ಹಳಿಯಾಳ: ಇಲ್ಲಿನ ಹಿರಿಯ ಪತ್ರಕರ್ತ ಬಿ ಆರ್ ವಿಭೂತೆ(79) ಹೃದಯಾಘಾತದಿಂದ ವಿಧಿವಶರಾಗುವ ಮೂಲಕ ಹಳಿಯಾಳ ಪತ್ರಿಕಾ ಕ್ಷೇತ್ರದಲ್ಲಿನ ಅತ್ಯಂತ ಹಿರಿಯ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ.ಹಳಿಯಾಳದ ಪತ್ರಿಕಾ ಕ್ಷೇತ್ರದಲ್ಲಿ ಸುಮಾರು_35 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿದ ಹಿರಿಮೆ ಅವರದು.ಹಳಿಯಾಳದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘವನ್ನು ಪ್ರಪ್ರಥಮಬಾರಿಗೆ ಹುಟ್ಟು ಹಾಕಿದ್ದು ಅವರೇ, ಹೀಗಾಗಿ ಹಳಿಯಾಳ_ಕಾರ್ಯನೀರತ … [Read more...] about ಕಳಚಿತು ಹಳಿಯಾಳ ಮಾಧ್ಯಮಲೋಕ ಹಿರಿಯ ಕೊಂಡಿ ಹಿರಿಯ ಪತ್ರಕರ್ತ ಬಿಆರ್ ವಿಭೂತೆ ಇನ್ನೂ ನೆನಪು ಮಾತ್ರ.
ಪತ್ರಕರ್ತರ ಸಂಘ
ಹಳಿಯಾಳದ ಹವಗಿಯ ಡಿಗ್ರಿ ಕಾಲೇಜಿನಲ್ಲಿ ಯಶಸ್ವಿಯಾದ ಪತ್ರಕರ್ತರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ.
ಹಳಿಯಾಳ:- ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದೆ. ಓದು ಮತ್ತು ಅಧ್ಯಯನಕ್ಕೆ ವಯಸ್ಸಿನ ಮೀತಿ ಇರದ ಕಾರಣ ಪ್ರತಿಯೊಬ್ಬರು ಅಧ್ಯಯನ ನಿರತರಾಗಿರಬೇಕು. ಇನ್ನೋಬ್ಬರ ಅನುಭವಗಳನ್ನು ಓದಿ ಅನುಭಾವಿಗಳಾಗಬೇಕೆಂದು ಕರ್ನಾಟಕ ರಾಜ್ಯ ಕಾರ್ಯನೀರತ ಪತ್ರಕರ್ತರ ಸಂಘದ ಹಿರಿಯ ಸದಸ್ಯೆ ಹಾಗೂ ಹಳಿಯಾಳ ಸಂಘದ ಮಾಜಿ ಅಧ್ಯಕ್ಷೆ ಸುಮಂಗಲಾ ಅಂಗಡಿ ಕರೆ ನೀಡಿದರು.ಪಟ್ಟಣದ ಅಂಚಿನ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ “ಸ್ಪರ್ಧಾತ್ಮಕ … [Read more...] about ಹಳಿಯಾಳದ ಹವಗಿಯ ಡಿಗ್ರಿ ಕಾಲೇಜಿನಲ್ಲಿ ಯಶಸ್ವಿಯಾದ ಪತ್ರಕರ್ತರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ.
