ಹಳಿಯಾಳ :ನರೇಂದ್ರ ಮೋದಿ ಅವರ ನೇತೃತ್ವದಕೇಂದ್ರ ಸರಕಾರದಅನುದಾನದಲ್ಲಿಯೇರಾಜ್ಯ ಸರಕಾರದ ಬಹುತೇಕ ಯೋಜನೆಗಳು ಮುಂದುವರೆದಿದ್ದು ಅವುಗಳು ತಮ್ಮ ಯೋಜನೆಗಳೆಂದು ರಾಜ್ಯ ಸರಕಾರವು ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದಎಲ್ಲಾ ಯೋಜನೆಗಳು ಮತ್ತು ಅವುಗಳಿಗೆ ನೀಡಲಾಗುವಅನುದಾನದದಾಖಲೆಸಮೇತಕ್ಷೇತ್ರದಲ್ಲಿ ಪ್ರಚಾರಅಭಿಯಾನಆರಂಭಿಸಲಾಗುವುದೆಂದು ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು. ಪಟ್ಟಣದಲ್ಲಿಕೇಂದ್ರ ಸರಕಾರದಿಂದ ಬಿಪಿಎಲ್‍ಕಾರ್ಡ … [Read more...] about ಕೇಂದ್ರ ಸರಕಾರದಎಲ್ಲಾ ಯೋಜನೆಗಳು ಮತ್ತು ಅವುಗಳಿಗೆ ನೀಡಲಾಗುವಅನುದಾನದದಾಖಲೆಸಮೇತಕ್ಷೇತ್ರದಲ್ಲಿ ಪ್ರಚಾರಅಭಿಯಾನ ಆರಂಭಿಸಲಾಗುವುದು ;ಸುನೀಲ ಹೆಗಡೆ
ಮತ್ತು
ಇತ್ತಿಚಿನ ದಿನಗಳಲ್ಲಿ ಕೋಮುಗಲಭೆಯ ಪ್ರಕರಣಗಳು ಕಂಡುಬಂದಿರುತ್ತವೆ. ಇದನ್ನು ತಡೆಯಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ನಾಗರಾಜ ಶೇಟ್ ಆಗ್ರಹ
ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದಲ್ಲಿ ಸರ್ಕಾರದ ಅನುಮತಿಯಿಲ್ಲದೇ ಕಾರ್ಯಕ್ರಮ ಆಯೋಜಿಸುವುದು ಮತ್ತು ಬ್ಯಾನರು, ಪತಾಕೆಗಳನ್ನು ಆಳವಡಿಸಲಾಗುತ್ತಿದ್ದಿ ಇದರಿಂದ ಇತ್ತಿಚಿನ ದಿನಗಳಲ್ಲಿ ಕೋಮುಗಲಭೆಯ ಪ್ರಕರಣಗಳು ಕಂಡುಬಂದಿರುತ್ತವೆ. ಇದನ್ನು ತಡೆಯಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ನಾಗರಾಜ ಶೇಟ್ ಆಗ್ರಹಿಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಯಾವುದೇ ಧರ್ಮದವರು ಧಾರ್ಮಿಕ ಕಾರ್ಯಚರಣೆ ಅಂಗವಾಗಿ ಪಂಚಾಯಿತಿ … [Read more...] about ಇತ್ತಿಚಿನ ದಿನಗಳಲ್ಲಿ ಕೋಮುಗಲಭೆಯ ಪ್ರಕರಣಗಳು ಕಂಡುಬಂದಿರುತ್ತವೆ. ಇದನ್ನು ತಡೆಯಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ನಾಗರಾಜ ಶೇಟ್ ಆಗ್ರಹ
ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತಿದೆ,ಶಾಸಕ ಮಂಕಾಳು ವೈದ್ಯ
ಹೊನ್ನಾವರ:ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತಿದೆ. ಆ ಮೂಲಕ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ನಿರ್ಮಾಣಗೊಳ್ಳುತ್ತಿದ್ದಾರೆ. ಇಂಥಹ ಶ್ಲಾಘನೀಯ ಕೆಲಸವನ್ನು ಹೊನ್ನಾವರದ ಸೇವಾದಳದ ಶಾಖಾ ನಾಯಕ- ನಾಯಕಿಯರು ಮಾಡುತ್ತಿದ್ದಾರೆ ಎಂದು ಶಾಸಕ ಮಂಕಾಳು ವೈದ್ಯರವರು ಹೇಳಿದರು. ಹೊನ್ನಾವರ ತಾಲೂಕಾ ಪುನಃಶ್ಚೇತನ ಶಿಬಿರದ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು.ಹೊನ್ನಾವರ: ಭಾರತ ಸೇವಾದಳವು … [Read more...] about ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತಿದೆ,ಶಾಸಕ ಮಂಕಾಳು ವೈದ್ಯ
ಅಂಬೇಡ್ಕರ ಭವನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ
ಕಾರವಾರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘ ಪದಾಧಿಕಾರಿಗಳ ಆಯ್ಕೆ ಈಚೆಗೆ ಅಂಬೇಡ್ಕರ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರನ್ನಾಗಿ ದಿಪಕ ಕುಡಾಳಕರ, ಉಪಾಧ್ಯಕ್ಷರನ್ನಾಗಿ ವೆಂಕಟೇಶ ಅಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಎಲಿಷಾ ಯಲಕಪಾಟಿ, ಖಜಾಂಚಿಯನ್ನಾಗಿ ಸುರೇಶ ಎಸ್. ನಾಯಕ ಆಯ್ಕೆಯಾದರು. ಸದಸ್ಯರಾದ ಧರ್ಮರಾಯ್ ಮುಡಸಾಲೆ, ಪ್ರಕಾಶ ಮಾರುತಿ ವಡ್ಡರ, ಚಂದ್ರಕಾಂತ ಆಗೇರ, ಚಿನ್ನಾ ಬಾಬು ಯಲಕಪಾಟಿ, ಮಾರುತಿ ಲಕ್ಷ್ಮಣ ಭೋವಿ ವಡ್ಡರ, ರಾಜು … [Read more...] about ಅಂಬೇಡ್ಕರ ಭವನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ
2017-18 ನೇ ಸಾಲಿಗೆ ಏಕ ವ್ಯಕ್ತಿ ಮತ್ತು ಸಮೂಹ ಕಲಾಪ್ರದರ್ಶನಕ್ಕೆ ಧನಸಹಾಯ ನೀಡಲು ಅರ್ಜಿ ಆಹ್ವಾನ
ಕಾರವಾರ:ಕರ್ನಾಟಕ ಲಲಿತ ಕಲಾ ಅಕಾಡೆಮಿಯು 2017-18 ನೇ ಸಾಲಿಗೆ ಏಕ ವ್ಯಕ್ತಿ ಮತ್ತು ಸಮೂಹ ಕಲಾಪ್ರದರ್ಶನಕ್ಕೆ ಧನಸಹಾಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ ಕಲಾವಿದರಿಗೆ ರಾಜ್ಯದ ಒಳ ಮತ್ತು ಹೊರ ರಾಜ್ಯಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಕಲಾ ಪ್ರದರ್ಶನಕ್ಕೆ ಅವಕಾಶವಿದ್ದು ಭಾಗವಹಿಸುವ ಕಲಾವಿದರು ತಾವು ರಚಿಸಿದ ಇತ್ತಿಚೀನ ಕಲಾಕೃತಿಗಳ 5*7 ಅಂಗುಲ ಅಳತೆಯ ಛಾಯಚಿತ್ರಗಳನ್ನು ಕಳುಹಿಸಬೇಕು. ಅವು ಕಳೆದ 2 ವರ್ಷಗಳಿಂದಿಚೆಗೆ ರಚಿಸಿದ ಕಲಾಕೃತಿಗಳಾಗಿರಬೇಕು ಮತ್ತು … [Read more...] about 2017-18 ನೇ ಸಾಲಿಗೆ ಏಕ ವ್ಯಕ್ತಿ ಮತ್ತು ಸಮೂಹ ಕಲಾಪ್ರದರ್ಶನಕ್ಕೆ ಧನಸಹಾಯ ನೀಡಲು ಅರ್ಜಿ ಆಹ್ವಾನ