ಹೊನ್ನಾವರ , ವೃತ್ತಿಗಳಲ್ಲಿ ಶ್ರೇಷ್ಠವಾದ ವೃತ್ತಿ ಶಿಕ್ಷಕ ವೃತ್ತಿ. ಉತ್ತಮ ವ್ಯಕ್ತಿಗಳ ನಿರ್ಮಾಣ ಶಿಕ್ಷಕರಿಂದ ಸಾಧ್ಯ. ಸಂಸ್ಕøತ ಶಿಕ್ಷಕರಿಂದ ಸಂಸ್ಕಾರಯುಕ್ತ ಸಮಾಜನಿರ್ಮಾಣ ಸಾಧ್ಯ. ಸಂಸ್ಕøತ ಶಿಕ್ಷಕರು ವಿಶ್ವಮಾನ್ಯರಾಗಿ ಜಗತ್ತನ್ನು ಬೆಳಗಬೇಕು ಎಂದು ಪ.ಪೂ. ಮಾರುತಿ ಗುರೂಜಿಯವರು ನುಡಿದರು. ಅವರು ಬಂಗಾರಮಕ್ಕಿಯಲ್ಲಿ ಸಂಸ್ಕøತ ವಿಶ್ವವಿದ್ಯಾಲಯ, ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ ಹಾಗೂ ಸಂಸ್ಕøತ ಭಾರತೀ ಸಹಯೋಗದಿಂದ ಆಯೋಜಿಸಲ್ಪಟ್ಟ ಸಂಸ್ಕøತ … [Read more...] about ಸಂಸ್ಕøತ ಪುನಶ್ಚೇತನ ಶಿಬಿರ ಆತ್ಮ ಶಿಕ್ಷಣ ನೀಡುವ ಸಂಸ್ಕøತ ಭಾಷೆಯಿಂದ ಸುಸಂಸ್ಕøತ ಸಮಾಜ
ನೀಡುವ
ಹಿಂಸೆಗೆ ಪ್ರಚೋದನೆ ನೀಡುವ ಗಿರೀಶ ಕಾರ್ನಾಡ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ – ಹಿಂದೂ ಜನಜಾಗೃತಿ ಸಮೀತಿ ಆಗ್ರಹ
ಹಳಿಯಾಳ : ನಿಷೇಧಿತ ಮಾವೋವಾದಿ ನಕ್ಸಲರ ಜೊತೆ ನಂಟು ಇರುವ ಮತ್ತು ಹಿಂಸೆಗೆ ಪ್ರಚೋದನೆ ನೀಡುವ ಗಿರೀಶ ಕಾರ್ನಾಡ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಹಾಗೂ ರಾಷ್ಟ್ರೀಯ ಹಿಂದೂ ಆಂದೋಲನದ ಸಮೀತಿಯವರು ರಾಜ್ಯದ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಸಂಘಟನೆಯವರು ಗೃಹ ಸಚಿವ ಡಾ|| ಜಿ. ಪರಮೇಶ್ವರ ಅವರ ಹೆಸರಿನಲ್ಲಿದ್ದ ಮನವಿಯನ್ನು ಹಳಿಯಾಳ ತಹಶೀಲ್ದಾರ ಅವರಿಗೆ ಸಲ್ಲಿಸಿದರು. ಮನವಿಯಲ್ಲಿ … [Read more...] about ಹಿಂಸೆಗೆ ಪ್ರಚೋದನೆ ನೀಡುವ ಗಿರೀಶ ಕಾರ್ನಾಡ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ – ಹಿಂದೂ ಜನಜಾಗೃತಿ ಸಮೀತಿ ಆಗ್ರಹ
ಬಡವರಿಗೆ ಸೂರು ನೀಡುವ ಬಹುದಿನಗಳ ಕನಸು ಶೀಘ್ರದಲ್ಲಿಯೇ ಈಡೇರಲಿದೆ
ಹಳಿಯಾಳ ; ಬಡವರಿಗೆ 504 ಮನೆಗಳನ್ನು ನಿರ್ಮಿಸಿ ನೀಡುವ ಯೋಜನೆಯು ಹಲವು ವರ್ಷಗಳಿಂದ ಕೆಲವು ತಾಂತ್ರಿಕ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಅವುಗಳನ್ನು ಸರಿಪಡಿಸಿ ಇದೀಗ ಮೊದಲನೆ ಹಂತದಲ್ಲಿ 240 ಮನೆಗಳ ನಿರ್ಮಾಣಕ್ಕಾಗಿ 1.41 ಕೋಟಿ ರೂ ಅನುದಾನವನ್ನು ಮಂಜೂರಾತಿ ನೀಡುವುದರ ಜೊತೆಗೆ ಇನ್ನೂಳಿದ ಮನೆಗಳ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಇನ್ನಷ್ಟು ಅನುದಾನ ಬಿಡುಗಡೆಗೊಳಿಸುವುದಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಪುರಸಭೆಯ … [Read more...] about ಬಡವರಿಗೆ ಸೂರು ನೀಡುವ ಬಹುದಿನಗಳ ಕನಸು ಶೀಘ್ರದಲ್ಲಿಯೇ ಈಡೇರಲಿದೆ
ಪಲಾನುಭವಿಗಳಿಗೆ ಪರಿಕರಗಳ ವಿತರಣೆ
ಕಾರವಾರ: ಸರ್ಕಾರದಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನೀಡುವ ಅಡುಗೆ ಅನಿಲ ಹಾಗೂ ವನ್ಯಜೀವಿಗಳಿಂದ ಹಾನಿಯಾದವರಿಗೆ ಪರಿಹಾರ ವಿತರಣೆ ಕಾರ್ಯಕ್ರಮ ಕದ್ರಾದ ಕೆ.ಪಿ.ಸಿ ಭವನದಲ್ಲಿ ನಡೆಯಿತು. ಶಾಸಕ ಸತೀಶ್ ಸೈಲ್ ಪಲಾನುಭವಿಗಳಿಗೆ ಪರಿಕರಗಳನ್ನು ವಿತರಿಸಿದರು. ಅರಣ್ಯ ಸಮಿತಿಗಳು ಅರಣ್ಯ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದಕ್ಕೆ ಲಾಭಾಂಶದ ಒಂದು ಪಾಲನ್ನು ಅರಣ್ಯ ಸಮಿತಿಯವರಿಗೆ ಹಂಚಿಕೆ ಮಾಡಲಾಯಿತು. ಜಿಲ್ಲಾ ಪಂಚಾಯತ ಸದಸ್ಯ ಶಾಂತಾ ಬಾಂದೇಕರ್, ತಾ.ಪಂ ಅಧ್ಯಕ್ಷೆ … [Read more...] about ಪಲಾನುಭವಿಗಳಿಗೆ ಪರಿಕರಗಳ ವಿತರಣೆ
ತಿಳುವಳಿಕೆ ಸಭೆ
ಕಾರವಾರ: ಮನೆ ಮನೆಗಳಿಂದ ಸಾರ್ವಜನಿಕರು ವಿಂಗಡಿಸಿ ನೀಡುವ ತಾಜ್ಯಗಳನ್ನು ಸಂಗ್ರಹಿಸಿ ಸಾಗಿಸಲು ಮತ್ತು ಅವುಗಳ ನಿರ್ವಹಣೆ ಮಾಡುವ ಕುರಿತು ಸ್ಥಳಿಯ ಸಂಸ್ಥೆಗಳ ತಿಳುವಳಿಕೆ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗುವದು. ಆಗಸ್ಟ 18 ರಂದು ಹೊನ್ನಾವರ ನಗರ ಸ್ಥಳಿಯ ಸಂಸ್ಥೆಯಲ್ಲಿ ಕುಮಟಾ, ಭಟ್ಕಳ, ಹೊನ್ನಾವರ, ಜಾಲಿ ಸ್ಥಳಿಯ ಸಂಸ್ಥೆಗಳಿಗೆ, ಆಗಸ್ಟ 19 ರಂದು ಶಿರಸಿ ಸ್ಥಳಿಯ ಸಂಸ್ಥೆಯಲ್ಲಿ ಸಿದ್ದಾಪುರ, ಯಲ್ಲಾಪುರ, ಮುಂಡಗೋq,À ಶಿರಸಿ ಸ್ಥಳಿಯ ಸಂಸ್ಥೆಗಳಿಗೆ … [Read more...] about ತಿಳುವಳಿಕೆ ಸಭೆ