ಹಳಿಯಾಳದ ಹಿರಿಯ ಪತ್ರಕರ್ತ ಅರುಣ ನಾಯ್ಕ ಇನ್ನಿಲ್ಲಾ ಹಳಿಯಾಳ ಪತ್ರಿಕೊಧ್ಯಮದಲ್ಲಿ 14 ವರ್ಷ ಸೇವೆ ಸಲ್ಲಿಸಿದ್ದ ಅರುಣಜಿ
ಹಳಿಯಾಳ :- ಹುಬ್ಬಳ್ಳಿಯ ಖ್ಯಾತ ದಿನಪತ್ರಿಕೆ ‘ ಸಂಯುಕ್ತ ಕರ್ನಾಟಕ’ ಪತ್ರಿಕೆಗೆ ಕಳೆದ 14 ವರ್ಷಗಳಿಂದ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಳಿಯಾಳದ ಅರುಣಕುಮಾರ ಕಾಶೀನಾಥ ನಾಯ್ಕ (51) ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡದ ಎಸ್.ಡಿ.ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ನಿಧನ ಹೊಂದಿದ್ದಾರೆ. ಹಳಿಯಾಳದ ಹಿರಿಯ ಪತ್ರಕರ್ತರಾಗಿದ್ದ ಅರುಣ ತಮ್ಮ ಹಾಸ್ಯ ಪ್ರವೃತ್ತಿಗಾಗಿ … [Read more...] about ಹಳಿಯಾಳದ ಹಿರಿಯ ಪತ್ರಕರ್ತ ಅರುಣ ನಾಯ್ಕ ಇನ್ನಿಲ್ಲಾ ಹಳಿಯಾಳ ಪತ್ರಿಕೊಧ್ಯಮದಲ್ಲಿ 14 ವರ್ಷ ಸೇವೆ ಸಲ್ಲಿಸಿದ್ದ ಅರುಣಜಿ
ಹಳಿಯಾಳದಲ್ಲಿ ದರೊಡೆಕೊರರನ್ನು ಬಂಧಿಸುವಲ್ಲಿ ಸಾಹಸ ತೊರಿದವರಿಗೆ ಸನ್ಮಾನ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಆಗಬೇಕಿದೆ –ತಹಶೀಲ್ದಾರ್ ವಿದ್ಯಾಧರ
ಹಳಿಯಾಳ: ಯಾವುದೇ ಕ್ಷೇತ್ರದಲ್ಲಾಗಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಆಗಬೇಕಿದೆ. ಆ ನಿಟ್ಟಿನಲ್ಲಿ ಹಳಿಯಾಳದಲ್ಲಿ ಅಂತರರಾಜ್ಯ ಕಳ್ಳರನ್ನು ಹಿಡಿದ ಪೋಲಿಸ್ ಸಿಬ್ಬಂದಿ ಹಾಗೂ ಸಾರ್ವಜನೀಕರನ್ನು ಗುರುತಿಸಿ ಸನ್ಮಾನಿಸುವ ಉತ್ತಮ ಕಾರ್ಯದ ಮೂಲಕ ಇತರರಿಗೂ ಪ್ರೇರಣೆ ನೀಡುವ ಮಹತ್ವದ ಕೆಲಸ ಸ್ಥಳೀಯ ಸಂಘ-ಸಂಸ್ಥೆಗಳು ಮಾಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿನ ತಹಶೀಲ್ದಾರ ಕಛೇರಿಯ … [Read more...] about ಹಳಿಯಾಳದಲ್ಲಿ ದರೊಡೆಕೊರರನ್ನು ಬಂಧಿಸುವಲ್ಲಿ ಸಾಹಸ ತೊರಿದವರಿಗೆ ಸನ್ಮಾನ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಆಗಬೇಕಿದೆ –ತಹಶೀಲ್ದಾರ್ ವಿದ್ಯಾಧರ
14 ರಂದು ಹೊನ್ನಾವರದಲ್ಲಿ ಪತ್ರಿಕಾ ದಿನಾಚರಣೆ
ಹೊನ್ನಾವರ : ತಾಲೂಕು ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಜು.14 ರಂದು ಮಧ್ಯಾಹ್ನ 3;30ಕ್ಕೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಪೋಲಿಸ್ ಉಪಅಧೀಕ್ಷಕ ವೆಲೈಂಟೈನ್ ಡಿಸೋಜಾ, ಕರಾವಳಿ ಮುಂಜಾವು ಸಂಪಾದಕ ಗಂಗಾಧರ ಹಿರೇಗುತ್ತಿ, ಹೊನ್ನಾವರ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಯೋಗೇಶ ಆರ್. ರಾಯ್ಕರ್ ಪಾಲ್ಗೊಳ್ಳುವರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರೊ| ಎಂ.ಜಿ.ಹೆಗಡೆ ಅಧ್ಯಕ್ಷತೆ ವಹಿಸುವರು.. `ಸೊಶಿಯಲ್ ಮೀಡಿಯಾ ಹಾಗೂ ಸಾಮಾಜಿಕ ಸ್ವಾಸ್ಥ್ಯ' ಕುರಿತು … [Read more...] about 14 ರಂದು ಹೊನ್ನಾವರದಲ್ಲಿ ಪತ್ರಿಕಾ ದಿನಾಚರಣೆ