ಕುಮಟಾ : ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಯ ಮೂವರು ವಿಧ್ಯಾರ್ಥಿಗಳು 625 ಕ್ಕೆ 624 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ನಂದಿನಿ ಎಮ್ ನಾಯ್ಕ್ (ನಿರ್ಮಲಾ ಕೊನ್ಮೆಂಟ್ ಕುಮಟಾ)ಈಶ್ವರ್ ಸಾಂತಾರಾಮ್ (ಪ್ರಗತಿ ವಿದ್ಯಾಲಯ ಮುರೂರ್ ಕುಮಟಾ)ಹೇಮಂತ್ ಲಕ್ಷ್ಮೀನಾರಾಯಣ ರಾಜರಾಜೇಶ್ವರಿ ಹೈಸ್ಕೂಲ್ ಮಂಚಿಕೇರಿ.ಯಲ್ಲಾಪುರರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ … [Read more...] about ಉತ್ತರಕನ್ನಡ ಜಿಲ್ಲೆಯ ಮೂರು ವಿದ್ಯಾರ್ಥಿಗಳು 624 ಅಂಕ ಪಡೆದು ಸಾಧನೆ
ಸಾಧನೆ
2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ
ಭಟ್ಕಳ:2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಒಟ್ಟೂ ಹಾಜರಾದ 170 ವಿದ್ಯಾರ್ಥಿಗಳಲ್ಲಿ 153 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇ.92 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 30 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಸಹನಾ ಮಾದೇವ ನಾಯ್ಕ ಪ್ರಥಮ (578), ಆರ್. ಐಶ್ವರ್ಯ ದ್ವಿತೀಯ (572), ಶಿಲ್ಪಾ ಟಿ. ನಾಯ್ಕ ತೃತೀಯ (568) … [Read more...] about 2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ
ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗೆ ಕಟಿಬದ್ದ, ಶಾಸಕಿ ಶಾರದಾ ಎಂ. ಶೆಟ್ಟಿ
ಹೊನ್ನಾವರ ;ದೇಶÀದ ಅಭಿವೃದ್ಧಿಗೆ ಮಹÀತ್ವದ ಪಾತ್ರವಹಿಸುತ್ತಿರುವ ಕಾರ್ಮಿಕರ ಶ್ರಮ ಮಹÀತ್ತರವಾಗಿದ್ದು, ಕೂಲಿ ಕಾರ್ಮಿಕರ ಕುಟುಂಬದ ಶ್ರೇಯೋಭಿವೃದ್ಧಿಗೆ ಶ್ರಮಿಸಲು ನಾನು ಸದಾ ಸಿದ್ದನಾಗಿದ್ದೇನೆ ಎಂದು ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಹೇಳಿದರು. ಅವರು ಕಳೆದ ರವಿವಾರ ಹೊನ್ನಾವರದ ಪೋಲಿಸ್ ಮೈದಾನದಲ್ಲಿ ಶ್ರೀ ನವಜ್ಯೋತಿ ಕೂಲಿಕಾರ್ಮಿಕರ ಹೋರಾಟ ಸಂಘದ 7ನೇ ವರ್ಷದ ತಾಲೂಕಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮೇ 1 ಕಾರ್ಮಿಕರ ದಿನಾಚರಣೆ … [Read more...] about ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗೆ ಕಟಿಬದ್ದ, ಶಾಸಕಿ ಶಾರದಾ ಎಂ. ಶೆಟ್ಟಿ