ಹೊನ್ನಾವರ:ಪಟ್ಟಣದ ಬಸ್ ನಿಲ್ದಾಣ ಪಕ್ಕದ ಶನಿ ದೇವಾಲಯದಲ್ಲಿ ಮೇ 9 ಮತ್ತು ಮೇ 10 ರಂದು 11ನೇ ವಾರ್ಷಿಕ ವರ್ಧಂತಿ ನಡೆಯಲಿದೆ. ಮೇ 9ರಂದು ಸಂಜೆ ಕರ್ಕಿಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿಯವರು ದೇವರಿಗೆ ರಜತ ಉತ್ಸವ ಮೂರ್ತಿ ಸಮರ್ಪಿಸಲಿದ್ದಾರೆ. ಸಾಗರ ಶನಿ ಕ್ಷೇತ್ರದ ದುರ್ಗಪ್ಪನವರು ಪಾಲ್ಗೊಳ್ಳುವರು. ನಂತರ ವಾಸ್ತು ಹವನ ಧಾರ್ಮಿಕ ಕಾರ್ಯಕ್ರಮ ರಾತ್ರಿ ಯಕ್ಷಗಾನ ನಡೆಯಲಿದೆ. ಮೇ 10ರಂದು ಬೆಳಿಗ್ಗೆ ಶನಿಶಾಂತಿ, ಪತಂಜಲಿ ವೀಣಾಕರ ಪ್ರವಚನ ನೀಲಗೋಡ … [Read more...] about ಶನಿ ದೇವಸ್ಥಾನ ವರ್ಧಂತಿ
ಧಾರ್ಮಿಕ
ವರ್ಧಂತಿ ಮಹೋತ್ಸವ
ಹೊನ್ನಾವರ :ತಾಲೂಕಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ತುಂಬೊಳ್ಳಿ ದೇವರ ವರ್ಷಾವಧಿ ತಾಂತ್ರಿಕ ವರ್ಧಂತಿ ಮಹೋತ್ಸವ ಕಾರ್ಯಕ್ರಮವು ಏಪ್ರಿಲ್ 27 ಗುರುವಾರದಂದು ನೆರವೇರಿಸಲಾಗುತ್ತದೆ. ಶ್ರೀ ಕ್ಷೇತ್ರ ತುಂಬೊಳ್ಳಿಯಲ್ಲಿ ಅಂದು ಬೆಳಿಗ್ಗೆ ದೇವತಾ ಪ್ರಾರ್ಥನೆ ಶುದ್ಧಿಕರ್ಮ, ಗಣಪತಿ ಪೂಜೆ, ಸ್ವಸ್ಥಿಕ್ ಪುಣ್ಯಾಹ, ಸಂಕಲ್ಪ, ಕಲಶ ಸ್ಥಾಪನೆ, ಸತ್ಯನಾರಾಯಣ ಪೂಜೆ, ಆದಿವಾಸ ಹೋಮ, ತತ್ವ ಹೋಮಾದಿಗಳು,ಪೂರ್ಣಾಹುತಿ ಕುಂಬಾಭಿಷೇಕ, ಮದ್ಯಾಹ್ನ ಪೂಜಾ, ಮದ್ಯಾಹ್ನ ಬಲಿ, ತೀರ್ಥ … [Read more...] about ವರ್ಧಂತಿ ಮಹೋತ್ಸವ
ಮಾವಿನಕುರ್ವಾ ಶ್ರೀ ಗೋಪಾಲಕೃಷ್ಣ ದೇವರ ರಥೋತ್ಸವ
ಹೊನ್ನಾವರ:ತಾಲೂಕಿನ ಮಾವಿನಕುರ್ವಾದ ಶ್ರೀ ಗೋಪಾಲಕೃಷ್ಣ ದೇವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಶ್ರೀದೇವರಿಗೆ ರಥಕಾಣಿಕೆ ಫಲ ಸಮರ್ಪಣೆ ಮಾಡಿದರು. ಸಂಜೆ ವಿವಿಧ ವಾದ್ಯವೃಂದದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ಎಳೆಯಲಾಯಿತು. ನಂತರ ಪ್ರಸಾದ ಭೋಜನ ನಡೆಯಿತು. … [Read more...] about ಮಾವಿನಕುರ್ವಾ ಶ್ರೀ ಗೋಪಾಲಕೃಷ್ಣ ದೇವರ ರಥೋತ್ಸವ