ಹೊನ್ನಾವರ: ಇಲ್ಲಿಯ ಮಾರ ಥೋಮಾ ಆಂಗ್ಲ ಮಾಧ್ಯಮ ವಿದ್ಯಾಲಯದಲ್ಲಿ ಪೂರ್ವ ವಿದ್ಯಾರ್ಥಿ ಕ್ರಿಸ್ಟಿ ವರ್ಗೀಸ ಇವರಿಂದ ವಿದ್ಯಾರ್ಥಿಗಳಿಗಾಗಿ ಪ್ರೇರೇಪಣಾ ಉಪನ್ಯಾಸ ನಡೆಯಿತು. ಇಂಗ್ಲಂಡಿನ ಮ್ಯಾಂಚೆಸ್ಟರ್ ವಿಶ್ವ ವಿದ್ಯಾಲಯದಲ್ಲಿ ವೈದಕೀಯ ಶಿಕ್ಷಣ ಪಡೆಯುತ್ತಿರುವ ಇವರು ಪಠ್ಯ ಮತ್ತು ಪಠ್ಯ ಪೂರಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ನಿರಂತರ ಭಾಗವಹಿಸುವಿಕೆಯ ಕುರಿತು ಉದಾಹರಣೆಗಳ ಮೂಲಕ ವಿವರಿಸಿದರು. ತಾಂಜೇನಿಯಾದ ಕಣ್ಣಿನ ಆಸ್ಪತ್ರೆಯ ನೆರವಿಗಾಗಿ ಸ್ಕೈಡೈವ ಮಾಡಿದ ಇವರು … [Read more...] about ಪ್ರೇರೇಪಣಾ ಉಪನ್ಯಾಸ
ಆಸ್ಪತ್ರೆ
ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿ;ಆರೋಗ್ಯ ಸಚಿವರಿಗೆ ಮನವಿ
ಹೊನ್ನಾವರ :ತಾಲೂಕು ಆಟೋ ಚಾಲಕರು ಮತ್ತು ಮಾಲಿಕರ ಸಂಘ ಹಾಠಗೂ ಕರ್ನಾಟಕ ಕ್ರಾಂತಿರಂಗ ಸಂಘಟನೆಯವರು ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಹೊನ್ನಾವರದಲ್ಲಿ 100 ಹಾಸಿಗೆಯ ಸೌಲಭ್ಯವಿರುವ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಆದರೆ ಇಂಥ ಸುಸಜ್ಜಿತ ಆಸ್ಪತ್ರೆಗೆ ತಕ್ಕ ವೈದ್ಯರಿಲ್ಲ. ಇಲ್ಲಿ ಖಾಯಂ ಶಸ್ತ್ರಚಿಕಿತ್ಸಾ ವೈದ್ಯರು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಹಲವು ಬಾರಿ ವಿನಂತಿಸಲಾಗಿದೆ. ಆದರೆ ಈ ಬಗ್ಗೆ ಇನ್ನೂವರೆಗೆ … [Read more...] about ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿ;ಆರೋಗ್ಯ ಸಚಿವರಿಗೆ ಮನವಿ
ನಾಪತ್ತೆಯಾದ ಯುವಕ
ಕಾರವಾರ:ಜಿಮ್ಗೆ ತೆರೆಳಿದ ಯುವಕ ನಾಪತ್ತೆಯಾಗಿರುವ ಬಗ್ಗೆ ನಗರ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಡಿಬಾಗದ ನಿವಾಸಿ ಗುಲ್ಫಾಮ್ ಶೇಖ್ (19) ನಾಪತ್ತೆಯಾದ ಯುವಕ. ಈತ ಮಂಗಳವಾರ ನಗರದ ಪಿಕಳೆ ಆಸ್ಪತ್ರೆ ಸಮೀಪದ ಜಿಮ್ಗೆ ತೆರಳಿದ್ದನು. ಆತನನ್ನು ಸ್ವಂತ ಅವರ ತಂದೆ ತನ್ನ ಆಟೋದಲ್ಲಿ ಜಿಮ್ನ ಎದುರಿನ ರಸ್ತೆ ಬಳಿ ಬಿಟ್ಟು ಬಂದಿದ್ದರು. ಆದರೆ ಗುಲ್ಫಾನ್ ಜಿಮ್ಗೆ ತೆರಳದೇ ಮನೆಗೂ ಬಾರದೇ ಕಾಣಿಯಾಗಿದ್ದಾನೆ. ಕುಟುಂಬದವರು ಸ್ನೇಹಿತರ ಹಾಗೂ ಸಂಬಂಧಿ ಮನೆಯಲ್ಲಿ … [Read more...] about ನಾಪತ್ತೆಯಾದ ಯುವಕ
ಕುಡಿದು ಬಂದ ಮಗ ;ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ
ಹೊನ್ನಾವರ:ತಾಲೂಕಿನ ಸಾಲಕೋಡದ ಸಾಲಮನೆಯಲ್ಲಿ ಕಂಠಪೂರ್ತಿ ಕುಡಿದು ಬಂದ ಮಗ ತನ್ನ ತಂದೆಗೆ ಕಟ್ಟಿಗೆ ತುಂಡಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಅರೆಅಂಗಡಿಯ ಸಾಲಮನೆ ನಿವಾಸಿ ಅಶೋಕ ಹುಲಸ್ವಾರ್ (55) ತನ್ನ ಮಗನಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡ ತಂದೆ. ಇವರು ತಮ್ಮ ಮನೆಯಲ್ಲಿ ಇರುವಾಗ ಮಗ ಈಶ್ವರ ಹುಲಸ್ವಾರ್ ಎಂಬಾತ ಮಂಗಳವಾರ ಸಂಜೆ ಸುಮಾರಿಗೆ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ. … [Read more...] about ಕುಡಿದು ಬಂದ ಮಗ ;ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ
ರಕ್ತದಾನ ಮಾಡುವವರು ಜೀವ ರಕ್ಷಕರು;ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ
ಹೊನ್ನಾವರ: ರಕ್ತದಾನ ಮಾಡುವವರು ಜೀವ ರಕ್ಷಕರು. ರಕ್ತದಾನ ಮಾಡಲು ಹಣ ಬೇಕಿಲ್ಲ, ಹೃದಯವಂತಿಕೆ ಬೇಕು ಎಂದು ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ ಹೇಳಿದರು. ಪಟ್ಟಣದ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಬಿಜೆಪಿ ತಾಲೂಕಾ ಮಂಡಲದ ಆಶ್ರಯದಲ್ಲಿ ತಾಲೂಕಾ ಆಸ್ಪತ್ರೆ, ಕುಮಟಾದ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಕ್ತ ದಾನ ಮಾಡಿದವರಿಗೆ ಹೊಸ ರಕ್ತ ಉತ್ಪನ್ನವಾಗುತ್ತದೆ. ಪಡೆದವರಿಗೆ ಜೀವ ರಕ್ಷಣೆಯಾಗುತ್ತದೆ. … [Read more...] about ರಕ್ತದಾನ ಮಾಡುವವರು ಜೀವ ರಕ್ಷಕರು;ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