ಕಾರವಾರ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರಸ್ತಕ ಸಾಲಿನ ಶಿಷ್ಯವೇತನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಡಿಸೆಂಬರ 15 ಕೊನೆಯ ದಿನವಾಗಿರುತ್ತದೆ. ಶಾಸ್ತ್ರೀಯ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ನೃತ್ಯ ಸುಗಮ ಸಂಗೀತ, ಕಥಾ ಕೀರ್ತನ ಮತ್ತು ಗಮಕ ಈ ಆರು ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿಗಳನ್ನು … [Read more...] about ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರಸ್ತಕ ಸಾಲಿನ ಶಿಷ್ಯವೇತನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಅರ್ಜಿ ಆಹ್ವಾನ
2017-18 ನೇ ಸಾಲಿಗೆ ಏಕ ವ್ಯಕ್ತಿ ಮತ್ತು ಸಮೂಹ ಕಲಾಪ್ರದರ್ಶನಕ್ಕೆ ಧನಸಹಾಯ ನೀಡಲು ಅರ್ಜಿ ಆಹ್ವಾನ
ಕಾರವಾರ:ಕರ್ನಾಟಕ ಲಲಿತ ಕಲಾ ಅಕಾಡೆಮಿಯು 2017-18 ನೇ ಸಾಲಿಗೆ ಏಕ ವ್ಯಕ್ತಿ ಮತ್ತು ಸಮೂಹ ಕಲಾಪ್ರದರ್ಶನಕ್ಕೆ ಧನಸಹಾಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ ಕಲಾವಿದರಿಗೆ ರಾಜ್ಯದ ಒಳ ಮತ್ತು ಹೊರ ರಾಜ್ಯಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಕಲಾ ಪ್ರದರ್ಶನಕ್ಕೆ ಅವಕಾಶವಿದ್ದು ಭಾಗವಹಿಸುವ ಕಲಾವಿದರು ತಾವು ರಚಿಸಿದ ಇತ್ತಿಚೀನ ಕಲಾಕೃತಿಗಳ 5*7 ಅಂಗುಲ ಅಳತೆಯ ಛಾಯಚಿತ್ರಗಳನ್ನು ಕಳುಹಿಸಬೇಕು. ಅವು ಕಳೆದ 2 ವರ್ಷಗಳಿಂದಿಚೆಗೆ ರಚಿಸಿದ ಕಲಾಕೃತಿಗಳಾಗಿರಬೇಕು ಮತ್ತು … [Read more...] about 2017-18 ನೇ ಸಾಲಿಗೆ ಏಕ ವ್ಯಕ್ತಿ ಮತ್ತು ಸಮೂಹ ಕಲಾಪ್ರದರ್ಶನಕ್ಕೆ ಧನಸಹಾಯ ನೀಡಲು ಅರ್ಜಿ ಆಹ್ವಾನ
ಛಾಯಾಚಿತ್ರ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನ
ಕಾರವಾರ: ಕರಾವಳಿ ಉತ್ಸವ ಅಂಗವಾಗಿ ಏರ್ಪಡಿಸಲಾಗಿರುವ ವನ್ಯಜೀವಿ (Wild Life) ಹಾಗೂ ಪ್ರಕೃತಿ (Nature) ಛಾಯಾಚಿತ್ರ ಪ್ರದರ್ಶನ ನಿಮಿತ್ಯ ಛಾಯಾಚಿತ್ರ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಜಿಲ್ಲೆಯ ಛಾಯಾಚಿತ್ರಕಾರರು ಜಿಲ್ಲೆಯಲ್ಲಿ ತಾವು ಸ್ವತಃ ಸೆರೆಹಿಡಿದಿರುವ ಅತ್ಯುತ್ತಮ 90 ಸೆಂ.ಮೀ* 60 ಸೆಂ.ಮೀ ಅಳತೆಯ 2 ಛಾಯಾ ಚಿತ್ರಗಳನ್ನು ಅವುಗಳ ಕೆಳಭಾಗದಲ್ಲಿ ಸೂಕ್ತವಾಗಿ ಹೆಸರಿಸಿ, ಮುದ್ರಿಸಿ (Mat finishing) ಪ್ರೇಮ್ ಹಾಕಿಸಿ, ಜಿಲ್ಲಾಧಿಕಾರಿಗಳ … [Read more...] about ಛಾಯಾಚಿತ್ರ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನ
ಪರಿಶಿಷ್ಟ ವರ್ಗ ಸಿದ್ದಿ, ಡೊಂಗ್ರಿಗರಾಸಿಯ ಜನಾಂಗದವರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನ
ಕಾರವಾರ:ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ದಿ ನಿಗಮವು 2015-16ನೇ ಸಾಲಿನ ವಿಶೇಷ ಕೇಂದ್ರಿಯ ನೆರವಿನಡಿ ಪರಿಶಿಷ್ಟ ವರ್ಗ ಸಿದ್ದಿ, ಡೊಂಗ್ರಿಗರಾಸಿಯ ಜನಾಂಗದವರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಬಯಸುವರು 18 ರಿಂದ 60 ವರ್ಷವಯೋಮಾನದೊಳಗಿದ್ದು, ಪರಿಶಿಷ್ಟ ವರ್ಗ ಸಿದ್ದಿ, ಡೊಂಗ್ರಿಗರಾಸಿಯ ಉಪಜಾತಿಗೆ ಸೇರಿರಬೇಕು ಮತ್ತು ರಾಜ್ಯದಲ್ಲಿ Pಳೆದ 15 ವರ್ಷಗಳಿಂದ ವಾಸಿಸುತ್ತಿರಬೇಕು. ವಾರ್ಷಿಕ … [Read more...] about ಪರಿಶಿಷ್ಟ ವರ್ಗ ಸಿದ್ದಿ, ಡೊಂಗ್ರಿಗರಾಸಿಯ ಜನಾಂಗದವರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನ
ಕರಾವಳಿ ಉತ್ಸವ ನಿಮಿತ್ತ ಕಾರವಾರ ತಾಲೂಕಿನ 18 ವರ್ಷ ಮೆಲ್ಪಟ್ಟ ಮಹಿಳೆಯರಿಂದ ಸ್ಪರ್ಧೆಗಳಿಗಾಗಿ ಅರ್ಜಿ ಆಹ್ವಾನ
ಕಾರವಾರ:ಕರಾವಳಿ ಉತ್ಸವ ನಿಮಿತ್ತ ಕಾರವಾರ ತಾಲೂಕಿನ 18 ವರ್ಷ ಮೆಲ್ಪಟ್ಟ ಮಹಿಳೆಯರಿಂದ ರಂಗೋಲಿ ಸ್ಪರ್ಧೆ, ಮೆಹಂದಿ ಸ್ಪರ್ಧೆ, ಮತ್ತು ಅಡುಗೆ ಸ್ಪರ್ಧೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮಹಿಳೆಯರು ನವೆಂಬರ 25 ರೊಳಗೆ ತಮ್ಮ ಹೆಸರನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 08382-222532 ಸಂಪರ್ಕಿಸಬಹುದು ಎಂದು ಕಾರವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ … [Read more...] about ಕರಾವಳಿ ಉತ್ಸವ ನಿಮಿತ್ತ ಕಾರವಾರ ತಾಲೂಕಿನ 18 ವರ್ಷ ಮೆಲ್ಪಟ್ಟ ಮಹಿಳೆಯರಿಂದ ಸ್ಪರ್ಧೆಗಳಿಗಾಗಿ ಅರ್ಜಿ ಆಹ್ವಾನ