ಹಳಿಯಾಳ: ನೂತನ ತಾಲೂಕು ರಚನೆಯ ಬಗ್ಗೆ ಯಾವುದೇ ವರದಿಗಳಲ್ಲಿಯೂ ಶಿಫಾರಸ್ಸು ಇಲ್ಲದಿದ್ದರೂ ಕೂಡ ಸಚಿವ ಆರ್.ವಿ.ದೇಶಪಾಂಡೆ ಅವರ ಒತ್ತಾಯಪೂರ್ವಕ ಆಗ್ರಹಕ್ಕೆ ಮಣಿದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರವನ್ನು ತಾಲೂಕಾಗಿ ಘೊಷಿಸಲಾಗಿದ್ದು ಜ.1-2018 ನೂತನ ವರ್ಷದಿಂದ ದಾಂಡೇಲಿ ನಗರ ಸ್ವತಂತ್ರ ತಾಲೂಕಾಗಿ ಕಾರ್ಯ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಳಿಯಾಳದ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಸರ್ಕಾರಿ ಕಾರ್ಯಕ್ರಮದಲ್ಲಿ ಹಳಿಯಾಳ … [Read more...] about ಆರ್.ವಿ.ದೇಶಪಾಂಡೆ ಅವರ ಒತ್ತಾಯಪೂರ್ವಕ ಆಗ್ರಹಕ್ಕೆ ಮಣಿದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರವನ್ನು ತಾಲೂಕಾಗಿ ಘೊಷಣೆ
ಅವರ
ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಊಗ್ರ ಪ್ರತಿಭಟನೆ;ಕಬ್ಬು ಬೆಳೆಗಾರ ಸಂಘದವರ ಎಚ್ಚರಿಕೆ
ಹಳಿಯಾಳ: 2017-18 ನೇ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ಪ್ರಥಮ ಕಂತಾಗಿ ಕನಿಷ್ಠ 3000 ರೂ. ದರ ನಿಗದಿ ಮಾಡುವಂತೆ ನವೆಂಬರ್ 30 ರಂದು ನೀಡಿದ ಗಡುವಿಗೆ ತಾಲೂಕಾಡಳಿತ ಹಾಗೂ ಸಕ್ಕರೆ ಕರ್ಖಾನೆಯವರು ಸ್ಪಂದಿಸದೆ ಇರುವುದರಿಂದ ಡಿಸೆಂಬರ್ 5ರ ಒಳಗೆ ಜಿಲ್ಲಾಧಿಕಾರಿಗಳು ಕಬ್ಬು ಬೆಳೆಗಾರ ರೈತರ ಸಮಸ್ಯೆಯನ್ನು ಬಗೆಹರಿಸದೆ ಇದ್ದರೇ ದಿ.7 ರಂದು ಹಳಿಯಾಳಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಊಗ್ರ ಪ್ರತಿಭಟನೆ ನಡೆಸಲಾಗುವುದೆಂದು … [Read more...] about ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಊಗ್ರ ಪ್ರತಿಭಟನೆ;ಕಬ್ಬು ಬೆಳೆಗಾರ ಸಂಘದವರ ಎಚ್ಚರಿಕೆ
ಬಂಗಾರಪ್ಪ ಅವರ 85ನೇ ಹುಟ್ಟುಹಬ್ಬವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವುದರ ಮೂಲಕ ಆಚರಣೆ
