ಕಾರವಾರ:ಜಿಲ್ಲಾಸ್ಪತ್ರೆಯಲ್ಲಿನ ವೈದ್ಯರ ಕೊರತೆ ಹಾಗೂ ನಿರ್ಲಕ್ಷ್ಯ ಖಂಡಿಸಿ ಶುಕ್ರವಾರ ರೋಗಿಗಳು ಪ್ರತಿಭಟಿಸಿದರು. ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಗೆ ಆಗಮಿಸಿದ್ದ ಕೆಲ ರೋಗಿಗಳು ವೈದ್ಯರು ಸಿಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ತೀವ್ರ ನೋವಿನಿಂದ ಬಳಲುತ್ತಿದ್ದ ರೋಗಿಯೊಬ್ಬರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಲು ತೆರಳಿದಾಗ ಅಲ್ಲಿ ವೈದ್ಯರಿಲ್ಲದಿರುವರಿಂದ ರೋಗಿ ಪರದಾಡುವಂತಾಯಿತು. ವೈದ್ಯರ ಲಭ್ಯತೆ ಇಲ್ಲದಿರುವ ಕುರಿತು ಸಹಾಯವಾಣಿಗೆ … [Read more...] about ಜಿಲ್ಲಾಸ್ಪತ್ರೆಯಲ್ಲಿನ ವೈದ್ಯರ ಕೊರತೆ ಹಾಗೂ ನಿರ್ಲಕ್ಷ್ಯ ಖಂಡಿಸಿ ;ಪ್ರತಿಭಟನೆ
ಚಿಕಿತ್ಸಾ
ಉಚಿತ ನೇತ್ರಾ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ
ದಾಂಡೇಲಿ :ಹುಬ್ಬಳ್ಳಿಯ ಎಂ.ಬಿ.ಹುರಳಿಕೊಪ್ಪಿ ಟ್ರಸ್ಟ್, ಅಶೋಕ ಆಸ್ಪತ್ರೆ, ನಗರದ ಬಸವೇಶ್ವರ ಸಹಾಕರಿ ಪತ್ತಿನ ಸಂಘ, ವೀರಶೈವ ಸೇವಾ ಸಂಘ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ, ಅಕ್ಕನ ಬಳಗ, ಚನ್ನಬಸವ ಯುವಕ ಮಂಡಳಗಳ ಆಶ್ರಯದಡಿ ನಗರದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಕಿತ್ಸಾ ಶಿಬಿರ ನಡೆಯಿತು.ನಗರಸಭೆಯ ಅಧ್ಯಕ್ಷ ನಾಗೇಶ ಸಾಳುಂಕೆಯವರು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತ ದಾಂಡೇಲಿ ಕೈಗಾರಿಕಾ ನಗರ ಇಲ್ಲಿ ಬಡವರು, ಕೂಲಿ ಕಾರ್ಮಿಕರು … [Read more...] about ಉಚಿತ ನೇತ್ರಾ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ
ಮೇ: 20 ರಂದು ಉಚಿತ ಹೃದೋಗ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ
ದಾಂಡೇಲಿ :ಕಳೆದ ಹಲವಾರು ವರ್ಷಗಳಿಂದ ವಿವಿಧ ಸಾಮಾಜಿಕ, ಸಾಂಸ್ಕøತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಉತ್ತರಕನ್ನಡ ಜಿಲ್ಲೆ ಹಾಗೂ ಬೆಂಗಳೂರಿನ ಜಯದೇವ ಹೃದೋಗ ಆಸ್ಪತ್ರೆ ಇವರ ಸಹಯೋಗದೊಂದಿಗೆ ಮೇ: 20 ರಂದು ಶನಿವಾರ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಹಳಿಯಾಳ ತಾಲೂಕಿನ ಸಾಂಬ್ರಾಣಿಯಲ್ಲಿರುವ ಶ್ರೀ.ಸತ್ಯಸಾಯಿ ಗ್ರಾಮ ಸೇವಾ ಕೇಂದ್ರ ಇಲ್ಲಿ ಉಚಿತ ಹೃದೋಗ ತಪಾಸಣೆ ಹಾಗೂ ಚಿಕಿತ್ಸಾ … [Read more...] about ಮೇ: 20 ರಂದು ಉಚಿತ ಹೃದೋಗ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