ಕಾರವಾರ:ಗ್ರಾಮೀಣ ಪ್ರದೇಶದ ಖಾರ್ಗೇ ಜನರ ಹಲವು ದಶಕಗಳ ಬೇಡಿಕೆಯಾಗಿರುವ ಶಾಶ್ವತ ಸೇತುವೆ ಇನ್ನು ಪೂರ್ಣಗೊಂಡಿಲ್ಲ. ಹೀಗಾಗಿ ಜನರು ಶಾಶ್ವತ ಸೇತುವೆಗಾಗಿ ಕಾಯುತ್ತಿದ್ದು ಹೊಳೆ ದಾಟಲು ನಿತ್ಯ ಹರಸಾಹಸ ಪಡಬೇಕಾದ ಅನಿವಾರ್ಯ ಸ್ಥಿತಿ ಇದೆ. ತಾಲೂಕಿನ ಗ್ರಾಮೀಣ ಪ್ರದೇಶವಾಗಿರುವ ಖಾರ್ಗೇ ಗ್ರಾಮದ ಬಡಜೂಗ್-ಕೆರವಡಿಯ ಕರ್ಕಲ್ ನಡುವೆಯ ನದಿಗೆ ಹಾಗೂ ಮಾಂಡೆಬೋಳಾ- ಕಡಿಯಾ ನಡುವಿನ ಕಾಳಿ ನದಿಯ ಉಪ ನದಿಯಾಗಿರುವ ಕಾಣಿಕೆ (ನೈತಿಸಾವರ) ನದಿಯನ್ನು ಇಲ್ಲಿನ ಜನರು ದಾಟಬೇಕು ಎಂದರೆ … [Read more...] about ಶಾಶ್ವತ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಖಾರ್ಗೆ ಗ್ರಾಮಸ್ಥರ ಆಗ್ರಹ
ಅಕ್ರಮ
ಅಕ್ರಮವಾಗಿ ಸಾಗುತ್ತಿದ್ದ ಭಾರಿ ಮೌಲ್ಯದ ನಿಷೇದಿತ ನೋಟು,ಮೂವರು ಮಹಿಳೆಯರು ಪೋಲಿಸ್ ವಶಕ್ಕೆ
ಕಾರವಾರ :ಗೋವಾ ದಿಂದ ಮುಂಡಗೋಡ ಗೆ ಅಕ್ರಮವಾಗಿ ಸಾಗುತ್ತಿದ್ದ ಭಾರಿ ಮೌಲ್ಯದ ನಿಷೇದಿತ ನೋಟನ್ನು ವಶಪಡಿಸಿಕೊಂಡ ಘಟನೆ ಕಾರವಾರದ ಮಾಜಾಳಿಯಲ್ಲಿ ನಡೆದಿದೆ.ಚಿತ್ತಾಕುಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗೋವಾ ಗಡಿಭಾಗದ ಮಾಜಾಳಿ ಚೆಕ್ ಪೋಸ್ಟ ಬಳಿ ಸಾಗರಕವಚ ಅಣಕು ಕಾರ್ಯಾಚರಣೆ ವೇಳೆ ಅಕ್ರಮ ಹಣ ಪತ್ತೆಯಾಗಿದೆ.ಡಾ.ಪ್ರಭು ಎಂಬುವರಿಗೆ ಸೇರಿದ ನಿಷೇದಿತ ಭಾರಿ ಮೌಲ್ಯದ ನೋಟು ಇದಾಗಿದೆ ಎಂದು ತಿಳಿದುಬಂದಿದೆ.ಜಯಶ್ರೀ ಗೌಳಿ, ಭವಾನಿ ರಮೇಶ ನಾಯಕ, … [Read more...] about ಅಕ್ರಮವಾಗಿ ಸಾಗುತ್ತಿದ್ದ ಭಾರಿ ಮೌಲ್ಯದ ನಿಷೇದಿತ ನೋಟು,ಮೂವರು ಮಹಿಳೆಯರು ಪೋಲಿಸ್ ವಶಕ್ಕೆ
ಶಾಲಾಮಕ್ಕಳಿಗೆ ಪೊರೈಕೆ ಮಾಡಲಾಗುತ್ತಿದ್ದ. ಹಾಲಿನ ಪೌಡರ್ ಅಕ್ರಮವಾಗಿ ಮಾರಾಟ
