ಹೊನ್ನಾವರ :ತಾಲೂಕಿನ ಅರಣ್ಯ ಇಲಾಖೆ ಮಂಕಿ ವಲಯದ ಎಸ್.ಸಿ.ಪಿ. ಮತ್ತು ಟಿ. ಎಸ್ ಪಿ. ಯೋಜನಾ ಅಡಿಯಡಿ ಅರ್ಹ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ವಿತರಣಾ ಸಮಾರಂಭವನ್ನು ಮಂಕಿ ಉಪ ಅರಣ್ಯ ವಿಬಾಗ ವಲಯದಲ್ಲಿ ನಡೆಯಿತು ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ವೈದ್ಯರವರು ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿನಂತರಮಾತನಾಡಿ ಇದೊಂದು ಅಬ್ಥೂತವಾದಂತಹ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮ. ಮೊದಲು ಎಲ್ ಪಿ ಜಿ ಗ್ಯಾಸ ಎಸ್ಸಿ ಎಸ್ಟಿ ಜನಾಂಗದವರಿಗೆ ಮಾತ್ರ … [Read more...] about ಉಚಿತ ಗ್ಯಾಸ್ ಸಿಲಿಂಡರ್ ರ್ವಿತರಣೆ
ಇಲಾಖೆ
ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ
ಕಾರವಾರ:ಕಾಮಗಾರಿ ಪಡೆದು ಮೂರ್ನಾಲ್ಕು ವರ್ಷಗಳಿಂದ ಕೆಲಸ ನಡೆಸದೆ ಬಾಕಿ ಉಳಿಸಿಕೊಂಡಿರುವ ಗುತ್ತೆಗಾದರರನ್ನು ಬ್ಲಾಕ್ ಲೀಸ್ಟ್‍ಗೆ ಸೇರಿಸಿ ಮತ್ತೆ ಟೆಂಡರ್ ಪ್ರಕ್ರಿಯೇಯಲ್ಲಿ ಪಾಲ್ಗೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಸಿ ಕ್ರಮಕ್ಕೆ ಸೂಚಿಸಿದರು. ಈ ಬಗ್ಗೆ ವಿಷಯ ಪ್ರಸ್ತಾಪಿಸಿದ … [Read more...] about ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ
ಅಕ್ರಮ ಚೀರೆಕಲ್ಲು ಸಾಗಾಟ ;ಲಾರಿ ವಶ
ಕಾರವಾರ:ಅಕ್ರಮವಾಗಿ ಚೀರೆಕಲ್ಲು ಸಾಗಿಸುತ್ತಿದ್ದ 6ಲಾರಿಗಳನ್ನು ತಹಶೀಲ್ದಾರ್ ಜಿ.ಎನ್ ನಾಯ್ಕ ವಶಕ್ಕೆ ಪಡೆದರು. ಬಿಣಗಾದಿಂದ ಅಮದಳ್ಳಿ ಕಡೆ ಚೀರೆಕಲ್ಲು ಸಾಗಾಟ ನಡೆಯುತ್ತಿತ್ತು. ಪ್ರತಿ ಲಾರಿಯಲ್ಲಿಯೂ 400ರಷ್ಟು ಚೀರೆಕಲ್ಲನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಚೀರೆಕಲ್ಲು ಸಮೇತ ಲಾರಿ ವಶಕ್ಕೆ ಪಡೆದರು. ನಂತರ ಆಗಮಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಲಾರಿ ಮಾಲಿಕರಿಂದ … [Read more...] about ಅಕ್ರಮ ಚೀರೆಕಲ್ಲು ಸಾಗಾಟ ;ಲಾರಿ ವಶ
ಕಲ್ಲು ಗಣಿ ಗುತ್ತಿಗೆಯನ್ನು ಪಡೆಯದೇ ತೆರವುಗೊಳಿಸಲು ಅವಕಾಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಲು, ಮನೆ ನಿರ್ಮಾಣ ಮಾಡಲು ಹಾಗೂ ಇತರೆ ಅನಿವಾರ್ಯ ಸಂದರ್ಭಗಳಲ್ಲಿ ಚಿರೇಕಲ್ಲು ಹಾಗೂ ಮುರ್ರಂ ಉಪಖನಿಜಗಳನ್ನು ತೆರವುಗೊಳಿಸಲು, ಅವಶ್ಯಕವಿದ್ದಲ್ಲಿ ಕಲ್ಲು ಗಣಿ ಗುತ್ತಿಗೆಯನ್ನು ಪಡೆಯದೇ ತೆರವುಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತಿಯುಳ್ಳವರು ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಾರವಾರ ಕಛೇರಿಗೆ ಲ್ಯಾಟ್‍ರೈಟ್ (ಚಿರೇಕಲ್ಲು) ತೆಗೆಯಲು ಬಯಸುವ ಅರ್ಜಿತ ಸ್ಥಳದ ಪೂರ್ಣ … [Read more...] about ಕಲ್ಲು ಗಣಿ ಗುತ್ತಿಗೆಯನ್ನು ಪಡೆಯದೇ ತೆರವುಗೊಳಿಸಲು ಅವಕಾಶ
ರಾಷ್ಟ್ರಧ್ವಜಕ್ಕೆ ಅಪಚಾರವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕೆಂದು ಆಗ್ರಹಿಸಿ ಮನವಿ
ಹಳಿಯಾಳ:ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ದಿನಗಳಂದು ರಾಷ್ಟ್ರಧ್ವಜಕ್ಕೆ ಅಪಚಾರವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕೆಂದು ಆಗ್ರಹಿಸಿರುವ ಹಿಂದೂ ಜನಜಾಗೃತಿ ಸಮಿತಿಯವರು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಹಳಿಯಾಳ ತಹಶೀಲ್ದಾರ್ ಹಾಗೂ ಪೋಲಿಸ್ ಇಲಾಖೆಗೆ ಸಲ್ಲಿಸಿದರು.ಇಲ್ಲಿಯ ಮಿನಿ ವಿಧಾನ ಸೌಧಕ್ಕೆ ಆಗಮಿಸಿದ ಹಿಂ.ಜ. ಸಂಘಟನೆಯವರು ಪ್ಲಾಸ್ಟಿಕ ಧ್ವಜಗಳ ಮಾರಾಟಕ್ಕೆ ನಿರ್ಬಂಧ ಹೇರಬೇಕು, ರಾಷ್ಟ್ರಧ್ಬಜಗಳಿಗೆ ಆಗುವ ಅಪಚಾರ ತಡೆಯಬೇಕು ಎಂದು … [Read more...] about ರಾಷ್ಟ್ರಧ್ವಜಕ್ಕೆ ಅಪಚಾರವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕೆಂದು ಆಗ್ರಹಿಸಿ ಮನವಿ