ದಾಂಡೇಲಿ :ನಗರದ ಹಳಿಯಾಳ ರಸ್ತೆಯಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಗ್ರಾಹಕರ ಬಿಲ್ ಪಾವತಿಸಲು ಈಗಾಗಲೆ ಎರಡು ಕೌಂಟರ್ ಗಳನ್ನು ಆರಂಭಿಸಲಾಗಿದ್ದು, ಇನ್ನೂ ಹೆಚ್ಚಿನ ಅನೂಕೂಲತೆಗಾಗಿ ಅಂಬೇವಾಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಡಿವಿಜನಲ್ ಕಚೇರಿಯಲ್ಲಿ ಕೂಡ ಒಂದು ಕೌಂಟರನ್ನು ಸ್ಥಾಪಿಸಲಾಗುವುದೆಂಬ ಭರವಸೆಯನ್ನು ಶಿರಸಿಯ ಹೆಸ್ಕಾಂನ ಅಧಿಕ್ಷಕ ಅಭಿಯಂತರ ನರಸಿಂಹಮೂರ್ತಿ ತಿಳಿಸಿದರು.ಅವರು ಸ್ಥಳಿಯ ಹೆಸ್ಕಾಂನ ಕಚೇರಿಯಲ್ಲಿ ಕರೆಯಲಾದ ಹೆಸ್ಕಾಂನ ಗ್ರಾಹಕರ ಕಚೇರಿಯಲ್ಲಿ … [Read more...] about ದಾಂಡೇಲಿಯ ಹೆಸ್ಕಾಂನ ಡಿವಿಜನಲ್ ಕಚೇರಿಯಿಂದ ಸ್ಥಳೀಯರಿಗೆ ಹೆಚ್ಚಿನ ಅನಕೂಲತೆ : ನರಸಿಂಹ ಮೂರ್ತಿ
ನೂತನ
ಭಟ್ಕಳಕ್ಕೆ ಆಗಮಿಸಿದ ನೂತನ ಗಸ್ತು ವಾಹನ
ಭಟ್ಕಳ:ತಾಲೂಕಿನಲ್ಲಿ ರಾತ್ರಿ ಹಾಗೂ ಹಗಲು ಸಂದರ್ಭದಲ್ಲಿ ಗಸ್ತು ತಿರುಗಲು ಪೊಲೀಸ್ ಇಲಾಖೆಗೆ ನೀಡಲಾದ ನೂತನ ಹೊಯ್ಸಳ ವಾಹನವನ್ನು ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಸಾಧೀಕ್ ಮಟ್ಟಾ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಟ್ಕಳದ ಪೊಲೀಸ್ ಇಲಾಖೆಗೆ ಹೊಯ್ಸಳ ವಾಹನ ನೀಡಿರುವುದರಿಂದ ಅತೀ ಹೆಚ್ಚು ಪ್ರಯೋಜನವಾಗಲಿದೆ. ಇದರಿಂದ ಯಾವುದೇ ಪ್ರದೇಶದಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೂ ತಕ್ಷಣ … [Read more...] about ಭಟ್ಕಳಕ್ಕೆ ಆಗಮಿಸಿದ ನೂತನ ಗಸ್ತು ವಾಹನ
ತಲಾಂದ ರಸ್ತೆಯಲ್ಲಿರುವ ಅತ್ಯಂತ ಕೆಳಮಟ್ಟದಲ್ಲಿ ಇರುವ ಅಪಾಯಕಾರಿ ಸೇತುವೆ,
