ಹಳಿಯಾಳ :ಅರಣ್ಯವನ್ನು ನಂಬಿಕೊಂಡು ಕಾನನದ ಮಧ್ಯೆ ಜೀವನ ನಿರ್ವಹಣೆ ಮಾಡುತ್ತಿರುವ ಬುಡಕಟ್ಟು ಸಿದ್ದಿ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಕಾಂಗ್ರೇಸ್ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರ ಸದುಪಯೋಗ ಈ ಸಮುದಾಯದವರು ಪಡೆಯಬೇಕೆಂದು ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ ಮರಾಠಾ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸಿದ್ದಿ ಜನಾಂಗದವರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಪೌಷ್ಠಿಕ ಆಹಾರ ಸಾಮಗ್ರಿಗಳನ್ನು ವಿತರಿಸಿ … [Read more...] about ಸಿದ್ದಿ ಜನಾಂಗದ ಫಲಾನುಭವಿಗಳಿಗೆ ಪೌಷ್ಠಕ ಆಹಾರ ವಿತರಣೆ
ಕ್ಷೇತ್ರ
ತಮಗಿದೋ ನಮ್ಮ ಗೌರವ ಕಾರ್ಯಕ್ರಮ
ಕಾರವಾರ:ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜುಲೈ 20 ರಂದು ಸಾಯಂಕಾಲ 5 ಗಂಟೆಗೆ ಜಿಲ್ಲಾ ರಂಗಮಂದಿರ ಕಾರವಾರದಲ್ಲಿ ಡಾ: ಬಿ.ಆರ್.ಅಂಬೇಡ್ಕರ್ ರವರ 126 ಜನ್ಮ ವರ್ಷಾಚರಣೆ ಅಂಗವಾಗಿ'' ತಮಗಿದೋ ನಮ್ಮ ಗೌರವ'' ಕಾರ್ಯಕ್ರಮ ಆಚರಿಸಲಾಗುವುದು. ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ … [Read more...] about ತಮಗಿದೋ ನಮ್ಮ ಗೌರವ ಕಾರ್ಯಕ್ರಮ
ನಾಗರಿಕ ಸೇವಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಂತಾಗಬೇಕು:ಗೋವಾ ರಾಜ್ಯದ ಡಿಸಿಎಫ್ ದಾಮೋದರ ಎ.ಟಿ.
ಹೊನ್ನಾವರ:ಯುವ ತಲೆಮಾರು ದೊಡ್ಡ ಕನಸನ್ನು ಇಟ್ಟಕೊಂಡು ನಾಗರಿಕ ಸೇವಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಂತಾಗಬೇಕು ಎಂದು ಗೋವಾ ರಾಜ್ಯದ ಡಿಸಿಎಫ್ ದಾಮೋದರ ಎ.ಟಿ. ಹೇಳಿದರು. ಪಟ್ಟಣದ ಎಸ್ಡಿಎಂ ಕಾಲೇಜಿನಲ್ಲಿ ಜೆಡಿಎನ್ ಅಭಿಮಾನಿ ಬಳಗವು ಹೊನ್ನಾವರದ ಡ್ರೀಮ್ ಟೀಮ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ಎಸ್ಡಿಎಂ ಕಾಲೇಜು ಇವುಗಳ ಸಹಯೋಗದಲ್ಲಿ `ನಾಗರಿಕ ಸೇವೆ ಗಗನ ಕುಸುಮವಲ್ಲ' ಎಂಬ ಶೀರ್ಷಿಕೆಯಡಿ ನಾಗರಿಕ ಸೇವಾ ಆಕಾಂಕ್ಷಿಗಳಿಗಾಗಿ ಶನಿವಾರ ಏರ್ಪಡಿಸಲಾದ … [Read more...] about ನಾಗರಿಕ ಸೇವಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಂತಾಗಬೇಕು:ಗೋವಾ ರಾಜ್ಯದ ಡಿಸಿಎಫ್ ದಾಮೋದರ ಎ.ಟಿ.
ಚಿತ್ತಾರದಲ್ಲಿ ಜನಸ್ಪಂದನಾ ಕಾರ್ಯಕ್ರಮ
ಹೊನ್ನಾವರ;‘ತಾಲೂಕಿನ ಚಿತ್ತಾರದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಿತು. , ಮಂಕಿ ಬ್ಲಾಕ್ ಕಾಂಗ್ರೇಶ ಅಧ್ಯಕ್ಷ ಚಂದ್ರಶೇಖರ ಗೌಡ, ಅಧ್ಯಕ್ಷತೆಯನ್ನು ವಹಿಸಿದ್ದರು. ಹೊನ್ನಾವರ ಭಟ್ಕಳ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕ ಮಂಕಾಳ ವೈದ್ಯ ಮಾತನಾಡಿ ಸಾಮಾನ್ಯ ಬಡ ಜನರಿಗೆ ಏನು ಕೊಡಬೇಕು ಎಂದು ನಾನು ಕಲಿತಿದ್ದೇನೆ ನನ್ನ ಮೊದಲ ಆದ್ಯತೆ ಶಿಕ್ಷಣ. ಚಿತ್ತಾರ ಅಭಿವೃದ್ದಿಯಾಗಬೇಕಾದರೆ ಕೇವಲ ರಸ್ತೆ ಮಾಡಿದರೆ ಹಾಗೂ ಬ್ರೀಡ್ಜ ಮಾಡಿದರೆ ಆಗುವುದಿಲ್ಲ. ಬದಲಿಗೆ ಮಕ್ಕಳಿಗೆ … [Read more...] about ಚಿತ್ತಾರದಲ್ಲಿ ಜನಸ್ಪಂದನಾ ಕಾರ್ಯಕ್ರಮ
ಪಕ್ಷದ ಅಭ್ಯರ್ಥಿ ಬಗ್ಗೆ ಗೊಂದಲವಿಲ್ಲ- ರಾಜು ಧೂಳಿ
ದಾಂಡೇಲಿ:ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಅಭ್ಯರ್ಥಿ ಬಗ್ಗೆ ಯಾವುದೆ ಗೊಂದಲವಿಲ್ಲ. ಪಕ್ಷದ ವರಿಷ್ಟರು ಯಾರನ್ನು ಅಭ್ಯರ್ಥಿಯನ್ನಾಗಿಸಿದರೂ ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಲು ಟೊಂಕಕಟ್ಟಿದ್ದೇವೆ. ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಜಿ.ಆರ್.ಪಾಟೀಲರು ಕ್ಷೇತ್ರದಲ್ಲಿ ಸಂಚರಿಸಿ ತಾನೇ ಅಭ್ಯರ್ಥಿ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಈ ಬಗ್ಗೆ ಯಾವುದೆ ಗೊಂದಲಬೇಡ ಎಂದು ಬಿಜೆಪಿ … [Read more...] about ಪಕ್ಷದ ಅಭ್ಯರ್ಥಿ ಬಗ್ಗೆ ಗೊಂದಲವಿಲ್ಲ- ರಾಜು ಧೂಳಿ