ಹೊನ್ನಾವರ ;ತಾಲೂಕಿನ ಯುವ ಒಕ್ಕೂಟದ ಅಧ್ಯಕ್ಷರಾಗಿ ಮೂಡ್ಕಣಿಯ ವಿನಾಯಕ.ಬಿ.ನಾಯ್ಕ ಇವರನ್ನು ತಾ.ಪಂ. ಸಭಾಭವನದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ವಿನಾಯಕ ನಾಯ್ಕರವರು ಶಂಶುಲಿಂಗೇಶ್ವರ ಸಾಮಸ್ಕøತಿಕ ಮತ್ತು ಕ್ರೀಡಾ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಯುವ ಒಕ್ಕೂಟದ ಸಂಚಾಲಕರಾಗಿ, ಜಿಲ್ಲಾ ಯುವ ಪ್ರಶಸ್ತಿ ವಿಜೇತರಾಗಿದ್ದಾರೆ.ಸಭೆಯಲ್ಲ ಪ ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಮೇಸ್ತ, ಗ್ರಾಪಂ ಸದಸ್ಯ ಜಿ.ಟಿ.ಹಳ್ಳೇರ, ಬಾಬು ನಾಯ್ಕ, ತಾಲೂಕು ಯುವ … [Read more...] about ಯುವ ಒಕ್ಕೂಟದ ಅಧ್ಯಕ್ಷರಾಗಿ ;ವಿನಾಯಕ.ಬಿ.ನಾಯ್ಕ ಆಯ್ಕೆ
ಗೋವಿಂದ
ಭೂಚೇತನ ಯೋಜನೆಯಡಿ ಪ್ರೋತ್ಸಾಹ ಧನ ವಿತರಣೆಗೆ 100 ಕೋಟಿ ಮೀಸಲು
ಕಾರವಾರ:ರಾಜ್ಯ ಸರಕಾರ 2017-18ನೇ ಸಾಲಿನಲ್ಲಿ ಭೂಚೇತನ ಯೋಜನೆಯಡಿ ಈ ಪ್ರೋತ್ಸಾಹ ಧನ ವಿತರಣೆಗೆ 100 ಕೋಟಿ ಮೀಸಲಿಟ್ಟಿದೆಯಂತ್ರೋಪಕರಣಗಳ ಬಳಕೆಗಾಗಿ ಪ್ರತಿ ಫಲಾನುಭವಿ ರೈತನಿಗೆ ಗರಿಷ್ಠ ಎರಡು ಹೆಕ್ಟೇರ್‍ಗೆ ಮಾತ್ರ ಸೀಮಿತ ವಾಗುವಂತೆ (ಪ್ರತಿ ಹೆಕ್ಟೇರ್‍ಗೆ 1,500 ರಂತೆ) ಉತ್ತೇಜನ ನೀಡುವುದು. ಯಂತ್ರೋಪಕರಣಗಳನ್ನು ಯಂತ್ರಧಾರಾ ಘಟಕಗಳಿಂದ ಬಾಡಿಗೆಗೆ ಪಡೆಯುವುದು. ಅಥವಾ ಖಾಸಗಿಯವರಲ್ಲಿ ಈ ಯಂತ್ರೋಪಕರಣಗಳು ಲಭ್ಯವಿದ್ದಲ್ಲಿ ಫಲಾನುಭವಿ ರೈತರು ಯಂತ್ರೋಪ ಕರಣಗೆ … [Read more...] about ಭೂಚೇತನ ಯೋಜನೆಯಡಿ ಪ್ರೋತ್ಸಾಹ ಧನ ವಿತರಣೆಗೆ 100 ಕೋಟಿ ಮೀಸಲು
ಲಕ್ಷಾಂತರ ಹಣ ದೋಚಿ ಅಂಚೆ ಇಲಾಖೆ ನೌಕರ ಪರಾರಿ
ಕಾರವಾರ:ಅಂಚೆ ಇಲಾಖೆಯಲ್ಲಿ ಸಾರ್ವಜನಿಕರು ಇರಿಸಿದ್ದ ಲಕ್ಷಾಂತರ ರೂ ಹಣ ದೋಚಿ ಇಲಾಖೆ ನೌಕರರೊಬ್ಬರು ಪರಾರಿಯಾದ ಘಟನೆ ಬೈತಖೋಲ್‍ದಲ್ಲಿ ನಡೆದಿದೆ. ಶನಿವಾರ ವಿಷಯ ಬಹಿರಂಗವಾಗುತ್ತಿದ್ದಂತೆ ಸ್ಥಳೀಯ ಜನ ಅಂಜೆ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಡವಾಡ ಮೂಲದ ಲಕ್ಷಣ ಗೋವಿಂದ ನಾಯ್ಕ ಆರೋಪಿ. 1993ರಲ್ಲಿ ಅಂಚೆ ಇಲಾಖೆಯಲ್ಲಿ ತಾತ್ಕಾಲಿಕ ನೌಕರಿ ಸೇರಿದ ಈತ ಬೈತಖೋಲ್ ಭಾಗದ ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ ಮಾಸ್ತರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, … [Read more...] about ಲಕ್ಷಾಂತರ ಹಣ ದೋಚಿ ಅಂಚೆ ಇಲಾಖೆ ನೌಕರ ಪರಾರಿ