ಹೊನ್ನಾವರ `ಅರಣ್ಯದ ಉಳಿವಿನಿಂದ ಮಾತ್ರ ನಮ್ಮೆಲ್ಲರ ಉಳಿವು ಸಾಧ್ಯ' ಎಂದು ಹೊನ್ನಾವರ ಜೆ.ಎಮ್.ಎಫ್.ಸಿ. ಹಿರಿಯ ನ್ಯಾಯಾಧೀಶ ಸಿ. ಕೆ. ರೆಡ್ಡಿ ಹೇಳಿದರು. ತಾಲೂಕಿನ ಕಾಸರಕೋಡದ ಕಾಂಡ್ಲಾ ಮಾಹಿತಿ ಕೇಂದ್ರದಲ್ಲಿ ಅರಣ್ಯ ಇಲಾಖೆಯ ಆಶ್ರಯದಲ್ಲಿ ನಡೆದ `ವಿಶ್ವ ಪರಿಸರ ದಿನಾಚರಣೆ'ಯ ಅಂಗವಾಗಿ ವೃಕ್ಷಾರೋಪಣ ಅಭಿಯಾನ, ಬೀಜದುಂಡೆ ಬಿತ್ತುವ ಅಭಿಯಾನ ಹಾಗೂ ಜೀವವೈವಿಧ್ಯತೆ ಕುರಿತ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅರಣ್ಯ ಸಂರಕ್ಷಣೆ ನಮ್ಮೆಲ್ಲರ … [Read more...] about ಅರಣ್ಯದ ಉಳಿವಿನಿಂದ ಮಾತ್ರ ನಮ್ಮೆಲ್ಲರ ಉಳಿವು ಸಾಧ್ಯ
ನಿಂದ
*ಖಾಸಗಿ ಬಸ್ಸು ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ.*
ಹೊನ್ನಾವರ:ಮದುವೆ ದಿಬ್ಬಣ ತುಂಬಿದ ಟೆಂಪೋ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 8 ಜನರು ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಅನಂತವಾಡಿಯ ಅಣ್ಣೆಬೀಳು ಸಮೀಪ ಬುಧವಾರ ತಡರಾತ್ರಿ ಸಂಭವಿಸಿದೆ. ಸೊರಬದ ತಾಲೂಕಿನ ನಿವಾಸಿಗಳಾದ ಪಾಲಾಕ್ಷಿ ನಾಗರಾಜ ಶೇಟ್ (42), ಬೇಬಿ ಶೇಟ್ (38), ಟೆಂಪೋ ಚಾಲಕ ನಾಗಪ್ಪ ಬಸಪ್ಪ ಗಾಣಗೇರಿ ದಾರವಾಡ (44), ಸಿರ್ಸಿ ದಾಸನಕೊಪ್ಪದ ಸುಬ್ರಹ್ಮಣ್ಯ ಸುನಿಲ್ ಶೇಟ್ (25), ದಾವಣಗೇರಿಯ ದಿವ್ಯ ಕುರ್ಡೇಕರ್ (28), ಮುಂಡಗೋಡದ … [Read more...] about *ಖಾಸಗಿ ಬಸ್ಸು ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ.*
ವಿದ್ಯುತ್ ಶಾರ್ಟ ಸರ್ಕೀಟ್‍ನಿಂದ ಬೆಂಕಿ , ಅಪಾರ ಹಾನಿ
ಭಟ್ಕಳ:ಮಣ್ಕುಳಿಯ ಪುಷ್ಪಾಂಜಲಿ ರಸ್ತೆಯಲ್ಲಿರುವ ದಯಾನಂದ ವಿಜಯಕುಮಾರ್ ಪ್ರಭು ಅವರ ಮನೆಗೆ ವಿದ್ಯುತ್ ಶಾರ್ಟ ಸರ್ಕೀಟ್‍ನಿಂದ ಬೆಂಕಿ ತಗುಲಿ ಅಪಾರ ಹಾನಿಯಾದ ಕುರಿತು ವರದಿಯಾಗಿದೆ. ವಿದ್ಯುತ್ ಶಾರ್ಟ ಸರ್ಕೀಟ್ ನಿಂದ ಬೆಂಕಿ ತಗುಲಿದ ಪರಿಣಾಮ ಮನೆಯೊಳಗಿಂದ ಹೊಗೆ ಕಾಣಿಸಿಕೊಂಡಿದ್ದು ತಕ್ಷಣ ಅಕ್ಕಪಕ್ಕದವರು ಬೆಂಕಿಯನ್ನು ಆರಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಆರಿಸಲು … [Read more...] about ವಿದ್ಯುತ್ ಶಾರ್ಟ ಸರ್ಕೀಟ್‍ನಿಂದ ಬೆಂಕಿ , ಅಪಾರ ಹಾನಿ
ಹೂಳಿನಿಂದ ಮುಕ್ತವಾದ ಕೆರೆ
ಸಿದ್ದಾಪುರ:ಹಲವು ದಿನಗಳಿಂದ ಕೆರೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಜನತಾದಳದ ವತಿಯಿಂದ ಸಿದ್ದಾಪುರ ತಾಲೂಕಿನ ಹಣಜೀರಿ (ಮಳಲವಳ್ಳಿ ಗ್ರಾಮ) ಊರಿನ ಕೊಪ್ಪಿನಕೆರೆಯ ಹೂಳೆತ್ತುವ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. 150 ಕ್ಕೂ ಹೆಚ್ಚು ಜನ ಜನತಾದಳದ ಕಾರ್ಯಕರ್ತರು ಹಾಗೂ ಊರ ನಾಗರೀಕರು ಭಾಗವಹಿಸಿದ್ದರು. … [Read more...] about ಹೂಳಿನಿಂದ ಮುಕ್ತವಾದ ಕೆರೆ