ಹಳಿಯಾಳ:- ಪಟ್ಟಣದ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಹಿರಿಯ ಮುಖಂಡರಾಗಿದ್ದ ದಿ.ಬಂಗಾರಪ್ಪ ಅವರ 85ನೇ ಹುಟ್ಟುಹಬ್ಬವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವುದರ ಮೂಲಕ ಆಚರಿಸಲಾಯಿತು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಡೇಸಾಬ ಕಕ್ಕೇರಿ, ತಾಲೂಕಾಧ್ಯಕ್ಷ ಕೈತಾನ ಬಾರಬೋಜಾ, ಯಲ್ಲಪ್ಪಾ ಹೊನ್ನೊಜಿ, ಸುಧಾ, ರೇಣುಕಾ, ಶೋಭಾ ಇತರರು ಇದ್ದರು. … [Read more...] about ಬಂಗಾರಪ್ಪ ಅವರ 85ನೇ ಹುಟ್ಟುಹಬ್ಬವನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವುದರ ಮೂಲಕ ಆಚರಣೆ
ನಿವೃತ್ತ ಎಸ್ಪಿ ಹಾಗೂ ಬಿಜೆಪಿ ಮುಖಂಡ ಜಿ.ಆರ್.ಪಾಟೀಲ್ ಅವರ ಸ್ಥಾನಮಾನಕ್ಕೆ ಗೌರವ ನೀಡದೆ ಅವಮಾನ
ಹಳಿಯಾಳ: ದಿ.16 ರಂದು ಹಳಿಯಾಳದಲ್ಲಿ ನಡೆದ ಬಿಜೆಪಿ ಪಕ್ಷದ ಪರಿವರ್ತನಾ ರ್ಯಾಲಿಯಲ್ಲಿ ಮರಾಠಾ ಸಮಾಜದವರಾದ ನಿವೃತ್ತ ಎಸ್ಪಿ ಹಾಗೂ ಬಿಜೆಪಿ ಮುಖಂಡ ಜಿ.ಆರ್.ಪಾಟೀಲ್ ಅವರ ಸ್ಥಾನಮಾನಕ್ಕೆ ಗೌರವ ನೀಡದೆ ಅವಮಾನಿಸಿದ್ದು ಹಾಗೂ ಪ್ರಚಾರಾರ್ಥವಾಗಿ ಹಾಕಿರುವ ಅವರ ಫ್ಲೆಕ್ಸ್ ಹಾಗೂ ಬ್ಯಾನರ್‍ಗಳನ್ನು ತೆಗೆದು, ಹರಿದು ಹಾಕಿದ್ದನ್ನು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ತೀವೃವಾಗಿ ಖಂಡಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಪರಿಷತ್‍ನ ತಾಲೂಕಾಧ್ಯಕ್ಷ … [Read more...] about ನಿವೃತ್ತ ಎಸ್ಪಿ ಹಾಗೂ ಬಿಜೆಪಿ ಮುಖಂಡ ಜಿ.ಆರ್.ಪಾಟೀಲ್ ಅವರ ಸ್ಥಾನಮಾನಕ್ಕೆ ಗೌರವ ನೀಡದೆ ಅವಮಾನ
ಪುಸ್ತಕಗಳನ್ನು ಓದುವ ಹವ್ಯಾಸ ಇಂದಿನ ಯುವ ಜನಾಂಗ ಬೆಳೆಸಿಕೊಳ್ಳಬೇಕಾಗಿದೆ
ಹಳಿಯಾಳ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯದ ಹಳಿಯಾಳ ಶಾಖೆ ಅವರ ಸಂಯುಕ್ತ ಆಶ್ರಯದಲ್ಲಿ ಹಳಿಯಾಳದ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಿಸಲಾಯಿತು. ಕಟ್ಟಡ ದಾನಿ ಉಮೇಶ ಗಣಪತಿ ಗಿರಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಪುಸ್ತಕಗಳನ್ನು ಓದುವ ಹವ್ಯಾಸ ಇಂದಿನ ಯುವ ಜನಾಂಗ ಬೆಳೆಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು. ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸದಸ್ಯ ಪ್ರೋ. ಕೆ.ಎನ್. ತಿಗಡಿ ಗ್ರಂಥಾಲಯದಲ್ಲಿ ಐಎಎಸ್, ಐಎಫ್‍ಎಸ್, ಕೆಎಎಸ್ … [Read more...] about ಪುಸ್ತಕಗಳನ್ನು ಓದುವ ಹವ್ಯಾಸ ಇಂದಿನ ಯುವ ಜನಾಂಗ ಬೆಳೆಸಿಕೊಳ್ಳಬೇಕಾಗಿದೆ