ಭಟ್ಕಳ:ಇಲ್ಲಿನ ಅಂಜುಮಾನ್ ಇನ್ಸ್‍ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಎಂಡ್ ಮೆನೇಜ್‍ಮೆಂಟ್ ಕಾಲೇಜಿನ ಗ್ರಾಜ್ಯುಯೇಶನ್ ಡೇ ಸಂಸ್ಥೆಯ ಅಧ್ಯಕ್ಷ ಅಬ್ದುರ್ ರೆಹಮಾನ್ ಜುಕಾಕು ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ವಿ.ಟಿ.ಯು. ಬೆಳಗಾವಿಯ ಡಾ. ಆನಂದ ವಿ. ಶಿವಪುರ ಪದವಿ ಪ್ರಧಾನ ಸಮಾರಂಭ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ಒಂದು ಹಬ್ಬದ ವಾತಾವರಣವನ್ನು ಕಲ್ಪಿಸುತ್ತದೆ. ಇಲ್ಲಿಯ ತನಕ ನೀವು … [Read more...] about ಅಂಜುಮಾನ್ ಇನ್ಸ್‍ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಎಂಡ್ ಮೆನೇಜ್‍ಮೆಂಟ್ ಕಾಲೇಜಿನ ಗ್ರಾಜ್ಯುಯೇಶನ್ ಡೇ
ಭಟ್ಕಳ
ಪ್ಯಾಸೆಂಜರ್ ರೈಲಿನಲ್ಲಿ ಇಲೆಕ್ಟಾನಿಕ್ ವಸ್ತುವನ್ನು ಕದ್ದು ಸಾಗಿಸುತ್ತಿದ್ದ ಕಳ್ಳನ ಸೆರೆ
ಭಟ್ಕಳ:ಪ್ಯಾಸೆಂಜರ್ ರೈಲಿನಲ್ಲಿ ಇಲೆಕ್ಟಾನಿಕ್ ವಸ್ತುವನ್ನು ಕದ್ದು ಸಾಗಿಸುತ್ತಿದ್ದ ಕಳ್ಳನನ್ನು ಭಟ್ಕಳ ರೈಲ್ವೇ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವೀಯಾಗಿದ್ದಾರೆ. ಬಂಧಿತನನ್ನು ಬಾಗಲಕೋಟೆಯ ನಿವಾಸಿ ನಿಂಗಪ್ಪ ಯಮೂನಪ್ಪ ಛಲವಾದಿ (32) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಮಡಗಾಂವ್ ಕಡೆ ತೆರಳುವ ಪ್ಯಾಸೆಂಜರ್ ರೈಲಿನಲ್ಲಿ ಕಂಪ್ಯೂಟರ್ ಮೊನಿಟರ್, ಸಿ.ಪಿ.ಯು, ಲ್ಯಾಪ್ ಟಾಪ್, ಮೊಬೈಲ್‍ಗಳು, ಎಲ್‍ಇಡಿ ಟಿವಿ ಹಾಗೂ ಇನ್ನಿತರ ಇಲೆಕ್ಟ್ರಾನಿಕ್ಸ ವಸ್ತು … [Read more...] about ಪ್ಯಾಸೆಂಜರ್ ರೈಲಿನಲ್ಲಿ ಇಲೆಕ್ಟಾನಿಕ್ ವಸ್ತುವನ್ನು ಕದ್ದು ಸಾಗಿಸುತ್ತಿದ್ದ ಕಳ್ಳನ ಸೆರೆ
ಹೆದ್ದಾರಿ ಚತುಷ್ಪತ ಕಾಮಗಾರಿಯಿಂದ ಅನೇಕರಿಗೆ ತೊಂದರೆ
