• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಾವು

ಕಕ್ಕೇರಿ ಗ್ರಾಮದಲ್ಲಿ ಗೃಹಿಣಿ ಆತ್ಮಹತ್ಯೆ:ವರದಕ್ಷಿಣೆ ಕಿರುಕುಳದಿಂದ ಸಾವು ಎಂದು ದೂರು ದಾಖಲು

September 1, 2019 by kasim hattiholi Leave a Comment

ಗೃಹಿಣಿ ಆತ್ಮಹತ್ಯೆ

ಖಾನಾಪೂರ ತಾಲ್ಲೂಕಿನ ಕಕ್ಕೇರಿ ಗ್ರಾಮದ ಗೃಹಿಣಿ ಲಕ್ಷ್ಮೀ ಬಸವರಾಜ ಅಂಗಡಿ (22) ಶುಕ್ರವಾರ ರಾತ್ರಿ ವಿಷ ಸೇವಿಸಿ ಮೃತಪಟ್ಟಿದ್ದಾಳೆ.ಪತಿ ಹಾಗೂ ಅವರ ಮನೆಯವರು ಕಿರುಕುಳ ನೀಡಿದ್ದರಿಂದ ಲಕ್ಷ್ಮೀ ಸಾವನ್ನಪ್ಪಿದ್ದಾರೆ ಎಂದು ಲಕ್ಷೀ ಅವರ ತವರು ಮನೆಯವರು ಶನಿವಾರ ನಂದಗಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ದೂರು ಸ್ವೀಕರಿಸಿರುವ ನಂದಗಡ ಪೊಲೀಸರು ಲಕ್ಷ್ಮೀ ಅವರ ಪತಿ ಬಸವರಾಜ, ಅತ್ತೆ ಮಂಜವ್ವ, ಮಾವ ಶಿವಾನಂದ, ಮೈದುನ ಈರಣ್ಣ ಮತ್ತು ನಾದಿನಿ ಉಮಾಶ್ರೀ ವಿರುದ್ಧ … [Read more...] about ಕಕ್ಕೇರಿ ಗ್ರಾಮದಲ್ಲಿ ಗೃಹಿಣಿ ಆತ್ಮಹತ್ಯೆ:ವರದಕ್ಷಿಣೆ ಕಿರುಕುಳದಿಂದ ಸಾವು ಎಂದು ದೂರು ದಾಖಲು

ಬೋಟ್‍ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವು

August 7, 2017 by Sachin Hegde Leave a Comment

ಕಾರವಾರ: ಯಾಂತ್ರಿಕೃತ ಬೋಟ್‍ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವನಪ್ಪಿದ್ದ ಘಟನೆ ಅರಬ್ಬಿ ಸಮುದ್ರದಲ್ಲಿ ನಡೆದಿದೆ. ಡಾಲ್ಪಿನ್ ಮರಿಯ ಮೃತ ದೇಹ ಭಾನುವಾರ ರವೀಂದ್ರನಾಥ್ ಕಡಲತೀರದಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆಯವರು ಪಂಚನಾಮೆ ನಡೆಸಿದ್ದು, ಮೃತ ದೇಹವನ್ನು ವಿಜ್ಞಾನಕೇಂದ್ರಕ್ಕೆ ಕೊಂಡೊಯ್ದರು. ಸೋಮವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬೋಟ್ ಡಿಕ್ಕಿ ಹೊಡೆದ ಸಾಕ್ಷಿಗೆ ಡಾಲ್ಬನ್ ದೇಹದಲ್ಲಿ ಗುರುತುಗಳು ಪತ್ತೆಯಾಗಿವೆ. ಬೋಟ್‍ನ ಪಂಕ ತಗುಲಿರುವ ಶಂಕೆಯಿದೆ. … [Read more...] about ಬೋಟ್‍ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವು

ವಿದ್ಯುತ್ ತಂತಿ ತಗುಲಿ ವೃದ್ಧ ಸಾವು.

