ಜೋಯಿಡಾ :- ಜೋಯಿಡಾದ ಕುಣಬಿ ಭವನದಲ್ಲಿ ಇಂದು ಸೋಮವಾರ ಜೋಯಿಡಾ ಗ್ರಾಮ ಪಂಚಾಯತ್ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು, ಸಮಯಕ್ಕೆ ಸರಿಯಾಗಿ ಜನಪ್ರತಿನಿಧಿಗಳು ಬಾರದೆ ಅಂತಿಮವಾಗಿ ಸಭೆ ರದ್ದಾಯಿತು. ಜೋಯಿಡಾ ಗ್ರಾ.ಪಂ.ವ್ಯಾಪ್ತಿಯಲ್ಲಿ ವೃದ್ದರೊಬ್ಬರು ತೀರಿಕೊಂಡ ಕಾರಣ ಕೆಲ ಜನಪ್ರತಿನಿಧಿಗಳು ಸಭೆಗೆ ಹಾಜರಾಗದ ಕಾರಣ ಜೋಯಿಡಾ ಗ್ರಾ.ಪಂದವರು ಸಭೆ ಮುಂದೆ ಹಾಕೋಣ ಎಂದಾಗ ಜನರು ಕೂಗಾಡಿದರು. ನಾವು ನೀವು ಹೇಳಿದಂತೆ ಕೇಳಿ ಸಾಕಾಗಿದೆ,ಇಂದೇ ಗ್ರಾಮ ಸಭೆ ನಡೆಸಿ ಎಂದು … [Read more...] about ಗೊಂದಲದ ಗೂಡಾಗಿ ರದ್ದಾದ ಜೋಯಿಡಾ ಗ್ರಾ.ಪಂ.ಗ್ರಾಮಸಭೆ
ಜನಪ್ರತಿನಿಧಿಗಳು
ಬಿಜದುಂಡೆ ಕಾರ್ಯಕ್ರಮಕ್ಕೆ ಚಾಲನೆ
ಹೊನ್ನಾವರ: ಅರಣ್ಯ ಇಲಾಖೆ ಹೊನ್ನಾವರ ವಿಭಾಗ,ಉಪವಿಭಾಗ ಹೊನ್ನಾವರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಹಸಿರು ಕರ್ನಾಟಕ ಆಂದೋಲನ ಬಿಜದುಂಡೆ ಅಭಿಯಾನ ಇಲ್ಲಿನ ಕಾಸರಕೋಡ ಕೇಂದ್ರಿಯ ಸಸ್ಯಪಾಲನಾಲಯದಲ್ಲಿ ನಡೆಯಿತು. ಬಿಜದುಂಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ.ಬಿ ಮಾತನಾಡಿ ಹಸಿರು ಕರ್ನಾಟಕ ಎನ್ನುವುದು ರಾಜ್ಯದ ಅತಿಮುಖ್ಯವಾದ ಹಸಿರುಕರಣ ಕಾರ್ಯಕ್ರಮವಾಗಿದೆ. ಇದರಡಿಯಲ್ಲಿ ಬೀಜದುಂಡೆ ಅಭಿಯನ ಹಮ್ಮಿಕೊಂಡಿದ್ದೇವೆ. … [Read more...] about ಬಿಜದುಂಡೆ ಕಾರ್ಯಕ್ರಮಕ್ಕೆ ಚಾಲನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿ.7 ಹಳಿಯಾಳಕ್ಕೆ ಆಗಮನ
ಹಳಿಯಾಳ:- ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿ.7 ಹಳಿಯಾಳಕ್ಕೆ ಆಗಮಿಸುತ್ತಿದ್ದು ಈ ಸಂದರ್ಭದಲ್ಲಿ ನಡೆಯುವ ಹಲವು ಕಾರ್ಯಕ್ರಮಗಳ ಕುರಿತು ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದ ಜನಪ್ರತಿನಿಧಿಗಳು, ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪೂರ್ವಭಾವಿ ಸಭೆ ನಡೆಸಿದರು. ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಮಿನಿ ವಿಧಾನಸೌಧದಲ್ಲಿಯ ಸಭಾ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ … [Read more...] about ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿ.7 ಹಳಿಯಾಳಕ್ಕೆ ಆಗಮನ
ನವರಾತ್ರಿ ಉತ್ಸವ ಅಂಗವಾಗಿ ನಡೆದ ಶ್ರೀ ನವಚಂಡಿ ಹವನ
ಹಳಿಯಾಳ: ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳ ಪಟ್ಟಣದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಗುರುವಾರ ಬೆಳಿಗ್ಗೆ ಅಶ್ವೀಜಿ ಶುದ್ದ ಅಷ್ಟಮಿ ಅಂಗವಾಗಿ ನಡೆದ ಶ್ರೀ ನವಚಂಡಿ ಹವನದಲ್ಲಿ ಶ್ರೀ ತುಳಜಾಭವಾನಿ ಧಾರ್ಮಿಕ ಶೈಕ್ಷಣಿಕ ಮತ್ತು ಧರ್ಮಾರ್ಥ ಟ್ರಸ್ಟ್ ಅಧ್ಯಕ್ಷರಾದ ಸಚಿವ ಆರ್.ವಿ.ದೇಶಪಾಂಡೆ ಮತ್ತು ಧರ್ಮಪತ್ನಿ ರಾಧಾಬಾಯಿ ದೇಶಪಾಂಡೆ ಹವನದಲ್ಲಿ ಭಾಗವಹಿಸಿದ್ದರು. ಇಂದು ದುರ್ಗಾಷ್ಠಮಿ ನಿಮಿತ್ತ ಹಳಿಯಾಳದ ಗ್ರಾಮದೇವಿ ಉಡಚಮ್ಮಾ ಸೇರಿದಂತೆ ಇತರ ಮಂದಿರಗಳಲ್ಲೂ ವಿಶೇಷ … [Read more...] about ನವರಾತ್ರಿ ಉತ್ಸವ ಅಂಗವಾಗಿ ನಡೆದ ಶ್ರೀ ನವಚಂಡಿ ಹವನ