ಸಮುದಾಯ ಅಭಿವೃದ್ಧಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೇಶ್ವರ ಇವರ ವತಿಯಿಂದ ಭಟ್ಕಳ ಹನುಮಾನ ನಗರದಲ್ಲಿ ನಡೆದ ಉಚಿತ 6 ತಿಂಗಳ ಗಾರ್ಮೇಂಟ್ಸ್ ಮೆಕಿಂಗ್ ತರಬೇತಿ ಪಡೆದ 23 ಅಭ್ಯರ್ಥಿಗಳಿಗೆ ಉಪಪ್ರಾಚಾರ್ಯರು ಹಾಗೂ ಸಂಯೋಜನಾಧಿಕಾರಿಯರಾದ ಕೆ.ಮರಿಸ್ವಾಮಿ ಯವರು ಮತ್ತು ಮುಖ್ಯ ಅತಿಥಿಗಳಾಫಿû ಆಗಮಿಸಿದ ಉದ್ಯಮಿ ಗೊವಿಂದ ನಾಯ್ಕರವರು ಯಶಸ್ವಿಯಾಗಿ ಮುಗಿಸುದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಶುಭಕೋರಿದರು . ಈ ಸಂದರ್ಭದಲ್ಲಿ ತರಬೇತಿ ಶಿಕ್ಷಕಿ ಯಮುನಾ … [Read more...] about ಹನುಮಾನ ನಗರದಲ್ಲಿ ನಡೆದ 6 ತಿಂಗಳ ಗಾರ್ಮೇಂಟ್ಸ್ ಮೆಕಿಂಗ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ವಿತರಣೆ
ಅಂಗವಿಕಲೆ ಮನವಿಗೆ ಸ್ಪಂದಿಸಿದ ಶಾಸಕ ವೈದ್ಯ, ₹ 2 ಲಕ್ಷ ಚೆಕ್ ವಿತರಣೆ
ಭಟ್ಕಳ:ಅಂಗವಿಕಲೆಯೋರ್ವಳಿಗೆ ಕೃತಕ ಕಾಲು ಜೋಡಿಸಿಕೊಳ್ಳುವಲ್ಲಿ ಶಾಸಕ ಮಂಕಾಳ ವೈದ್ಯ ನೆರವಾಗಿದ್ದು ಇಂದು ಎಲ್ಲರಂತೆಯೇ ಅವಳು ಓಡಾಡಿಕೊಂಡಿದ್ದಾಳೆ. ಶಿರಾಲಿಯ ನಿವಾಸಿಯಾಗಿರುವ ಸುಮಾರಿಯಾ ಇಸೋಪ ಸಾಹೇಬ್ ಇವಳು ಎರಡೂ ಕಾಲಿಲ್ಲದೇ ಶಾಶ್ವತವಾಗಿ ಅಂಗವಿಕಲೆಯಾಗಿದ್ದಳು. ಆದರೂ ತನ್ನ ಛಲಬಿಡದೇ ಪದವಿಯನ್ನು ಪೂರೈಸಿ, ತಾನೂ ಸಹ ಇತರರಂತೆ ನಡೆದಾಡಬೇಕು ಎನ್ನುವ ಹಂಬಲ ಹೊಂದಿದವಳು. ಕೃತಕ ಕಾಲು ಜೋಡಿಸಿಕೊಳ್ಳಲು 4.5 ಲಕ್ಷ ರೂಪಾಯಿ ಬೇಕೆಂದು ತಿಳಿದಾಗ ತಮ್ಮಿಂದ ಕಷ್ಟಸಾಧ್ಯ … [Read more...] about ಅಂಗವಿಕಲೆ ಮನವಿಗೆ ಸ್ಪಂದಿಸಿದ ಶಾಸಕ ವೈದ್ಯ, ₹ 2 ಲಕ್ಷ ಚೆಕ್ ವಿತರಣೆ
ಬಹುಮಾನ ವಿತರಣೆ
ದಾಂಡೇಲಿ :ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾಂಡೇಲಿಯ 2016-17 ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕøತಿಕ ಕ್ರೀಡಾ, ಎನ್.ಎಸ್.ಎಸ್ ಯುವ ರೆಡ್ ಕ್ರಾಸ್ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವು ಶುಕ್ರವಾರ ಅಂಬೇಡ್ಕರ್ ಭವನದಲ್ಲಿ ಜರುಗಿತು.ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಸೈಯದ.ಕೆ.ತಂಗಳ ಅವರು ಮಾತನಾಡಿ ನಿರೀಕ್ಷೆಗೂ ಮೀರಿ ಕಾಲೇಜು ಪ್ರಗತಿಯನ್ನು ಸಾಧಿಸುತ್ತಿರುವುದು ಅಭಿನಂದನೀಯ. ಖಾಸಗಿ … [Read more...] about ಬಹುಮಾನ ವಿತರಣೆ
