ಹೊನ್ನಾವರ , ಜಿಲ್ಲಾ ಹಳ್ಳೇರ ಸಮಾಜದವರು ಹೊನ್ನಾವರ ತಾಲೂಕಿನ ಗೆರುಸೊಪ್ಪ ಶ್ರೀ ಬಂಗಾರಮಕ್ಕಿಯಲ್ಲಿ ಜಿಲ್ಲಾ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿದ್ದರು. 24 ಹಳ್ಳಿಯಿಂದ ಬಂದಂತಹ ಎಲ್ಲಾ ಹಳ್ಳೇರ ಸಮಾಜದ ಯಜಮಾನ ಮತ್ತು ಕೋಲ್‍ಕಾರರನ್ನು ಸನ್ಮಾನಿಸಲಾಯಿತು. ಎಲ್ಲಾ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳೇರ ಸಮಾಜದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಮಾರುತಿ ಗುರೂಜಿಯವರು ದೀಪ ಬೆಳಗುವುದರ … [Read more...] about ಜಿಲ್ಲಾ ಹಳ್ಳೇರ ಸಮಾಜ ಸಂಘದ ಉದ್ಘಾಟನೆ
ಗೆರುಸೊಪ್ಪ
ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ಮಂಜೂರಿ
ಹೊನ್ನಾವರ :ಶರಾವತಿ ನದಿಯಿಂದಾವೃತ ದ್ವೀಪ ಮಾವಿನಕುರ್ವೆಗೆ ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ರೂ. ಮಂಜೂರಿ ತಂದಿರುವ ಶಾಸಕ ಮಂಕಾಳ.ಎಸ್.ವೈದ್ಯರವರು ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿತ ಇಲಾಧಿಕಾರಿಗಳೊಂದಿಗೆ ಸ್ಥಳಪರಿಶೀಲನೆ ನಡೆಸಿದರು. ಕೆ.ಆರ್.ಡಿ.ಸಿ.ಎಲ್. ಯೋಜನೆಯಡಿ ರಾಜ್ಯಕ್ಕೆ 1395 ಕೋಟಿ ರೂಪಾಯಿ ಅನುದಾನದಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಮಂಕಾಳು ವೈದ್ಯರವರು 109.25 ಕೋಟಿ ರೂಪಾಯಿಯ ಅನುದಾನ … [Read more...] about ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ಮಂಜೂರಿ