ಭಟ್ಕಳ:ಹಿಂದೆ ಗ್ರಾಮೀಣ ಪ್ರದೇಶದಲ್ಲಿ 50 ವರ್ಷಗಳ ಹಿಂದೆ ಪ್ರೌಢ ಶಾಲೆಗೆ ಹೋಗುವುದು ಕನಸಿನ ಮಾತಾಗಿತ್ತು. ಅನೇಕ ಕಡೆಗಳಲ್ಲಿ ಕನ್ನಡ ಶಾಲೆ ಮುಗಿಸಿ ಪ್ರೌಢ ಶಾಲೆಗೆ 3-4 ಕಿ.ಮಿ. ನಡೆದು ಹೋಗಬೇಕಾಗಿತ್ತು, ಹಲವು ಕಡೆಗಳಲ್ಲಿ ನದಿ-ತೊರೆಗಳನ್ನು ದಾಟಿ ಹೋಗಬೇಕಾಗಿದ್ದರಿಂದ ಹುಡುಗಿಯರಿಗೆ ಪ್ರೌಢಶಾಲೆ ಕನಸಿನ ಮಾತಾಗಿದ್ದರೆ, ಹುಡುಗರಿಗೂ ಮನೆಯಲ್ಲಿ ದೂರ ಕಳುಹಿಸುವುದು ಕಡಿಮೆಯೇ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶವಾದ ಮಾರುಕೇರಿಯಲ್ಲಿದ್ದ ಸಂಸ್ಕøತ … [Read more...] about ಶ್ರೀ ಶಿವಶಾಂತಿಕಾ ಪರಮೇಶ್ವರೀ ಪ್ರೌಢಶಾಲೆಯ ಸುವರ್ಣ ಮಹೋತ್ಸವ
ನದಿ
ನೆರೆ ಸಂತ್ರಸ್ಥರ ತಪ್ಪದ ಗೋಳು
ಹೊನ್ನಾವರ:||ಇಚ್ಚಾ ಶಕ್ತಿಯ ಕೊರತೆ|| ನೆರೆ ಸಂತ್ರಸ್ಥರ ತಪ್ಪದ ಗೋಳು| ದೇವರು ಕೊಟ್ಟರೂ ಪೂಜಾರಿ ಕೊಡ? ಎನ್ನುವುದು ಇಲ್ಲಿ ಸತ್ಯವಾಗಿದೆ. ಹಕ್ಕು ಪತ್ರಕ್ಕಾಗಿ 75 ವರ್ಷಗಳಿಂದ ಕಾದಿರುವ ಶರಾವತಿ ಸಂತ್ರಸ್ಥರು. ಇದು ತಾಲೂಕಿನ ಹೆರಂಗಡಿ ಗ್ರಾಮದ ಅಳ್ಳಂಕಿ & ಹೆರಂಗಡಿ ಭಾಗದ ನೆರೆ ಸಂತ್ರಸ್ಥರ ವ್ಯಥೆಯ ಕಥೆ ಇದು. ಸರಕಾರದಿಂದಲೇ ನದಿ ತೀರದ ಜನರನ್ನು ಸುರಕ್ಷಿತ ಎತ್ತರದ ಅರಣ್ಯ ಭೂಮಿಗೆ ಶಾಶ್ವತವಾಗಿ ಸ್ಥಳಾಂತರಿಸಲ್ಪಟ್ಟವರ ಗೋಳಿನ ಕಥೆ ಇದು.ಜಡ್ಡುಗಟ್ಟಿದ … [Read more...] about ನೆರೆ ಸಂತ್ರಸ್ಥರ ತಪ್ಪದ ಗೋಳು