ಭಟ್ಕಳ:ನಗರ ಸೇರಿದಂತೆ ತಾಲೂಕಿನ ಹಲವು ಭಾಗಗಲ್ಲಿ ಈಗಾಗಲೆ ಕುಡಿಯುವ ನೀರಿನ ಸಮಸ್ಯೆ ಉಲ್ಭಣ ಗೊಂಡಿದ್ದು ಜನರು ನೀರಿಗಾಗಿ ಹಪಹಪಿಸುತ್ತಿದ್ದಾರೆ ತಾಲೂಕಾ ಆಡಳಿತ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸ ಬೇಕು ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ತಹಸೀಲ್ದಾರ್ ಅವರನ್ನು ಭೇಟಿಯಾಗಿ ಆಗ್ರಹಿಸಿದೆ. ನಿಯೋಗವು ತಹಸೀಲ್ದಾರ್ ವಿ.ಎನ್. ಬಾಡಕರ್ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಿ ನಗರದ ಹನೀಫಾಬಾದ್, ಉಮರ್ ಸ್ಟ್ರೀಟ್, ಮದಿನಾ ಕಾಲೋನಿ, ಚೌಥನಿ, ಕುದುರೆ … [Read more...] about ಕುಡಿಯುವ ನೀರಿನ ಅಭಾವ ನೀಗಿಸುವಂತೆ ವೆಲ್ಫೇರ್ ಪಾರ್ಟಿ ಆಗ್ರಹ
ಆಗ್ರಹ
ಪಟ್ಟಣ ಪಂಚಾಯತ ರಸ್ತೆಗಳನ್ನು ದುರಸ್ತಿಗೋಳಿಸಲು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ವಿನೋದ ನಾಯ್ಕ ರಾಯಲ್ಕೇರಿ ಆಗ್ರಹ
ಹೋನ್ನಾವರ:ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಡ್ರೈನೇಜ್ ಪೈಪ್ ಅಳವಡಿಸುವ ಕೆಲಸದಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಆಳದ ಗುಂಡಿಗಳನ್ನು ತೆಗೆದು ಮಣ್ಣಿನಿಂದ ಮುಚ್ಚಲಾಗಿದೆ. ಮಳೆಗಾಲ ಹತ್ತಿರವಾದರೂ ರಸ್ತೆಯನ್ನು ರಿಪೇರಿ ಮಾಡದೇ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ಮಾಡಿದ್ದಾರೆ.ಮಳೆಗಾಲದಲ್ಲಿ ಮಳೆಯ ನೀರು ರಸ್ತೆಯ ಪಕ್ಕದಲ್ಲಿ ಹರಿಯುವುದು ಬಿಟ್ಟು ರಸ್ತೆಯ ಮಧ್ಯ ಭಾಗದಲ್ಲಿ ಹರಿದು ಆಳದ ಹೋಂಡ ಬೀಳುವುದು ಖಾತ್ರಿಯಾಗಿದೆ. ಇದರಿಂದ ಸಾರ್ವಜನಿಕರಿಗೆ ಮುಂದಿನ … [Read more...] about ಪಟ್ಟಣ ಪಂಚಾಯತ ರಸ್ತೆಗಳನ್ನು ದುರಸ್ತಿಗೋಳಿಸಲು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ವಿನೋದ ನಾಯ್ಕ ರಾಯಲ್ಕೇರಿ ಆಗ್ರಹ
ಶಾಶ್ವತ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಖಾರ್ಗೆ ಗ್ರಾಮಸ್ಥರ ಆಗ್ರಹ
ಕಾರವಾರ:ಗ್ರಾಮೀಣ ಪ್ರದೇಶದ ಖಾರ್ಗೇ ಜನರ ಹಲವು ದಶಕಗಳ ಬೇಡಿಕೆಯಾಗಿರುವ ಶಾಶ್ವತ ಸೇತುವೆ ಇನ್ನು ಪೂರ್ಣಗೊಂಡಿಲ್ಲ. ಹೀಗಾಗಿ ಜನರು ಶಾಶ್ವತ ಸೇತುವೆಗಾಗಿ ಕಾಯುತ್ತಿದ್ದು ಹೊಳೆ ದಾಟಲು ನಿತ್ಯ ಹರಸಾಹಸ ಪಡಬೇಕಾದ ಅನಿವಾರ್ಯ ಸ್ಥಿತಿ ಇದೆ. ತಾಲೂಕಿನ ಗ್ರಾಮೀಣ ಪ್ರದೇಶವಾಗಿರುವ ಖಾರ್ಗೇ ಗ್ರಾಮದ ಬಡಜೂಗ್-ಕೆರವಡಿಯ ಕರ್ಕಲ್ ನಡುವೆಯ ನದಿಗೆ ಹಾಗೂ ಮಾಂಡೆಬೋಳಾ- ಕಡಿಯಾ ನಡುವಿನ ಕಾಳಿ ನದಿಯ ಉಪ ನದಿಯಾಗಿರುವ ಕಾಣಿಕೆ (ನೈತಿಸಾವರ) ನದಿಯನ್ನು ಇಲ್ಲಿನ ಜನರು ದಾಟಬೇಕು ಎಂದರೆ … [Read more...] about ಶಾಶ್ವತ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಖಾರ್ಗೆ ಗ್ರಾಮಸ್ಥರ ಆಗ್ರಹ