ಕಾರವಾರ:
ನೌಕಾನೆಲೆಯ ಉತ್ತರ ಬ್ರೇಕ್ ವಾಟರ್ ಪ್ರವೇಶ ದ್ವಾರದ ಬಳಿ ಜೂನ್ 30ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಫೈರಿಂಗ್ ಅಭ್ಯಾಸ ನಡೆಸಲಿರುವ ಹಿನ್ನೆಲೆಯಲ್ಲಿ ಕಾಮತ್ ಬೀಚ್‍ನಿಂದ ಕನಿಷ್ಟ ಎರಡು ನಾಟಿಕಲ್ ಮೈಲ್‍ವರೆಗೆ ಮೀನುಗಾರರು ಪ್ರವೇಶಿಸಬಾರದು ಎಂದು ನೌಕಾನೆಲೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
Daily Updated Canara News
ಕಾರವಾರ:
ನೌಕಾನೆಲೆಯ ಉತ್ತರ ಬ್ರೇಕ್ ವಾಟರ್ ಪ್ರವೇಶ ದ್ವಾರದ ಬಳಿ ಜೂನ್ 30ರಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಫೈರಿಂಗ್ ಅಭ್ಯಾಸ ನಡೆಸಲಿರುವ ಹಿನ್ನೆಲೆಯಲ್ಲಿ ಕಾಮತ್ ಬೀಚ್‍ನಿಂದ ಕನಿಷ್ಟ ಎರಡು ನಾಟಿಕಲ್ ಮೈಲ್‍ವರೆಗೆ ಮೀನುಗಾರರು ಪ್ರವೇಶಿಸಬಾರದು ಎಂದು ನೌಕಾನೆಲೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
Table of Contents
Toggle
Leave a Comment