ಭಟ್ಕಳ:ಇಲ್ಲಿನ ಪ್ರತಿಷ್ಟಿತ ಸಂಸ್ಥೆಯಾಗಿರುವ ದಿ ಡೆಕ್ಕನ್ ವೆಲ್‍ಫೇರ್ ಅಸೋಶಿಯೇಶನ್ (ರಿ) ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಸಂಸ್ಥೆಯ ಕಚೇರಿಯಲ್ಲಿ ನಡೆದ ವಾರ್ಷಿಕ ಸರ್ವ ಸಾಧಾರಣಾ ಸಭೆಯಲ್ಲಿ ನಡೆದು ನೂತನ ಅಧ್ಯಕ್ಷರಾಗಿ ಮೊಹಿದ್ದೀನ್ ನಿಜಾಮ್ ಅವರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಡಾ. ನಸೀಮ್ ಅಹಮ್ಮದ್ ಖಾನ್, ಪ್ರಧಾನ ಕಾರ್ಯದರ್ಶಿಗಳಾಗಿ ನಝೀರ್ ಅಹಮ್ಮದ್ ಶೇಖ್, ಕಾರ್ಯದರ್ಶಿಯಾಗಿ ಅಬ್ದುಲ್ ಸತ್ತಾರ್ ಶೇಖ್, ಖಜಾಂಚಿಯಾಗಿ ಮೊಹಮ್ಮದ್ ಜುಬೇರ್ … [Read more...] about ಅವಿರೋಧ ಆಯ್ಕೆ
ಕಾರ್ಯದರ್ಶಿ
ಅಳ್ಳಂಕಿಯಲ್ಲಿ ಅಂಬೇಡ್ಕರ್‍ರವರ 126ನೇ ಜನ್ಮ ದಿನಾಚರಣೆ ಹಾಗೂ ಸಂಘದ 18ನೇ ವಾರ್ಷಿಕೋತ್ಸವ
ಹೊನ್ನಾವರ :ತಾಲೂಕಿನ ಅಳ್ಳಂಕಿಯಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ (ಹಳ್ಳೇರ್) ಸಮಾಜ & ಸಾಂಸ್ಕøತಿಕ ಕಲಾಭಿವೃದ್ಧಿ ಸಂಘವು 18 ನೇ ವಾರ್ಷಿಕೋತ್ಸವ ಮತ್ತು ಡಾ|| ಬಿ. ಆರ್. ಅಂಬೇಡ್ಕರ್‍ರವರ 126ನೇ ಜನ್ಮ ದಿನೋತ್ಸವವು ಯಶಸ್ವಿಯಾಗಿ ನಡೆಯಿತು. ಸಂಘದ ಅಧ್ಯಕ್ಷರಾದ ನಾರಾಯಣ ಹಳ್ಳೇರ್ ಅಧ್ಯಕ್ಷತೆ ವಹಿಸಿದ್ದರು . ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ದಲಿತನು ಶಿಕ್ಷಣದಿಂದ ವಂಚಿತನಾಗದೇ ಶಿಕ್ಷಣ … [Read more...] about ಅಳ್ಳಂಕಿಯಲ್ಲಿ ಅಂಬೇಡ್ಕರ್‍ರವರ 126ನೇ ಜನ್ಮ ದಿನಾಚರಣೆ ಹಾಗೂ ಸಂಘದ 18ನೇ ವಾರ್ಷಿಕೋತ್ಸವ