ಹೊನ್ನಾವರ:ತಾಲೂಕಿನ ಮಾವಿನಕುರ್ವೆಯ ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ ಏ. 9 ರಿಂದ 12 ರವರೆಗೆ ನಡೆಯಲಿದೆ. ಏ. 9 ರಂದು ಬೆಳಿಗ್ಗೆ ಶ್ರೀ ಮಹಾರಥೋತ್ಸವ ಯಜ್ಞಾರಂಭ, ಬ್ರಾಹ್ಮಣ ಸಂತರ್ಪಣೆ, ರಾತ್ರಿ 9 ಗಂಟೆಗೆ ಗರುಡ ರಥೋತ್ಸವ ನಡೆಯಲಿದೆ. ಏ. 10 ರಂದು ಯಜ್ಞ ಕಾರ್ಯಕ್ರಮ, ಬ್ರಾಹ್ಮಣ ಸಂತರ್ಪಣೆ, ರಾತ್ರಿ 8.30ಕ್ಕೆ ಪುಷ್ಪ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಏ. 11 ರಂದು ಮಹಾಯಜ್ಞ, ಸಂಜೆ ಮಹಾಪ್ರಾರ್ಥನೆಯೊಂದಿಗೆ ಮಹಾರಥೋತ್ಸವ ಕಾರ್ಯಕ್ರಮ ಪ್ರಾರಂಭ ಹಾಗೂ ಸಂಜೆ … [Read more...] about ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ
ಕಾರ್ಯಕ್ರಮ
ಪಾವಿನಕುರ್ವಾ ಕಡಲ ಉತ್ಸವ’ದ ಲಾಂಚನ ಬಿಡುಗಡೆ
ಹೊನ್ನಾವರ:ತಾಲೂಕಿನ ಕರ್ಕಿ ಗ್ರಾಮದ ಪಾವಿನಕುರ್ವಾ ಕಡಲತೀರದಲ್ಲಿ `ಪಾವಿನಕುರ್ವಾ ಕಡಲ ಉತ್ಸವ' ಏಪ್ರಿಲ್ 14 ಮತ್ತು 15 ರಂದು ನಡೆಯಲಿದೆ ಎಂದು ಉತ್ಸವ ಸಮಿತಿ ಗೌರವಾಧ್ಯಕ್ಷ ತುಕಾರಾಮ ನಾಯ್ಕ ತಿಳಿಸಿದರು. ನಂತರ ಸಮಿತಿಯಿಂದ ಉತ್ಸವದ ಲಾಂಚನ ಬಿಡುಗಡೆಗೊಳಿಸಲಾಯಿತು. ಸಮಿತಿಯ ಅಧ್ಯಕ್ಷ ಚಿದಂಬರ ನಾಯ್ಕ ಕಾರ್ಯಕ್ರಮದ ವಿವರ ನೀಡಿದರು. ಏ. 14 ರಂದು ಬೆಳಿಗ್ಗೆ 10 ಗಂಟೆಗೆ ತಾಲೂಕಾ ಮಟ್ಟದ ಆವ್ಹಾನಿತ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಸಂಜೆ 6 ಗಂಟೆಗೆ ಸ್ಥಳಿಯ … [Read more...] about ಪಾವಿನಕುರ್ವಾ ಕಡಲ ಉತ್ಸವ’ದ ಲಾಂಚನ ಬಿಡುಗಡೆ
ಕ.ವಿ ಮಂಡಳಿ ಪಿಂಚಣಿದಾರರ ಸಂಘದಿಂದ ಉದ್ಘಾಟನಾ ಕಾರ್ಯಕ್ರಮ
ಹೊನ್ನಾವರ:ಸೇವೆಯಲ್ಲಿ ಸೇರಿದ ನಂತರ ಪ್ರತಿಯೊಬ್ಬರು ಒಂದು ದಿವಸ ನಿವೃತ್ತಿ ಹೊಂದಲೇ ಬೇಕು. ನಿವೃತ್ತಿ ಜೀವನವನ್ನು ಉತ್ತಮ ಕಾರ್ಯ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುವಂತೆ ಪಿಂಚಣಿದಾರರ ಕುಂದುಕೊರತೆಗಳಿಗೆ ರಾಜ್ಯ ಸಂಘದ ಕೋಶಾಧಿಕಾರಿ ಪರಿಹಾರ ಮಾಡಿಕೊಳ್ಳುವ ಬಗ್ಗೆ ಕಾರ್ಯಕ್ರಮದ ಉದ್ಘಾಟಕರಾಗಿ ಬಂದ ಕ.ವಿ. ಮಂಡಳಿ ಪಿಂಚಣಿದಾರರ ರಾಜ್ಯ ಸಂಘ ಕೋಶಾಧಿಕಾರಿ ಶ್ರೀ ಎಂ.ಎಂ. ನಾಡಗೇರಿ ತಿಳಿಸಿದರು. ಹೊನ್ನಾವರದ ವಿಭಾಗೀಯ ರಿಜನಲ್ ಸಮೀತಿಯ ಉದ್ಘಾಟಣಾ ಸಮಾರಂಭ ಕೆ.ಇ.ಬಿ. … [Read more...] about ಕ.ವಿ ಮಂಡಳಿ ಪಿಂಚಣಿದಾರರ ಸಂಘದಿಂದ ಉದ್ಘಾಟನಾ ಕಾರ್ಯಕ್ರಮ
ನಿವೃತ್ತರಾದ ಹೊನ್ನಾವರ ನ್ಯಾಯಾಲಯದ ಸಿಬ್ಬಂದಿ ಕೆ.ವಿ. ನಾಯ್ಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಹೊನ್ನಾವರ:ಸರ್ಕಾರದ ಕೆಲಸ ದೇವರ ಕೆಲಸ ಎಂಬ ರೀತಿಯಲ್ಲಿ ಸರ್ಕಾರಿ ಸೇವೆಯಲ್ಲಿ ತೊಡಗಿಕೊಂಡಾಗ ಸಮಾಜಕ್ಕೆ ಒಳಿತಾಗುತ್ತದೆ ಮನಸ್ಸಿಗೂ ಹಿತ ಎಂದು ಹಿರಿಯ ಸಿವಿಲ್ ಜಜ್ಜ ನ್ಯಾಯಾಧೀಶ ಯಶವಂತ ಕುಮಾರ ಅಭಿಪ್ರಾಯಪಟ್ಟರು. ಅವರು ಹೊನ್ನಾವರ ಜೆ.ಎಮ್.ಎಫ್.ಸಿ. ನ್ಯಾಯಾಲಯದ ಸಿಬ್ಬಂದಿ ಕೆ.ವಿ. ನಾಯ್ಕ ನಿವೃತ್ತರಾದ ಪ್ರಯುಕ್ತ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನ್ಯಾಯ ಅರಸಿ ಬರುವ ಕಕ್ಷಿದಾರ ತ್ವರಿತ ನ್ಯಾಯ ಪಡೆಯಲು ವಕೀಲರ ಪಾತ್ರದಷ್ಟೇ … [Read more...] about ನಿವೃತ್ತರಾದ ಹೊನ್ನಾವರ ನ್ಯಾಯಾಲಯದ ಸಿಬ್ಬಂದಿ ಕೆ.ವಿ. ನಾಯ್ಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.