ದಾಂಡೇಲಿ :ನಗರ ಹಾಗೂ ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದ ಜನಮೆಚ್ಚುಗೆಯ ಕೊಡುಗೈ ದಾನಿ, ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಬಡವರಿಗೆ ನಿರ್ಗತಿಕರಿಗೆ, ಅಬಲೆಯರಿಗೆ ಅಭಯಹಸ್ತ ನೀಡಿದ ನಿಸ್ವಾರ್ಥ ರಾಜಕಾರಣಿ ಹಾಗೂ ನಗರದ ಹಿರಿಯ ಸಮಾಜ ಸೇವಕರಾದ ಟಿ.ಆರ್.ಚಂದ್ರಶೇಖರ ಅವರಿಗೆ ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ತೆನೆ ಹೊತ್ತ ಮಹಿಳೆ ಚಿಹ್ನೆಯ ಜೆಡಿಎಸ್ ಪಕ್ಷವನ್ನು ಮುನ್ನಡೆಸುವ ಸಾರಥಿಯಾಗಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು … [Read more...] about ಜೆಡಿಎಸ್ ಸಾರಥಿಯಾಗುವತ್ತ ಟಿ.ಆರ್.ಚಂದ್ರಶೇಖರ್
ಜನ
ಕಳಪೆ ಕಾಮಗಾರಿ
ಹೊನ್ನಾವರ:ತಾಲೂಕಿನ ವಿವಿಧೆಡೆಯಲ್ಲಿ ಲಾಭದಾಯಕ ಕಾಮಗಾರಿಗಳ ಸುಳಿವು ಪಡೆದುಕೊಂಡು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಬಕೆಟ್ ಹಿಡಿದು ಗುತ್ತಿಗೆಯನ್ನು ಪಡೆದುಕೊಂಡು ಕಳಪೆ ಕಾಮಗಾರಿಯನ್ನು ಮಾಡಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳವ ಗುತ್ತಿಗೆದಾರನೊಬ್ಬನ ಬಣ್ಣ ಬಯಲಾಗಿದೆ. ಕಡತೋಕಾದ ಶ್ರೀಧರ ನಾಯ್ಕ ಎಂಬುವವನೇ ಅಕ್ರಮ ಮಾರ್ಗವನ್ನು ಉಪಯೋಗಿಸಿ ಗುತ್ತಿಗೆಪಡೆದು ವಂಚಿಸುವ ಗುತ್ತಿಗೆದಾರ. ತಾಲೂಕಿನ ವಿವಿಧ ಭಾಗದಲ್ಲಿ ಈತನ ಕಾಮಗಾರಿಯನ್ನು ನೋಡಿದ … [Read more...] about ಕಳಪೆ ಕಾಮಗಾರಿ