ಭಟ್ಕಳ:ಹೆದ್ದಾರಿ ಚತುಷ್ಪತ ಕಾಮಗಾರಿಯಿಂದ ಅನೇಕರಿಗೆ ತೊಂದರೆಯಾದರೂ ಸಹ ರಾಷ್ಟ್ರೀಯ ಹಿತದೃಷ್ಟಿಯಿಂದ ಯಾವುದೇ ರೀತಿಯಿಂದ ತೊಂದರೆ ಮಾಡದೇ ನೋವನ್ನೂ ನುಂಗಿ ಜನತೆ ಸಹಕರಿಸುತ್ತಿದ್ದಾರೆ. ಜನರ ಸಹನೆಯನ್ನು ಸಹ ಪರೀಕ್ಷಿಸುವಂತಹ ಕೆಲಸ ಐ.ಆರ್.ಬಿ. ಕಂಪೆನಿ ಮಾಡುತ್ತಿರುವುದು ಕೂಡಾ ಕೆಲವೆಡೆಗಳನ್ನು ಕಂಡು ಬಂದಿದೆ. ತಾಲೂಕಿನ ಬೆಳಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆದ್ರಕೇರಿಯ ರಮಾನಂದ ಅವಭೃತ ಅವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ 5 ಗುಂಟೆ ಜಾಗಾವನ್ನು … [Read more...] about ಹೆದ್ದಾರಿ ಚತುಷ್ಪತ ಕಾಮಗಾರಿಯಿಂದ ಅನೇಕರಿಗೆ ತೊಂದರೆ
ಪುನರ್ ಪ್ರತಿಷ್ಟಾ ವರ್ಧಂತ್ಯುತ್ಸವ
ಭಟ್ಕಳ:ಇಲ್ಲಿನ ಶ್ರೀ ಲಕ್ಷ್ಮೀನಾರಾಯಣ, ರಾಮನಾಥ, ಶಾಂತೇರಿ, ಕಾಮಾಕ್ಷಿ, ಬೇತಾಳ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಟಾ ವರ್ಧಂತ್ಯುತ್ಸವ ಮೇ.19ರಂದು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪುನರ್ ಪ್ರತಿಷ್ಟಾ ವರ್ಧಂತ್ಯುತ್ಸವದ ಅಂಗವಾಗಿ ಮೇ.19ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜನ, ಪುಣ್ಯಾಹವಾಚನ, ಶತಕಲಶಾರ್ಚನೆ, ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಹಾಗೂ ಪಟ್ಟದ ಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ … [Read more...] about ಪುನರ್ ಪ್ರತಿಷ್ಟಾ ವರ್ಧಂತ್ಯುತ್ಸವ
ನೆಲೆ ಕಳೆದುಕೊಂಡ ಅಂಗಡಿಕಾರರಿಗೆ ಪುನರ್ವಸತಿ ಒದಗಿಸಲು ಚರ್ಚೆ
ಭಟ್ಕಳ: ಮುರ್ಡೇಶ್ವರದಲ್ಲಿ ತೆರವು ಕಾರ್ಯಾಚರಣೆಯಿಂದ ನೆಲೆ ಕಳೆದು ಕೊಂಡ ಅಂಗಡಿಕಾರರಿಗೆ ಪುನರ್ವಸತಿ ಒದಗಿಸುವ ನಿಟ್ಟಿನಲ್ಲಿ ಮಂಗಳವಾರ ಶಾಸಕ ಮಂಕಾಳ ವೈದ್ಯ ಹಿರಿಯ ಅಧಿಕಾರಿಗಳೊಂದಿಗೆ 3 ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.ಇದಕ್ಕೂ ಮೊದಲು ಭಟ್ಕಳದ ಉಪ ವಿಭಾಗಾಧಿಕಾರಿ ಎಂ. ಎನ್ ಮಂಜು ನಾಥ್, ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ವಿವಿಧ ಇಲಾಖೆಯ ಅಧಿಕಾರಿ ಗಳೊಂದಿಗೆ ಕಡಲತೀರಕ್ಕೆ ತೆರಳಿ ಅಂಗಡಿ ಗಳನ್ನು ತೆರೆಯಲು ಗುರುತು ಹಾಕುವ ಕಾರ್ಯ ಆರಂಭಿಸಿದರು. ಆದರೆ … [Read more...] about ನೆಲೆ ಕಳೆದುಕೊಂಡ ಅಂಗಡಿಕಾರರಿಗೆ ಪುನರ್ವಸತಿ ಒದಗಿಸಲು ಚರ್ಚೆ