ಹೊನ್ನಾವರ;ಶ್ರೀ ಲಕ್ಷ್ಮೀ ವೆಂಕಟೇಶ ಮಠದ ಸಭಾಭವನದಲ್ಲಿ 6 ತಿಂಗಳ ಉಚಿತ ಹೊಲಿಗೆ ತರಬೇತಿಯ ಮುಕ್ತಾಯ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ಜರುಗಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಹಿಲ್ ಖಲೀಲ್ ಶೇಖ್ ಮಾತನಾಡಿ ಮಹಿಳೆಯರು ಈ ಭಾಗದಲ್ಲಿ ಹೊಲಿಗೆಯನ್ನು ಯಶಸ್ವಿಯಾಗಿ ಕಲಿಯಲು ಸಹಾಯ ಸಹಕಾರ ನೀಡಿದ ಮುರ್ಡೆಶ್ವರ ಸಮುದಾಯ ಅಭಿವೃದ್ಧಿ ಯೋಜನೆಯ ಅಧಿಕಾರಿಗಳಿಗೆ ಅಭಿನಂದನೆಯನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ … [Read more...] about ಮಂಕಿಯ ಹಳೇಮಠದಲ್ಲಿ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣೆ
ಪ್ರಮಾಣ
ಅಗ್ನಿ ಅವಘಡ-ಲಕ್ಷಾಂತರ ರೂ ಹಾನಿ
ದಾಂಡೇಲಿ :ನಗರದ ಬೈಲುಪಾರು ಎಂಬಲ್ಲಿ ಮನೆಯೊಂದು ಅಗ್ನಿ ಅವಘಡಕ್ಕೊಳಗಾಗಿ ಲಕ್ಷಾಂತರ ರೂ ಹಾನಿಯಾಗಿರುವ ಘಟನೆ ನಡೆದಿದೆ.ಬೈಲುಪಾರು ನಿವಾಸಿ, ಕೂಲಿ ಕಾರ್ಮಿಕ ರವಿ.ಕೆ.ನಟರಾಜ ಎಂಬವರ ಮನೆ ಅಗ್ನಿ ಅವಘಡಕ್ಕೆ ತುತ್ತಾಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವ ಸಮಯದಲ್ಲಿ ಮನೆಯೊಳಗೆ ಅಗ್ನಿ ಅವಘಡ ಸಂಭವಿಸಿ ಮನೆಯೊಳಗಿದ್ದ ರೂ : 50 ಸಾವಿರ ನಗದು ಮತ್ತು v6 ತೊಲೆ ಬಂಗಾರ ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿಯ ರಭಸಕ್ಕೆ ಮನೆಯೊಳಗಿದ್ದ ವಿವಿಧ ಬೆಲೆ ಬಾಳುವ ವಸ್ತುಗಳು, … [Read more...] about ಅಗ್ನಿ ಅವಘಡ-ಲಕ್ಷಾಂತರ ರೂ ಹಾನಿ