ಹೊನ್ನಾವರ:ಪಟ್ಟಣದ ಬೆಂಗಳೂರು ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಬೆಳಿಗ್ಗೆ ಗ್ಯಾಸ್ ತುಂಬಿದ ಬೃಹತ್ ಟ್ಯಾಂಕರ್ ಮಗುಚಿಬಿದ್ದು ಸಾರ್ವಜನಿಕರನ್ನು ಭಯ ಭೀತರನ್ನಾಗಿಸಿತು. ಗ್ಯಾಸ್ ಟ್ಯಾಂಕರ್ ಮಂಗಳೂರಿನಿಂದ ಮಹಾರಾಷ್ಟ್ರದ ಸೂರತ್‍ಗೆ ಹೋಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು ಚಾಲಕ ಗಾಯಗೊಂಡಿದ್ದಾನೆ. ಟ್ಯಾಂಕರ್ ಪಲ್ಟಿಯಾದ ಸುದ್ದಿ ತಿಳಿದ ತಕ್ಷಣ ಪೋಲಿಸರು ಹಾಗೂ ಅಗ್ನಿ ಶಾಮಕ ದಳದವರು ತಕ್ಷಣ ಸ್ಥಳಕ್ಕೆ ಆಗಮಿಸಿ ಕೆಲಕಾಲ … [Read more...] about ಹೊನ್ನಾವರ ಬೆಂಗಳೂರು ಸರ್ಕಲ್ ಬಳಿ ಉರುಳಿಬಿದ್ದ ಗ್ಯಾಸ್ ಟ್ಯಾಂಕರ್
ಬಳಿ
ಶಿಥಿಲಗೊಂಡ ಕಟ್ಟಡ;ಸಾರ್ವಜನಿಕರು ಭಯದಲ್ಲಿಯೇ ಓಡಾಡುವ ಪರಿಸ್ಥಿತಿ
ಕಾರವಾರ:ನಗರದ ಹೃದಯಭಾಗವಾದ ಹೂವಿನ ಚೌಕ್ ಬಳಿ ಶಿಥಿಲಗೊಂಡ ಕಟ್ಟಡವೊಂದು ಕುಸಿಯುವ ಹಂತದಲ್ಲಿದೆ. ಹೀಗಾಗಿ ಸಾರ್ವಜನಿಕರು ಭಯದಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಕಟ್ಟಡದಲ್ಲಿ ಈ ಹಿಂದೆ ವಾಣಿಜ್ಯ ಮಳಿಗೆಯನ್ನು ನಡೆಸಲಾಗುತ್ತಿತ್ತು. ಈಚೆಗೆ ಕಟ್ಟಡವನ್ನು ಅರ್ಧಬರ್ಧ ತೆರವು ಮಾಡಲಾಗಿದ್ದು, ಅದಕ್ಕೆ ಮೇಲ್ಚಾವಣಿ ಇಲ್ಲದ ಕಾರಣ ಮಳೆ ನೀರು ಕಟ್ಟಡದ ಗೋಡೆಯೊಳಗೆ ಸಂಗ್ರಹವಾಗುತ್ತಿದೆ. ಮೊದಲೇ ಶಿಥಿಲಗೊಂಡ ಕಟ್ಟಡದ ಗೋಡೆಯೂ … [Read more...] about ಶಿಥಿಲಗೊಂಡ ಕಟ್ಟಡ;ಸಾರ್ವಜನಿಕರು ಭಯದಲ್ಲಿಯೇ ಓಡಾಡುವ ಪರಿಸ್ಥಿತಿ
ಭಾರೀ ಪ್ರಮಾಣದ ಮಳೆ ;ಅಪಾರ ಪ್ರಮಾಣದ ಹಾನಿ
ಕಾರವಾರ:ಕಳೆದ ಮೂರು ದಿನಗಳಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದೆ. ಪರಿಣಾಮ ಹಲವು ಸಾವು ನೋವುಗಳು ಸಂಭವಿಸಿದೆ. ಮಂಗಳವಾರ ಬಿಣಗಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಆಕಾರದ ಮರ ಬಿದ್ದ ಪರಿಣಾಮ ಎರಡು ಗಂಟೆಗಳ ಕಾಲ ವಾಹನ ಸಂಚಾರ ಹದಗೆಟ್ಟಿತ್ತು. ಬುಧವಾರ ಸಂಜೆ ನಗರದಲ್ಲಿ ತೆರೆದ ಚರಂಡಿಯಲ್ಲಿ ಬಿದ್ದು ವ್ಯಕ್ತಿಯೋರ್ವ ಸಾವನಪ್ಪಿದ ಘಟನೆ ನಡೆದಿದೆ. ಭಾರೀ ಮಳೆ ಇದ್ದ ಕಾರಣ ಈ ಪ್ರಕರಣ ಮರುದಿನ ಬೆಳಕಿಗೆ ಬಂದಿದೆ. ಗುರುವಾರ ಕಾರವಾರದ … [Read more...] about ಭಾರೀ ಪ್ರಮಾಣದ ಮಳೆ ;ಅಪಾರ ಪ್ರಮಾಣದ ಹಾನಿ
ಬುಡಕಟ್ಟು ಜನಾಂಗದವರಿಂದ ಪ್ರತಿಭಟನೆ
ಕಾರವಾರ:ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೋಮವಾರ ಆಗಮಿಸಿ ನೂರಾರು ಸಿದ್ಧಿ ಸಮುದಾಯದ ಜನರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.ಅರಣ್ಯ ಹಕ್ಕು ಕಾಯಿದೆಯಡಿ ತಿರಸ್ಕøತಗೊಂಡ ಜಿಲ್ಲೆಯ ಬುಡಕಟ್ಟು ಸಿದ್ಧಿ ಸಮುದಾಯದ ಅರ್ಜಿಗಳನ್ನು ಪುನರ್‍ಪರಿಶೀಲಿಸುವದರ ಜೊತೆ ಉದ್ಯೋಗ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.ಬುಡಕಟ್ಟುಗಳ … [Read more...] about ಬುಡಕಟ್ಟು ಜನಾಂಗದವರಿಂದ ಪ್ರತಿಭಟನೆ
ರೈಲು ಬಡಿದು ವ್ಯಕ್ತಿ ಸಾವು
ಹೊನ್ನಾವರ :ತಾಲೂಕಿನ ಮಾವಿನಕುರ್ವಾ ಕೊಂಕಣ ರೈಲ್ವೆ ಬಿಡ್ಜ ಬಳಿ ರೈಲ್ವೆ ಟ್ರಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ರೈಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ತಾರಿಬಾಗಿಲಿನ ಚರ್ಚರೋಡಿನ ನಿವಾಸಿಯಾದ ವೆಂಕಟೇಶ ರಾಮ ತಾಂಡೇಲ(68). ಮೃತ ವ್ಯಕ್ತಿ ಕಳೆದ 2 ವರ್ಷಗಳಿಂದ ಬಿ.ಪಿ.ಕಾಯಿಲೆಯಿಂದ ಬಳಲುತ್ತಿದ್ದು ರೈಲು ಟ್ರಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬರುತ್ತಿದ್ದ ರೈಲಿಗೆ ಅಪ್ಪಳಿಸಿ ಅಪಘಾತ ಸಂಭವಿಸಿದೆ. ಹೊಟ್ಟೆ … [Read more...] about ರೈಲು ಬಡಿದು ವ್ಯಕ್ತಿ ಸಾವು