ಹೊನ್ನಾವರ:ಮೀನುಗಾರಿಕೆ ನಡೆಸಿ ಹಿಂತಿರುಗುತ್ತಿದ್ದ ಬೋಟ್ವೊಂದು ಶರಾವತಿ ಅಳವೆಯಲ್ಲಿ ಮುಳುಗಿದ ಘಟನೆ ಬುಧವಾರ ಸಂಜೆ ನಡೆದಿದೆ. ಕಾಸರಗೋಡು ಮೂಲದ ಅಬ್ದುಲ್ ಮುತಾಲಿಬ್ ರೋಶನ್ ಮುಲ್ಲಾ ಎಂಬಾತರಿಗೆ ಸೇರಿದ ಯಾಸಿನ್ ಎಂಬ ಬೋಟು ಮುಳುಗಿದೆ. ಬೋಟ್ನಲ್ಲಿದ್ದ 25 ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದರು. ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಅಳವೆ ಪ್ರದೇಶದಲ್ಲಿ ಹಿಂದಿನಿಂದಲೂ ಒಂದಿಲ್ಲೊಂದು ಅವಘಡ ನಡೆಯುತ್ತಲೇ … [Read more...] about ಅಳವೆಯಲ್ಲಿ ಮುಳುಗಿದ ಬೋಟ್
ಮೂಲದ
ಸಮುದ್ರ ಸೆಳೆತಕ್ಕೆ ಸಿಲುಕಿದ್ದ ಮೇಘಾಲಯದ ಮೂಲದ ವಾಂಟೂಜೀನಾ ಎಂಬಾತನ ಶವ ಪತ್ತೆ
ಗೋಕರ್ಣ: ಕುಟ್ಲೆ ಕಡಲತೀರದಲ್ಲಿ ಭಾನುವಾರ ಸಮುದ್ರ ಸೆಳೆತಕ್ಕೆ ಸಿಲುಕಿದ್ದ ಮೇಘಾಲಯದ ಮೂಲದ ವಾಂಟೂಜೀನಾ (23) ಎಂಬಾತರ ಶವ ಮಂಗಳವಾರ ಪತ್ತೆಯಾಗಿದೆ. ಮೈಸೂರಿನ ಪ್ಯಾರಾಮೆಡಿಕಲ್ ಕಾಲೇಜಿನ 7ಜನರ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದು, ಸುಮುದ್ರಕ್ಕೆ ಇಳಿದಿದ್ದರು. ಈ ವೇಳೆ ವಾಂಟೂಜೀನಾ ನೀರಿನಲ್ಲಿ ಕಣ್ಮರೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. … [Read more...] about ಸಮುದ್ರ ಸೆಳೆತಕ್ಕೆ ಸಿಲುಕಿದ್ದ ಮೇಘಾಲಯದ ಮೂಲದ ವಾಂಟೂಜೀನಾ ಎಂಬಾತನ ಶವ ಪತ್ತೆ
ಲಂಚ ಸ್ವೀಕರಿಸುತ್ತಿರುವ ವೇಳೆ ದಾಳಿ; ಅಧಿಕಾರಿ ವಶಕ್ಕೆ
ಕಾರವಾರ: ಪಟಾಕಿ ಅಂಗಡಿ ಪರವಾನಿಗೆ ನವಿಕರಣಕ್ಕೆ ಲಂಚ ಪಡೆಯುತ್ತಿದ್ದ ಅಗ್ನಿಶಾಮಕದಳ ಅಧಿಕಾರಿಯೊಬ್ಬರ ಮೇಲೆ ಗುರುವಾರ ಸಂಜೆ ದಾಳಿ ನಡೆಸಿದ ಎಸಿಬಿಯವರು ಆರೋಪಿಯನ್ನು ಬಂಧಿಸಿದರು. ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ಶ್ರೀನಿವಾಸ್ ಎಂಬಾತರು ಶಿರಸಿ ಮೂಲದ ರಘುಪತಿ ಸುಬ್ರಾಯ ಹೆಗಡೆಯವರಿಂದ 5750ರೂ ಲಂಚ ಪಡೆಯುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಪಟಾಕಿ ಅಂಗಡಿ ಪರವಾನಿಗೆ ನವಿಕರಣಕ್ಕೆ ಶ್ರೀನಿವಾಸ್ 10 ಸಾವಿರ ರೂ ಲಂಚ ನೀಡುವಂತೆ ಕೇಳಿದ್ದರು. ಈ ಬಗ್ಗೆ ರಘುಪತಿ ಹೆಗಡೆ … [Read more...] about ಲಂಚ ಸ್ವೀಕರಿಸುತ್ತಿರುವ ವೇಳೆ ದಾಳಿ; ಅಧಿಕಾರಿ ವಶಕ್ಕೆ
