ಕಾರವಾರ:ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಜಿಲ್ಲೆಯ ಅಧಿನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಬೆರಳಚ್ಚುಗಾರ,ನಕಲು ಬೆರಳಚ್ಚುಗಾರ ಆದೇಶಿಕ ಜಾರಿಕಾರರು, ಜವಾನರರು ಹುದ್ದೆಗಳಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿರುತ್ತದೆ. ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.200 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ.100 ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ. … [Read more...] about ಜಿಲ್ಲೆಯ ಅಧಿನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
ಜಿಲ್ಲೆ
ಜುಲೈ 15, ಶೃಂಗೇರಿಯಲ್ಲಿ ಅಂಬಿಗ ಸಮಾಜದ ಗುರುದರ್ಶನ ಕಾರ್ಯಕ್ರಮ
ಹೊನ್ನಾವರ:ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಸಮಾಜದಲ್ಲಿ ಒಂದಾದ ಅಂಬಿಗ ಸಮಾಜದ ಶೃಂಗೇರಿ ಗುರುದರ್ಶನ ಕಾರ್ಯಕ್ರಮ ಜುಲೈ 15ರಂದು ಶನಿವಾರ ಗುರುಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಧರ್ಮಾಧಿಕಾರಿ ಡಾ. ಎಚ್ ವಿ. ನರಸಿಂಹಮೂರ್ತಿಯವರು ತಿಳಿಸಿದ್ದಾರೆ. ಶೃಂಗೇರಿ ಜಗದ್ಗುರು ಪೀಠವು ಎಲ್ಲಾ ಸಮಾಜದವರು ನಡೆದುಕೊಳ್ಳುವ ಗುರುಪೀಠವಾಗಿದ್ದು, ಅಂಬಿಗ ಸಮಾಜವು ಕೂಡ ಅನಾದಿ ಕಾಲದಿಂದಲೂ ಗುರುಪೀಠವಾಗಿ ನಡೆದುಕೊಂಡು ಬಂದಿದೆ. ಶೃಂಗೇರಿ ಜಗದ್ಗುರು ಶಂಕರಾಚಾರ್ಯ … [Read more...] about ಜುಲೈ 15, ಶೃಂಗೇರಿಯಲ್ಲಿ ಅಂಬಿಗ ಸಮಾಜದ ಗುರುದರ್ಶನ ಕಾರ್ಯಕ್ರಮ
ಕಡಲ ತೀರ ಸ್ವಚ್ಚತೆಗೆ ನೂತನ ಯಂತ್ರ
ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ಯಂತ್ರವನ್ನು ಕಾರವಾರದ ಬೀಚ್ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.ರವೀಂದ್ರನಾಥ್ ಕಡಲತೀರದ ಸ್ವಚ್ಛತೆಗಾಗಿ ಬೀಚ್ ಟೆಕ್ 2000 ವಿಶೇಷ ಯಂತ್ರವನ್ನು ತರಲಾಗಿದೆ. ಮಯೂರವರ್ಮ ವೇದಿಕೆ ಹಿಂಭಾಗದಲ್ಲಿ ಸೋಮವಾರ ಯಂತ್ರದ ಬಿಡಿಭಾಗಗಳನ್ನು ಜೋಡಿಸಿ ಸಜ್ಜುಗೊಳಿಸಲಾಗಿದೆ.ಯಂತ್ರವು ಕಾರ್ಯಾಚರಣೆಗೆ ಸಂಪೂರ್ಣವಾಗಿ ಸಿದ್ಧವಾಗಿದ್ದುಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆಯವರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದಾಗ ಇದನ್ನು … [Read more...] about ಕಡಲ ತೀರ ಸ್ವಚ್ಚತೆಗೆ ನೂತನ ಯಂತ್ರ
ವಸತಿ ನಿಲಯಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಆಹವಾನ
ಕಾರವಾರ;ಉತ್ತರ ಕನ್ನಡ ಜಿಲ್ಲೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಮೆಟ್ರಿಕ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಪ್ರವೇಶ ಬಯಸುವ ಮೆಟ್ರಿಕ ನಂತಹರದ ಕೊರ್ಸುಗಳಲ್ಲಿ ಓದುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿ ಆಹವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 20 ರೋಳಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಸಮುದಾಯ ಕಲ್ಯಾಣ ಇಲಾಖೆ, ಕಾರವಾರ ಇಲ್ಲಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ … [Read more...] about ವಸತಿ ನಿಲಯಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಆಹವಾನ
ಜಿಲ್ಲೆಯಾದ್ಯಂತ ಉತ್ತಮ ಮಳೆ
ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿಯುತ್ತಿದೆ. ಎಲ್ಲಡೆ ಕಪ್ಪುಮೊಡ ಕವಿದ ವಾತಾವರಣವಿದ್ದು, ಆಗಾಗ ಮಾತ್ರ ಸೂರ್ಯನ ದರ್ಶನವಾಗುತ್ತಿದೆ. Àಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 176.5ಮಿ.ಮಿ ಮಳೆಯಾಗಿದೆ. ಈವರೆಗೆ ಸರಾಸರಿ 16 ಮಿಮಿ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 698.2 ಮಿಮಿ ಇದ್ದು, ಇದುವರೆಗೆ ಸರಾಸರಿ 487.2 ಮಿ.ಮಿ ಮಳೆ ದಾಖಲಾಗಿದೆ. ಈ ವೇಳೆ ಅಂಕೋಲಾ 59 ಮಿ.ಮೀ, … [Read more...] about ಜಿಲ್ಲೆಯಾದ್ಯಂತ ಉತ್ತಮ ಮಳೆ