ಮಂಕಿಯ ಹಳೇಮಠದಲ್ಲಿ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣೆ
ಹೊನ್ನಾವರ;ಶ್ರೀ ಲಕ್ಷ್ಮೀ ವೆಂಕಟೇಶ ಮಠದ ಸಭಾಭವನದಲ್ಲಿ 6 ತಿಂಗಳ ಉಚಿತ ಹೊಲಿಗೆ ತರಬೇತಿಯ ಮುಕ್ತಾಯ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ಜರುಗಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಹಿಲ್ ಖಲೀಲ್ ಶೇಖ್ ಮಾತನಾಡಿ ಮಹಿಳೆಯರು ಈ ಭಾಗದಲ್ಲಿ ಹೊಲಿಗೆಯನ್ನು ಯಶಸ್ವಿಯಾಗಿ ಕಲಿಯಲು ಸಹಾಯ ಸಹಕಾರ ನೀಡಿದ ಮುರ್ಡೆಶ್ವರ ಸಮುದಾಯ ಅಭಿವೃದ್ಧಿ ಯೋಜನೆಯ ಅಧಿಕಾರಿಗಳಿಗೆ ಅಭಿನಂದನೆಯನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ … [Read more...] about ಮಂಕಿಯ ಹಳೇಮಠದಲ್ಲಿ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣೆ
ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ,9.73 ಲಕ್ಷ ರೂ. ವಿದ್ಯಾರ್ಥಿವೇತನವನ್ನು ಟ್ರಸ್ಟ್ ವತಿಯಿಂದ ವಿತರಣೆ
ಹೊನ್ನಾವರ: ಈಗ ಇಂಜನಿಯರಿಂಗ್‍ಗೆ ಬೇಡಿಕೆ ಇಲ್ಲ. ಇಂಜನಿಯರಿಂಗ್ ಪಡೆದವರು ಕೆಲಸ ಸಿಗದೇ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳು ಕೇವಲ ಇಂಜನಿಯರಿಂಗ್ ಮಾಡುವ ಯೋಚನೆ ಬಿಟ್ಟು ಮಾರುಕಟ್ಟೆ ಅಧ್ಯಯನ ಮಾಡಿ ಬೇಡಿಕೆ ಇರುವ ಕ್ಷೇತ್ರದ ಸಂಬಂಧಿಸಿದ ಶಿಕ್ಷಣ ಪಡೆಯಬೇಕು ಎಂದು ವಿ. ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‍ನ ಧರ್ಮದರ್ಶಿ ಪ್ರಶಾಂತ ದೇಶಪಾಂಡೆ ಹೇಳಿದರು. ಪಟ್ಟಣದ ನ್ಯೂ ಇಂಗ್ಲೀಷ ಶಾಲಾ ಸಭಾಭವನದಲ್ಲಿ ವಿ. ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‍ನಿಂದ … [Read more...] about ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ,9.73 ಲಕ್ಷ ರೂ. ವಿದ್ಯಾರ್ಥಿವೇತನವನ್ನು ಟ್ರಸ್ಟ್ ವತಿಯಿಂದ ವಿತರಣೆ