ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಠಾಣೆಗಳಲ್ಲಿ ಭಯೋತ್ಪಾದನಾ ವಿರೋಧಿ ದಿನ ಆಚರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ "ಭಯೋತ್ಪಾದನಾ ವಿರೋಧಿ ದಿನ"ದ ಪ್ರಮಾಣ ವಚನ ಸ್ವೀಕರಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್. ದೇವರಾಜು, ಸಿಪಿಐ ಶರಣಗೌಡ ಪಾಟೀಲ್, ಜಿ.ಟಿ. ನಾಯ್ಕ ಇತರರಿದ್ದರು. … [Read more...] about ಭಯೋತ್ಪಾದನಾ ವಿರೋಧಿ ದಿನಾಚರಣೆ
ಪೊಲೀಸ್
ಭಟ್ಕಳಕ್ಕೆ ಆಗಮಿಸಿದ ನೂತನ ಗಸ್ತು ವಾಹನ
ಭಟ್ಕಳ:ತಾಲೂಕಿನಲ್ಲಿ ರಾತ್ರಿ ಹಾಗೂ ಹಗಲು ಸಂದರ್ಭದಲ್ಲಿ ಗಸ್ತು ತಿರುಗಲು ಪೊಲೀಸ್ ಇಲಾಖೆಗೆ ನೀಡಲಾದ ನೂತನ ಹೊಯ್ಸಳ ವಾಹನವನ್ನು ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಸಾಧೀಕ್ ಮಟ್ಟಾ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಟ್ಕಳದ ಪೊಲೀಸ್ ಇಲಾಖೆಗೆ ಹೊಯ್ಸಳ ವಾಹನ ನೀಡಿರುವುದರಿಂದ ಅತೀ ಹೆಚ್ಚು ಪ್ರಯೋಜನವಾಗಲಿದೆ. ಇದರಿಂದ ಯಾವುದೇ ಪ್ರದೇಶದಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೂ ತಕ್ಷಣ … [Read more...] about ಭಟ್ಕಳಕ್ಕೆ ಆಗಮಿಸಿದ ನೂತನ ಗಸ್ತು ವಾಹನ
ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕನ ಉಪಟಳ
ಹೊನ್ನಾವರ:ತಾಲೂಕಿನ ಅರೇಅಂಗಡಿ ಹಿ.ಪ್ರಾ ಶಾಲೆಯಲ್ಲಿ ಡಾನ್ಸ ಪ್ರಾಕ್ಟೀಸ್ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕ ಉಪಟಳ ನೀಡಿದ್ದಲ್ಲದೇ ಇದನ್ನು ಪ್ರಶ್ನಿಸಲು ಬಂದ ಎಸಿಡಿಎಮ್‍ಸಿ ಅಧ್ಯಕ್ಷರಿಗೆ ಹೊಡೆದಿರುವ ಕುರಿತು ಹಲ್ಲೆಗೊಳಗಾದ ಎಸ್‍ಡಿಎಮ್‍ಸಿ ಅಧ್ಯಕ್ಷ ಹೊನ್ನಾವರ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ದೂರು ನೀಡಿದ್ದಾರೆ. ತಾಲೂಕಿನ ಅರೇಅಂಗಡಿಯ ಹಿ.ಪ್ರಾ. ಶಾಲೆಯಲ್ಲಿ ಈ ಘಟನೆ ನಡೆದಿರುವುದಾಗಿ ಎಸ್‍ಡಿಎಮ್‍ಸಿ ಅಧ್ಯಕ್ಷ ಗೋಪಾಲ … [Read more...] about ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕನ ಉಪಟಳ
ಬೆಳ್ಳಾರೆ ಎಸ್ಐ ಮೇಲೆ ಪಿಕಪ್ ಹರಿಸಿ ಕೊಲೆ ಯತ್ನ ನಡೆಸಿದ ಕಟುಕರು
ಮಂಗಳೂರು :ಉರ್ವಾ ಠಾಣೆಯ ಎಎಸ್ಐ ಐತಪ್ಪ ಅವರ ಕೊಲೆಯತ್ನ ಪ್ರಕರಣದ ತನಿಖೆ ಮುಂದುವರಿದಿರುವಂತೆಯೇ ನಿನ್ನೆರಾತ್ರಿ ಮತ್ತೊಬ್ಬ ಪೊಲೀಸ್ ಅಧಿಕಾರಿಯ ಕೊಲೆಯತ್ನ ನಡೆದಿದೆ. ಅಕ್ರಮ ಗೋಸಾಗಾಟ ತಡೆದ ಪೊಲೀಸ್ ಅಧಿಕಾರಿಯ ಮೇಲೆ ದುಷ್ಕರ್ಮಿಗಳು ಪಿಕ್ಅಪ್ ಹರಿಸಿ ಕೊಲೆಗೆ ಮುಂದಾಗಿದ್ದಾರೆ. ಬೆಳ್ಳಾರೆ ಠಾಣಾ ಎಸ್ಐ ಎಂ.ವಿ. ಚೆಲುವಯ್ಯ ಅವರು ತಕ್ಷಣವೇ ರಸ್ತೆಯಿಂದ ಪಕ್ಕಕ್ಕೆ ನೆಗೆದಿದ್ದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು … [Read more...] about ಬೆಳ್ಳಾರೆ ಎಸ್ಐ ಮೇಲೆ ಪಿಕಪ್ ಹರಿಸಿ ಕೊಲೆ ಯತ್ನ ನಡೆಸಿದ ಕಟುಕರು
ಅಕ್ರಮವಾಗಿ ಸಂಗ್ರಹಿಸಿಟ್ಟ 9 ಸಾವಿರ ರೂ. ಮೌಲ್ಯದ ಮರಳು ವಶ
ಹೊನ್ನಾವರ ;ತಾಲೂಕಿನ ಕುಳಕೋಡದ ಶರಾವತಿ ಕೋಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 9 ಸಾವಿರ ರೂ. ಮೌಲ್ಯದ ಮರಳು ಹಾಗೂ ಸಾಗಾಟಕ್ಕೆ ಬಳಸಲಾದ ಎರಡು ಯಾಂತ್ರಿಕೃತ ದೋಣಿಗಳನ್ನು ಭಟ್ಕಳ ಉಪವಿಭಾಗಾಧಿಕಾರಿ ಎನ್.ಎಮ್.ಮಂಜುನಾಥ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಹಾಗು ಪೊಲೀಸ್ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ. ಕುಳಕೋಡದ ವೆಂಕಟ್ರಮಣ ದತ್ತ ಹೆಗಡೆ ಎಂಬುವರ ಮಾಲ್ಕಿ ಜಾಗದಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟಿದ್ದರು. ಅಧಿ ಕಾರಿಗಳು ತಂಡ ದಾಳಿ ನಡೆಸಿದ್ದಾರೆ. … [Read more...] about ಅಕ್ರಮವಾಗಿ ಸಂಗ್ರಹಿಸಿಟ್ಟ 9 ಸಾವಿರ ರೂ. ಮೌಲ್ಯದ ಮರಳು ವಶ