ಕುಮಟಾ:ಶಾಲಾ ಮಕ್ಕಳಿಗೆ ನೀಡುವ ಹಾಲಿನ ಪೌಡರ್ ಅನ್ನು ಅಕ್ರಮವಾಗಿ ಮಾರಾಟ ಮಾಡುತಿದ್ದ ಸಂದರ್ಭ ದಲ್ಲಿ ಸ್ಥಳೀಯರೇ ದಾಳಿ ನಡೆಸಿದ ಘಟನೆ ಕುಮಟದಲ್ಲಿ ನಡೆದಿದೆ.ಕಳೆದ ಹಲವು ವರ್ಷಗಳಿಂದ ಶಾಲಮಕ್ಕಳಿಗೆ ಬಿಸಿಯೂಟದ ದಾನ್ನ ಸರಬರಾಜು ಮಾಡುವ ಗುತ್ತಿಗೆ ಪಡೆದಿದ್ದ ರಾಮ ನಾಯ್ಕ ಎಂಬುವ ವ್ಯಕ್ತಿ ಅಕ್ರಮ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.ಕುಮಟಾದ ಬಾಡ ಗ್ರಾಮದ ನಿವಾಸಿ ಯಾದ ಈತ ಕುಮಟ ತಾಲೂಕಿನ ಕಿರಾಣಿ ಅಂಗಡಿಯೊಂದಕ್ಕೆ ಹಾಲಿನ ಪೌಂಡರ್ ಅಕ್ರಮವಾಗಿ ಮಾರಾಟ … [Read more...] about ಶಾಲಾಮಕ್ಕಳಿಗೆ ಪೊರೈಕೆ ಮಾಡಲಾಗುತ್ತಿದ್ದ. ಹಾಲಿನ ಪೌಡರ್ ಅಕ್ರಮವಾಗಿ ಮಾರಾಟ
ಅಕ್ರಮವಾಗಿ ಸಂಗ್ರಹಿಸಿಟ್ಟ 9 ಸಾವಿರ ರೂ. ಮೌಲ್ಯದ ಮರಳು ವಶ
ಹೊನ್ನಾವರ ;ತಾಲೂಕಿನ ಕುಳಕೋಡದ ಶರಾವತಿ ಕೋಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 9 ಸಾವಿರ ರೂ. ಮೌಲ್ಯದ ಮರಳು ಹಾಗೂ ಸಾಗಾಟಕ್ಕೆ ಬಳಸಲಾದ ಎರಡು ಯಾಂತ್ರಿಕೃತ ದೋಣಿಗಳನ್ನು ಭಟ್ಕಳ ಉಪವಿಭಾಗಾಧಿಕಾರಿ ಎನ್.ಎಮ್.ಮಂಜುನಾಥ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಹಾಗು ಪೊಲೀಸ್ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ. ಕುಳಕೋಡದ ವೆಂಕಟ್ರಮಣ ದತ್ತ ಹೆಗಡೆ ಎಂಬುವರ ಮಾಲ್ಕಿ ಜಾಗದಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟಿದ್ದರು. ಅಧಿ ಕಾರಿಗಳು ತಂಡ ದಾಳಿ ನಡೆಸಿದ್ದಾರೆ. … [Read more...] about ಅಕ್ರಮವಾಗಿ ಸಂಗ್ರಹಿಸಿಟ್ಟ 9 ಸಾವಿರ ರೂ. ಮೌಲ್ಯದ ಮರಳು ವಶ