ಮಿಲಿಟರಿ ಕಾಲೇಜು ಡೆಹರಾಡೂನ್ ನಲ್ಲಿ 8ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನ
ಕಾರವಾರ:ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು, ಡೆಹರಾಡೂನ್ ಇಲ್ಲಿಗೆ 8ನೇ ತರಗತಿ ಪ್ರವೇಶಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಇಂಡಿಂiÀiನ್ ಮಿಲಿಟರಿ ಕಾಲೇಜು ಡೆಹರಾಡೂನ್ ನಲ್ಲಿ 8ನೇ ತರಗತಿ ಪ್ರವೇಶ ಪಡೆಯಲು ಕರ್ನಾಟಕ ಮೂಲದ ಬಾಲಕರಿಗೆ ಮಾತ್ರ ಅರ್ಹತಾ ಪರೀಕ್ಷೆ ಬೆಂಗಳೂರು ಕೇಂದ್ರದಲ್ಲಿ ಡಿಸೆಂಬರ್ 1 ಮತ್ತು ಡಿಸೆಂಬರ್ 2 ರಂದು ನಡೆಯಲಿದೆ. ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7 ನೇ ತರಗತಿಯಲ್ಲಿ … [Read more...] about ಮಿಲಿಟರಿ ಕಾಲೇಜು ಡೆಹರಾಡೂನ್ ನಲ್ಲಿ 8ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನ
ಹೊನ್ನಾವರ ಜೀವನಧಾರಾ ಟ್ರಸ್ಟ್ನಿಂದ ಮಾನಸಿಕ ರೋಗಿಗೆ ಪುನರ್ವಸತಿ
ಹೊನ್ನಾವರ;ಕೆಲವೇ ದಿನಗಳ ಹಿಂದೆ ನೊಂದಣಿಯಾದ ಜೀವನಧಾರಾ ಟ್ರಸ್ಟ್ (ರಿ.) ರಸ್ತೆಯಲ್ಲಿ ಮಾನಸಿಕ ರೋಗಿಯಾಗಿ ಅಲೆಯುತ್ತಿದ್ದ ಬಿಹಾರಿನ ಮೂಲದ ಮಹಿಳೆಯನ್ನು ಪೋಲೀಸರ ಹಾಗೂ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯ ವೈದ್ಯರ ಸಹಕಾರದಿಂದ ಉಡುಪಿಯ ಕಟಪಾಡಿಯಲ್ಲಿರುವ ಮಾನಸಿಕ ರೋಗಿಗಳ ಶುಶ್ರೂಷೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ಹೊನ್ನಾವರದ ಜೀವನಧಾರಾ ಟ್ರಸ್ಟಿನ ಅಧ್ಯಕ್ಷÀ ರೊ|| ಜಾಕಿ ಡಿಸೋಜಾ ರವರು ಇತರ ಎಲ್ಲ ಟ್ರಸ್ಟಿಗಳ ಸಹಕಾರದೊಂದಿಗೆ ಸೇರಿಸಿದ್ದಾರೆ.ಅನಾಥರಾಗಿ ಮಾನಸಿಕ … [Read more...] about ಹೊನ್ನಾವರ ಜೀವನಧಾರಾ ಟ್ರಸ್ಟ್ನಿಂದ ಮಾನಸಿಕ ರೋಗಿಗೆ ಪುನರ್ವಸತಿ