ಕಾರವಾರ:ಅಂಚೆ ಇಲಾಖೆಯಲ್ಲಿ ಸಾರ್ವಜನಿಕರು ಇರಿಸಿದ್ದ ಲಕ್ಷಾಂತರ ರೂ ಹಣ ದೋಚಿ ಇಲಾಖೆ ನೌಕರರೊಬ್ಬರು ಪರಾರಿಯಾದ ಘಟನೆ ಬೈತಖೋಲ್ದಲ್ಲಿ ನಡೆದಿದೆ. ಶನಿವಾರ ವಿಷಯ ಬಹಿರಂಗವಾಗುತ್ತಿದ್ದಂತೆ ಸ್ಥಳೀಯ ಜನ ಅಂಜೆ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಡವಾಡ ಮೂಲದ ಲಕ್ಷಣ ಗೋವಿಂದ ನಾಯ್ಕ ಆರೋಪಿ. 1993ರಲ್ಲಿ ಅಂಚೆ ಇಲಾಖೆಯಲ್ಲಿ ತಾತ್ಕಾಲಿಕ ನೌಕರಿ ಸೇರಿದ ಈತ ಬೈತಖೋಲ್ ಭಾಗದ ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ ಮಾಸ್ತರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, … [Read more...] about ಲಕ್ಷಾಂತರ ಹಣ ದೋಚಿ ಅಂಚೆ ಇಲಾಖೆ ನೌಕರ ಪರಾರಿ
ಕಾರವಾರ
ಕೊಳವೆ ಬಾವಿ ಕೊರೆದು ಹಣ ದುರುಪಯೋಗ
ಕಾರವಾರ:ಶಿರವಾಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಶೇಜವಾಡದಲ್ಲಿ ಶಾಸಕರ ನಿಧಿ ಬಳಸಿ ರಸ್ತೆ ಪಕ್ಕದಲ್ಲಿಯೇ ಕೊಳವೆ ಬಾವಿ ಕೊರೆದು ಹಣ ದುರುಪಯೋಗ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಶುಕ್ರವಾರ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿರುವ ಊರ ನಾಗರಿಕರು, ಶೇಜವಾಡದಲ್ಲಿ ಉಪಯೋಗಕ್ಕೆ ಬಾರದ ಕೊಳವೆ ಬಾವಿ ನಿರ್ಮಿಸಲಾಗಿದೆ. ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ಕೆಲಸ ನಡೆದಿದೆ. ರಸ್ತೆ ಅಗಲೀಕರಣದ ವೇಳೆ ಕೊಳವೆ ಬಾವಿಯನ್ನು ಮುಚ್ಚಬೇಕಾಗಿದ್ದು, ಸಾರ್ವಜನಿಕರ … [Read more...] about ಕೊಳವೆ ಬಾವಿ ಕೊರೆದು ಹಣ ದುರುಪಯೋಗ
ಡಿಪ್ಲೋಮಾ ಲ್ಯಾಟರಲ್ ಎಂಟ್ರಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕಾರವಾರ:ಐ.ಟಿ.ಐ. ಪಾಸಾದ ವಿದ್ಯಾರ್ಥಿಗಳಿಗೆ 2 ನೇ ವರ್ಷದ 3 ನೇ ಸೆಮಿಸ್ಟರ್ ಡಿಪ್ಲೋಮಾ ಲ್ಯಾಟರಲ್ ಎಂಟ್ರಿ ಸ್ಕೀಂ ಮುಖಾಂತರ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ಗಳಿಗೆ 2017-18 ನೇ ಸಾಲಿನ ಆನ್ ಲೈನ್ ಇಂಟರಾಕ್ಟೀವ್ ಕೌನ್ಸಲಿಂಗ್ ಮೂಲಕ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ 27 ಕೊನೆಯ ದಿನವಾಗಿರುತ್ತದೆ. ಅರ್ಜಿಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ www.dte.kar.nic.in … [Read more...] about ಡಿಪ್ಲೋಮಾ ಲ್ಯಾಟರಲ್ ಎಂಟ್ರಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಜೂನ್ 30ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಫೈರಿಂಗ್ ಅಭ್ಯಾಸ
ಕಾರವಾರ:ನೌಕಾನೆಲೆಯ ಉತ್ತರ ಬ್ರೇಕ್ ವಾಟರ್ ಪ್ರವೇಶ ದ್ವಾರದ ಬಳಿ ಜೂನ್ 30ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಫೈರಿಂಗ್ ಅಭ್ಯಾಸ ನಡೆಸಲಿರುವ ಹಿನ್ನೆಲೆಯಲ್ಲಿ ಕಾಮತ್ ಬೀಚ್ನಿಂದ ಕನಿಷ್ಟ ಎರಡು ನಾಟಿಕಲ್ ಮೈಲ್ವರೆಗೆ ಮೀನುಗಾರರು ಪ್ರವೇಶಿಸಬಾರದು ಎಂದು ನೌಕಾನೆಲೆ ಅಧಿಕಾರಿಗಳು ಮನವಿ ಮಾಡಿದ್ದಾರೆ. … [Read more...] about ಜೂನ್ 30ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಫೈರಿಂಗ್ ಅಭ್ಯಾಸ
ವರಿಯಾದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವದು;ಕೆಪಿಸಿ ಅಧಿಕಾರಿಗಳ ಮನವಿ
ಕಾರವಾರ;ಕಾಳಿನದಿ ಯೋಜನೆ 2ನೇ ಹಂತ ಕದ್ರಾ ಅಣೆಕಟ್ಟು ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿರುವದರಿಂದ ವರಿಯಾದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವದು. ಹೀಗಾಗಿ ಸಾರ್ವಜನಿಕರು ತಮ್ಮ ಜನ, ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕು ಎಂದು ಕೆಪಿಸಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕದ್ರಾ ಜಲಾಶಯದ ಗರಿಷ್ಟ ಮಟ್ಟವು 34.50 ಮೀಟರಗಳಾಗಿದ್ದು, ಇಂದಿನ ಜಲಾಯನ ಮಟ್ಟ … [Read more...] about ವರಿಯಾದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವದು;ಕೆಪಿಸಿ ಅಧಿಕಾರಿಗಳ ಮನವಿ