ಭಟ್ಕಳ:ಅಪಾಯಕಾರಿ ಸೇತುವೆಯಿಂದಾಗಿ ಜನ ತೀವ್ರ ತೊಂದರೆಗೊಳಗಾಗುತ್ತಿದ್ದು ನೂತನ ಸೇವೆಯನ್ನು ನಿರ್ಮಿಸಿಕೊಡುವಂತೆ ಹಾಗೂ ತಕ್ಷಣ ಸೇತುವೆಯ ಇಕ್ಕೆಲಗಳಲ್ಲಿ ಗಾರ್ಡ ಹಾಕಿ ಜನತೆಯ ಪ್ರಾಣ ರಕ್ಷಣೆಗೆ ಮುಂದಾಗುವಂತೆ ಸಂಬಂಧ ಪಟ್ಟ ಅಧಿಕಾರಿಗಳನ್ನು ನಾಗರೀಕರು ಒತ್ತಾಯಿಸಿದ್ದಾರೆ. ನಗರಕ್ಕೆ ಹೊಂದಿಕೊಂಡಂತಿದ್ದರೂ ಕೂಡಾ ಮಧ್ಯದಲ್ಲಿ ಹಾದು ಹೋದ ರೈಲ್ವೇ ಲೈನಿನಿಂದಾಗಿ ಮುಟ್ಟಳ್ಳಿ ಭಾಗವು ನಗರದಿಂದ ಬೇರ್ಪಟ್ಟು ಸಂಪೂರ್ಣ ಹಳ್ಳಿಯ ವಾತಾವರಣ ಬಂದಿದೆ. ಮುಟ್ಟಳ್ಳಿಯಿಂದ ತಲಾಂದ … [Read more...] about ತಲಾಂದ ರಸ್ತೆಯಲ್ಲಿರುವ ಅತ್ಯಂತ ಕೆಳಮಟ್ಟದಲ್ಲಿ ಇರುವ ಅಪಾಯಕಾರಿ ಸೇತುವೆ,
ಪಟ್ಟಣದ ಬಂದರಿನ ಮೀನು ಮಾರುಕಟ್ಟೆಯ ಈಗಿನ ನಿರ್ವಹಣಾ ಟೇಂಡರ್‍ನ್ನು ಮಹಿಳಾ ಮೀನುಗಾರರ ಸಂಘಕ್ಕೆ ಮೀಸಲಿಡಬೇಕು ಮತ್ತು ಈಗಿನ ನೂತನ ಮೀನುಮಾರುಕಟ್ಟೆಯಲ್ಲಿ ಎಲ್ಲಾ ಮೀನುಗಾರರು ವ್ಯಾಪಾರ ನಡೆಸಬೇಕು ಎಂದು ಆಗ್ರಹಿಸಿ ಜಲದೇವತಾ ಮಹಿಳಾ ಮೀನುಗಾರ ಸಂಘದ ಪ್ರಮುಖರು ಪ.ಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು
ಹೊನ್ನಾವರ: ಪಟ್ಟಣದ ಬಂದರಿನ ಮೀನು ಮಾರುಕಟ್ಟೆಯ ಈಗಿನ ನಿರ್ವಹಣಾ ಟೇಂಡರ್‍ನ್ನು ಮಹಿಳಾ ಮೀನುಗಾರರ ಸಂಘಕ್ಕೆ ಮೀಸಲಿಡಬೇಕು ಮತ್ತು ಈಗಿನ ನೂತನ ಮೀನುಮಾರುಕಟ್ಟೆಯಲ್ಲಿ ಎಲ್ಲಾ ಮೀನುಗಾರರು ವ್ಯಾಪಾರ ವಹಿವಾಟನ್ನು ನಡೆಸಬೇಕು ಎಂದು ಆಗ್ರಹಿಸಿ ಜಲದೇವತಾ ಮಹಿಳಾ ಮೀನುಗಾರ ಸಂಘದ ಪ್ರಮುಖರು ಬುಧವಾರ ಪಟ್ಟಣದಲ್ಲಿ ಪ್ರತಿಭಟಿಸಿ ಪ.ಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ನೂತನ ಮೀನುಮಾರುಕಟ್ಟೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ನಂತರ ಪ.ಪಂ … [Read more...] about ಪಟ್ಟಣದ ಬಂದರಿನ ಮೀನು ಮಾರುಕಟ್ಟೆಯ ಈಗಿನ ನಿರ್ವಹಣಾ ಟೇಂಡರ್‍ನ್ನು ಮಹಿಳಾ ಮೀನುಗಾರರ ಸಂಘಕ್ಕೆ ಮೀಸಲಿಡಬೇಕು ಮತ್ತು ಈಗಿನ ನೂತನ ಮೀನುಮಾರುಕಟ್ಟೆಯಲ್ಲಿ ಎಲ್ಲಾ ಮೀನುಗಾರರು ವ್ಯಾಪಾರ ನಡೆಸಬೇಕು ಎಂದು ಆಗ್ರಹಿಸಿ ಜಲದೇವತಾ ಮಹಿಳಾ ಮೀನುಗಾರ ಸಂಘದ ಪ್ರಮುಖರು ಪ.ಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು