ಕಾರವಾರ:ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಬದಲು ಬಡವರ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು. ಬುಧವಾರ ಉತ್ತರ ಕನ್ನಡ ಜಿಲ್ಲಾ ಪ್ರವಾಸ ನಡೆಸಿದ ಅವರು, ಕಾರವಾರದಲ್ಲಿ ಜಿಲ್ಲಾಧಿಕಾರಿ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಅವರಿಂದ ವಿವಿಧ ಮಾಹಿತಿ ಪಡೆದ ನಂತರ ಮಾದ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ದ … [Read more...] about ನಿವೇಶನ ಇಲ್ಲದ ಜನ ಬೀದಿಯಲ್ಲಿ ದಿನ ಕಳೆಯುತ್ತಿದ್ದಾರೆ;ಕೆ.ಎಸ್. ಈಶ್ವರಪ್ಪ
ಜಾತಿ
ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ
ದಿನಾಂಕ 11/8/17 ರಂದು ಹಿರೇಗುತ್ತಿ ಗ್ರಾಮದ ಮೊರಬದಲ್ಲಿ ಹಳ್ಳೇರ ಜಾತಿಗೆ ಸೇರಿದ ಭಾಗದಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿ 2011 ಕ್ಕೂ ಪೂರ್ವದಲ್ಲಿ ನೋಂದಣಿಯಾದ, ಇದುವರೆಗೂ ಎಲ್.ಪಿ.ಜಿ. ಗ್ಯಾಸ್ ಸಂಪರ್ಕ ಹೊಂದಿರದ ಅರ್ಹ ಬಿಪಿಎಲ್ ಕಾರ್ಡದಾರರಾದ ಯಮುನಾ ಹಳ್ಳೇರ, ಮಂಗಲಾ ಹಳ್ಳೇರ, ನಾಗಮ್ಮ ಹಳ್ಳೇರ, ಮಾದೇವಿ ಹಳ್ಳೇರ, ಸುಮಿತ್ರಾ ಬಾಂದೇಕರ, ಲಲಿತಾ ನಾಯ್ಕ, ಕುಮಾರಿ ಹರಿಕಾಂತ, ನಿರ್ಮಲಾ ಹರಿಕಾಂತ, ಜಟ್ಟಿ ಹರಿಕಾಂತ ಇವರುಗಳಿಗೆ ಬೆಳಕು … [Read more...] about ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ
ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಮೊಸ, ವಂಚನೆ ಹಾಗೂ ಜಾತಿ ನಿಂದನೆ, ಜೀವ ಬೇದರಿಕೆ; ಕ್ರಮಿನಲ್ ಪ್ರಕರಣ ದಾಖಲು
ಹಳಿಯಾಳ:ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಮೊಸ, ವಂಚನೆ ಹಾಗೂ ಜಾತಿ ನಿಂದನೆ, ಜೀವ ಬೇದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಳಿಯಾಳ ಪುರಸಭೆ ಸದಸ್ಯ ಫಯಾಜ ಶೇಖ ಹಾಗೂ ಇತರ ನಾಲ್ವರ ಮೇಲೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಕ್ರಮಿನಲ್ ಪ್ರಕರಣ ದಾಖಲಾಗಿದ್ದು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ 3(1)(ಆರ್)ಎಸ್), ಎಸ್ಸಿಎಸ್ಟಿ (ಪಿಓಎ) ಅಮೆಂಡಮೆಂಟ್ ಕಲಂ 2015 ಮತ್ತು 420,504,506. ಆರ್/ಡಬ್ಲೂ 149 ಐಪಿಸಿ ಅನ್ವಯ ಹಳಿಯಾಳದ ಪುರಸಭೆಯ … [Read more...] about ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಮೊಸ, ವಂಚನೆ ಹಾಗೂ ಜಾತಿ ನಿಂದನೆ, ಜೀವ ಬೇದರಿಕೆ; ಕ್ರಮಿನಲ್ ಪ್ರಕರಣ ದಾಖಲು
ಒಗ್ಗಟ್ಟಿನಿಂದ,ಆತ್ಮವಿಶ್ವಾಸದಿಂದ ದೇಶದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕು;ವಿಶ್ವನಾಥ ನಾಯಕ
ಹೊನ್ನಾವರ : ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ದೇಶ ಶರವೇಗದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಜಗತ್ತಿನಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿದೆ. ಇದರಿಂದ ಖಾಯಂ ಭಾರತ ದ್ವೇಷಿಸುವ ಪಾಕಿಸ್ತಾನ ಮತ್ತು ಇತ್ತೀಚೆಗೆ ಕಾಲು ಕೆದರುತ್ತಿರುವ ಚೀನಾಕ್ಕೆ ಹೊಟ್ಟೆಉರಿ ಉಂಟಾಗಿದೆ. ಆದ್ದರಿಂದ ಭಾರತೀಯರೆಲ್ಲರೂ ಹೆಚ್ಚು ಒಗ್ಗಟ್ಟಿನಿಂದ, ಆತ್ಮವಿಶ್ವಾಸದಿಂದ ದೇಶದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಹಿರಿಯ ಆರ್‍ಎಸ್‍ಎಸ್ ಕಾರ್ಯಕರ್ತ ವಿಶ್ವನಾಥ ನಾಯಕ ಹೇಳಿದರು. ಅವರು … [Read more...] about ಒಗ್ಗಟ್ಟಿನಿಂದ,ಆತ್ಮವಿಶ್ವಾಸದಿಂದ ದೇಶದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕು;ವಿಶ್ವನಾಥ ನಾಯಕ
ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ
ಹಳಿಯಾಳ :ಹಿಂದೂಳಿದ, ಅಲ್ಪ ಸಂಖ್ಯಾತ, ಪರಿಶಿಷ್ಠ ಜಾತಿ ಹಾಗೂ ಪಂಗಡ ಸಮುದಾಯದ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಸದೃಢರಲ್ಲದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳುಳ್ಳ ವಸತಿ ಶಾಲೆಗಳನ್ನು ನಿರ್ಮಿಸಿಕೊಡುತ್ತಿದೆ ಮತ್ತು ಹಲವಾರು ನೂತನ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಯೋಜನೆಗಳ ಸದುಪಯೋಗವಾಗುವಂತೆ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಸಚಿವ … [Read more...] about ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