August 5, 2017 by Gaju Gokarna Leave a Comment

ಹೊನ್ನಾವರ:ತನ್ನ ಹಿತ್ತಲಿನಲ್ಲಿ ದೇವರಿಗೆ ಹೂ ಕೊಯ್ಯಲು ಹೋದ ವೇಳೆ ವಿದ್ಯುತ್ ತಂತಿ ತಗುಲಿ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹಳದೀಪುರ ಗ್ರಾ.ಪಂ ವ್ಯಾಪ್ತಿಯ ಅಗ್ರಹಾರದಲ್ಲಿ ಸಂಭವಿಸಿದೆ. ಅಗ್ರಹಾರ ನಿವಾಸಿ ದೇವಿದಾಸ ಗಜಾನನ ಕಲ್ಯಾಣಕರ (76) ಮೃತ ವ್ಯಕ್ತಿ. ಇವರು ಮನೆಯ ಹಿತ್ತಲಲ್ಲಿ ಹೂ ಕೊಯ್ಯಲು ಹೋದ ಸಂದರ್ಭದಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ತಂತಿ ತುಂಡಾಗಿ ನೆಲದಲ್ಲಿ ಹರಿದುಬಿದ್ದಿತ್ತು. ಈ ವೇಳೆ ಹೂ ಕೊಯ್ಯುವಾಗ ವಿದ್ಯುತ್ … [Read more...] about ವಿದ್ಯುತ್ ತಂತಿ ತಗುಲಿ ವೃದ್ಧ ಸಾವು.

ಹೊಂಡದಲ್ಲಿ ಬಿದ್ದು ಸಾವು

August 1, 2017 by Gaju Gokarna Leave a Comment

ಹೊನ್ನಾವರ:ಕೈ-ಕಾಲು ತೊಳೆಯಲು ಹೋದ ಯುವಕನೊಬ್ಬ ಚೀರೆಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಕಡತೋಕಾ ಗ್ರಾ.ಪಂ ವ್ಯಾಪ್ತಿಯ ಜಡ್ಡಿಗದ್ದೆ ಕ್ರಾಸ್ ಬಳಿ ನಡೆದಿದೆ. ಕಡತೋಕಾ ಜಡ್ಡಿಗದ್ದೆ ನಿವಾಸಿ ಶಶಿಧರ ಕೃಷ್ಣಮೂರ್ತಿ ಹೂಗಾರ (20) ಮೃತ ಯುವಕ. ಈತನು ಅಲ್ಲಿಯ ಸಮೀಪದ ಕಡತೋಕಾದ ನಾಗಚೌಡೇಶ್ವರಿ ದೇವಾಲಯಕ್ಕೆ ಹೋಗುವ ಪೂರ್ವದಲ್ಲಿ ಕೆರೆಯೆಂದು ಭಾವಿಸಿ ಕಾಲು ತೊಳೆಯಲು ಹೋಗಿದ್ದನು. ಚೀರೆಕಲ್ಲು ಗಣಿಗಾರಿಕೆ ನಡೆಸಿದ … [Read more...] about ಹೊಂಡದಲ್ಲಿ ಬಿದ್ದು ಸಾವು

ದೋಣಿ ಮಗುಚಿ ಸಾವು

July 25, 2017 by Gaju Gokarna Leave a Comment

ಹೊನ್ನಾವರ ;ಕಡಲ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ದೋಣಿ ಮಗುಚಿ ಮೃತಪಟ್ಟ ಘಟನೆ ತಾಲೂಕಿನ ಮಂಕಿ ಮಡಿ ಸಮೀಪದ ಕಡಲಿನಲ್ಲಿ ಸಂಭವಿಸಿದೆ. ಮಂಕಿ ದೇವರಗದ್ದೆಯ ನಿವಾಸಿ ಕೃಷ್ಣ ಖಾರ್ವಿ (29) ಮೃತಪಟ್ಟ ಮೀನುಗಾರ. ಒಟ್ಟೂ 8 ಜನ ಒಂದೇ ದೋಣಿಯಲ್ಲಿ ತೆರಳಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿ ಮಗುಚಿ ದುರ್ಘಟನೆ ಸಂಭವಿಸಿದೆ. ಇನ್ನುಳಿದ 7 ಮೀನುಗಾರರನ್ನು ಸ್ಥಳೀಯ ಮೀನುಗಾರರು ತಕ್ಷಣ ನೆರವಿಗೆ ಮುಂದಾಗಿ ರಕ್ಷಿಸಿದ್ದಾರೆ. ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ದೋಣಿ ಮಗುಚಿ ಸಾವು

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar