• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಪಘಾತ

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕರಡಿ

June 15, 2017 by Sachin Hegde Leave a Comment

ಕಾರವಾರ:ವಾಹನದಡಿಗೆ ಸಿಲುಕಿ ಸಾವನಪ್ಪುವ ವನ್ಯಮೃಗಗಳ ಸಂಖ್ಯೆ ಹೆಚ್ಚಿದೆ. ದಟ್ಟ ಅರಣ್ಯವನ್ನು ಹೊಂದಿದ ಜೊಯಿಡಾ ಹಾಗೂ ದಾಂಡೇಲಿ ಪ್ರದೇಶದಲ್ಲಿ ಪದೇ ಪದೇ ಕಾಡುಪ್ರಾಣಿಗಳ ಸಾವು ಸಂಭವಿಸುತ್ತಿದೆ. ಇದನ್ನು ಹೊರತು ಪಡಿಸಿ ಜಿಲ್ಲೆಯ ಉಳಿದ ಭಾಗಗಳಲ್ಲಿ ಕೂಡ ವನ ಹಾಗೂ ವನ್ಯಜೀವಿಗಳು ವಿನಾಶದ ಹಾದಿಯಲ್ಲಿವೆ. ವಾಹನಗಳ ಅಬ್ಬರಕ್ಕೆ ಕಾಡುಪ್ರಾಣಿಗಳು ನಲುಗಿವೆ. ಚಿರತೆ, ಕಾಡು ಹಂದಿ, ನಾಗರಹಾವು, ಮಂಡೂಕ, ಕರಡಿ, ಶಿಂಗಳಿಕ, ಮುಳ್ಳು ಹಂದಿ, ಜಿಂಕೆ ಹಾಗೂ ಕಡವೆಯಂತಹ ಜೀವಿಗಳು … [Read more...] about ರಸ್ತೆ ಅಪಘಾತದಲ್ಲಿ ಮೃತಪಟ್ಟ ಕರಡಿ

ರಸ್ತೆ ಮರು ನಾಮಕರಣಕ್ಕೆ ಸರ್ಕಾರಕ್ಕೆ ಸಲ್ಲಿಕೆಯಾದ ಪ್ರಸ್ತಾವನೆ

May 25, 2017 by Sachin Hegde Leave a Comment

ಕಾರವಾರ:ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಮದ್ಯದ ನಶೆಯೇ ಕಾರಣ ಎಂದು ಮನಗಂಡ ನ್ಯಾಯಾಯಲ ಹೆದ್ದಾರಿ ಪಕ್ಕದಲ್ಲಿನ ಮದ್ಯದಂಗಡಿಗಳ ನಿಷೇಧಕ್ಕೆ ಆದೇಶಿಸಿದ್ದು, ಗೋವಾ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಹೆದ್ದಾರಿಗಳನ್ನು ಸ್ಥಳೀಯ ರಸ್ತೆಗಳನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಸಲ್ಲಿಕೆಯಾಗಿದೆ! ಜಿಲ್ಲೆಯ ಆಯಾ ತಾಲೂಕಿನಲ್ಲಿರುವ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಗಳಲ್ಲಿ ಸಾಗುವ ರಾಜ್ಯ ಹೆದ್ದಾರಿಗಳನ್ನು ನಗರ ರಸ್ತೆಗಳೆಂದು ಮರು ನಾಮಕರಣ … [Read more...] about ರಸ್ತೆ ಮರು ನಾಮಕರಣಕ್ಕೆ ಸರ್ಕಾರಕ್ಕೆ ಸಲ್ಲಿಕೆಯಾದ ಪ್ರಸ್ತಾವನೆ

ಹೆದ್ದಾರಿ ಅಗಲೀಕರಣ ಕಾಮಗಾರಿ;ಕೃತಕ ನೆರೆ ಉಂಟಾಗದಿರಲಿ

May 23, 2017 by Sachin Hegde Leave a Comment

ಕಾರವಾರ:ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದಾಗಿ ಮಳೆಯ ನೀರು ಸರಾಗವಾಗಿ ಹರಿದು ಹೋಗದೆ ಕೃತಕ ನೆರೆ ಇತ್ಯಾದಿ ತೊಂದರೆಗಳು ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ನಕುಲ್ ಐಆರ್‍ಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐಆರ್‍ಬಿ ಸಂಸ್ಥೆ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಳೆಗಾಲ ಪೂರ್ವದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ … [Read more...] about ಹೆದ್ದಾರಿ ಅಗಲೀಕರಣ ಕಾಮಗಾರಿ;ಕೃತಕ ನೆರೆ ಉಂಟಾಗದಿರಲಿ

ಇನ್ನೊಂದು ಅಳಿವೆ ದುರಂತ: ಮೀನುಗಾರರು ಪಾರು

April 28, 2017 by Gaju Gokarna Leave a Comment

ಹೊನ್ನಾವರ:ಮೀನುಗಾರಿಕೆ ಮುಗಿಸಿ ಬರುತ್ತಿದ್ದ ಮೀನುಗಾರಿಕಾ ಬೋಟ್ ಕ್ರಿಸ್ತರಾಯ ಅಳಿವೆ ಪ್ರವೇಶಿಸುತ್ತಿದ್ದಂತೆ ನೀರಿನಡಿ ಹೊಯ್ಗೆ ದಿಬ್ಬಕ್ಕೆ ಡಿಕ್ಕಿ ಹೊಡೆದು ಅಲ್ಲಿಯೇ ಸಿಕ್ಕಿಹಾಕಿಕೊಂಡಿದೆ. ಮೀನುಗಾರರು ಈಜಿ ಪಾರಾಗಿದ್ದಾರೆ. ಇಂದು ಮಧ್ಯಾಹ್ನದವರೆಗೆ ಇನ್ನೆರಡು ಬೋಟ್‍ಗಳು ಪ್ರಯತ್ನಿಸಿದರೂ ಬೋಟನ್ನು ಎಳೆದು ತರಲು ಸಾಧ್ಯವಾಗಿಲ್ಲ. ಪೀಟರ್ ಫರ್ನಾಂಡೀಸ್ ಎಂಬುವರ ಈ ಬೋಟ್ ಅಪಘಾತದಿಂದ 20 ಲಕ್ಷ ರೂಪಾಯಿ ಹಾನಿಯಾಗಿದೆ. ಈ ಮೀನುಗಾರಿಕಾ ಸೀಜನ್ನಿನ ಎರಡನೇ ಅಪಘಾತ … [Read more...] about ಇನ್ನೊಂದು ಅಳಿವೆ ದುರಂತ: ಮೀನುಗಾರರು ಪಾರು

ಬಡವಿದ್ಯಾರ್ಥಿಗೆ ಸಹಾಯಧನ ಹಾಗು ಪರಿಹಾರ ನಿಧಿ ವಿತರಣೆ

April 11, 2017 by Ganapati Hegde Leave a Comment

ಕುಮಟಾ:ಚಲಿಸುತ್ತಿದ್ದ ರೈಲಿನಿಂದ ತಳ್ಳಲ್ಪಟ್ಟು ತನ್ನ ಒಂದು ಕಾಲನ್ನು ಕಳೆದುಕೊಂಡ ಬಡವಿದ್ಯಾರ್ಥಿ ಪ್ರದೀಪ್ ಪಟಗಾರ, ಮೊರಬಾ ಇವರಿಗೆ ಗ್ರಾಮ ಒಕ್ಕಲು ಯುವ ಬಳಗ- ಕುಮಟಾ ಇದರ ಸದಸ್ಯರು ಪ್ರದೀಪನ ಮನೆಗೆ ತೆರಳಿ ಪ್ರದೀಪನಿಗೆ ಧೈರ್ಯ ಹೇಳಿ ಯುವಬಳಗದ ಅಪಘಾತ ಪರಿಹಾರ ನಿಧಿಯಿಂದ 5000ರೂ ಹಾಗೂ ಯುವಬಳಗದ ಸಹಾಯವಾಣಿಗೆ ಓಗೊಟ್ಟು ಗ್ರಾಮ ಒಕ್ಕಲು ಸಮುದಾಯದ ದಾನಿಗಳು ನೀಡಿದ ಸಹಾಯ ಧನದ ಮೊತ್ತ 16000ರೂ ಸೇರಿಸಿ ಒಟ್ಟು 21000 ರೂಪಾಯಿಗಳನ್ನು ಇದೇ ಕಳೆದ ಸೋಮವಾರ, ದಿನಾಂಕ … [Read more...] about ಬಡವಿದ್ಯಾರ್ಥಿಗೆ ಸಹಾಯಧನ ಹಾಗು ಪರಿಹಾರ ನಿಧಿ ವಿತರಣೆ

« Previous Page

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar