ಹಳಿಯಾಳ: ವೈದ್ಯರು ಚಿಕಿತ್ಸೆ ಮಾಡುವ ವೇಳೆ ತೋರಿದ ನೀರ್ಲಕ್ಷ್ಯದ ಕಾರಣ ಬಾಣಂತಿ(ಹೆರಿಗೆಯಾದ) ಮಹಿಳೆ ಸಾವೀಗಿಡಾಗಿದ್ದಾಳೆಂದು ಆರೋಪಿಸಿ ಅವರ ಕುಟುಂಬದವರು ಹಾಗೂ ಸಮಾಜದ ಜನತೆ ಹಳಿಯಾಳ ಸರ್ಕಾರಿ ಆಸ್ಪತ್ರೆಯ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಹಳಿಯಾಳ ಚವ್ವಾಣ ಪ್ಲಾಟನ ಮುಸ್ಲಿಂ ಸಮುದಾಯಕ್ಕೆ ಸೇರಿದ ಆಯೇಷಾ ಗೌಸ ಅತ್ತಾರ ಸಾವಿಗಿಡಾದ ದುರ್ದೈವಿ ಮಹಿಳೆಯಾಗಿದ್ದಾಳೆ. ಇವಳು ದಿ.8 ರಂದು ರಾತ್ರಿ 2ನೇ ಹೆರಿಗೆಗೆ ಹಳಿಯಾಳ ಸರ್ಕಾರಿ … [Read more...] about ವೈದ್ಯರು ಚಿಕಿತ್ಸೆ ಮಾಡುವ ವೇಳೆ ತೋರಿದ ನೀರ್ಲಕ್ಷ್ಯ; ಶವ ಇಟ್ಟು ಪ್ರತಿಭಟನೆ
ಧಾರವಾಡ
ಕೊಂಕಣ ಮರಾಠಾ ಸಮಾಜದ ವತಿಯಿಂದ ವಧು ವರರ ಮೇಳ
ಕಾರವಾರ: ಒಂದಷ್ಟು ಹುಡುಗರು... ಇನ್ನೊಂದಿಷ್ಟು ಹುಡುಗಿಯರು... ಒಬ್ಬರಾದ ಮೇಲೆ ಒಬ್ಬರಂತೆ ಪಾಲಕರೊಡನೆ ವೇದಿಕೆಗೆ ಬಂದು ತಮ್ಮನ್ನು ತಾವೇ ಪರಿಚಯಿಸಿಕೊಳ್ಳುವರು. ಹುಡುಗ ಹಾಗೂ ಹುಡುಗಿ ಹಾಗೂ ಪಾಲಕರ ಮಾತುಕಥೆ ನಂತರ ಬಾಳ ಸಂಗಾತಿಯನ್ನು ಆರಿಸುವರು. ಕಳೆದ ಏಳು ವರ್ಷಗಳಿಂದ ಸದಾಶಿವಗಡದ ಸದಿಚ್ಚಾ ಭವನದಲ್ಲಿ ಕೊಂಕಣ ಮರಾಠಾ ಸಮುದಾಯದವರು ಇಂತಹೊಂದು ವಧು ವರರ ಮೇಳವನ್ನು ಆಯೋಜಿಸುತ್ತ ಬಂದಿದ್ದಾರೆ. ಯುವಕ ಯುವತಿಯರ ಗುಣ-ನಡತೆ, ವಿದ್ಯಾಬ್ಯಾಸ, ಉದ್ಯೋಗ, ನಿರೀಕ್ಷೆಗಳಿಗೆ … [Read more...] about ಕೊಂಕಣ ಮರಾಠಾ ಸಮಾಜದ ವತಿಯಿಂದ ವಧು ವರರ ಮೇಳ
ಜಿಲ್ಲಾ ಮಟ್ಟ, ಹಾಗೂ ರಾಜ್ಯ ಮಟ್ಟದ ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ
ಕಾರವಾರ:ಧಾರವಾಡ ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಮಟ್ಟ, ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟದ ಅಂತರ ಕಾಲೇಜು ನಾಟಕ ಮತ್ತುಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಕಾಲೇಜುಗಳಲ್ಲಿ ದೇಶೀಯ ಸಾಂಸ್ಕøತಿಕ ವಾತಾವರಣವನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು ಧಾರವಾಡ, ಗದಗ, ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಜಿಲ್ಲೆಯ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. … [Read more...] about ಜಿಲ್ಲಾ ಮಟ್ಟ, ಹಾಗೂ ರಾಜ್ಯ ಮಟ್ಟದ ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ
ಚಾಲಕನ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ,32 ಪ್ರಯಾಣಿಕರಿಗೆ ಗಾಯ
ಹಳಿಯಾಳ:ಸಾರಿಗೆ ಸಂಸ್ಥೆಗೆ ಸೇರಿದ 2 ಬಸ್ಗಳು ಮಂಗಳವಾರ ಬೆಳಗ್ಗೆ ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು ಸುಮಾರು 32 ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. 44 ಪ್ರಯಾಣಿಕರಿದ್ದ ಬಸ್ ದಾಂಡೇಲಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳಸಿದ ಬಸ್ ಹಾಗೂ ಹಳಿಯಾಳ ಘಟಕದಿಂದ 8 ಜನ ಪ್ರಯಾಣಿಕರನ್ನು ಹೊತ್ತು ತಾಳಿಕೋಟೆಗೆ ತೆರಳುತ್ತಿದ್ದ ಬಸ್ಗಳು ತಾಲೂಕಿನ ಅಜಗಾಂವ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಪರಸ್ಪರ ಡಿಕ್ಕಿ … [Read more...] about ಚಾಲಕನ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ,32 ಪ್ರಯಾಣಿಕರಿಗೆ ಗಾಯ
ಬೃಹತ್ ಉದ್ಯೋಗಮೇಳ
ಕಾರವಾರ:ಮೇ 28 ರಂದು ಧಾರವಾಡದಲ್ಲಿ ರಾಜ್ಯ ಮಟ್ಟದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿ ನೇಮಕಾತಿಗಾಗಿ ಬೃಹತ್ ಉದ್ಯೋಗಮೇಳ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡದ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ನಾಗರಾಜ ಎಚ್.ಎನ್ ಲಿಂಗಸೂಗೂರು ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಅರ್ಹತೆ ಇರುವ ಅಭ್ಯರ್ಥಿಗಳು ಸರಿಯಾಗಿ ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಸರಕಾರಿ … [Read more...] about ಬೃಹತ್ ಉದ್ಯೋಗಮೇಳ