ದಾಂಡೇಲಿ:ಕಾರವಾರದ ಆಶಾನಿಕೇತನ ಶಾಲೆಯ ಕಿವುಡು, ಮೂಕ ಅಂಗವೈಖಲ್ಯ ಹೊಂದಿರುವ ದಾಂಡೇಲಿಯ ಸಹೋದರ-ಸಹೋದರಿಯರಾದ ಪ್ರಸಾದ ಅರುಣ ಕಪಿಲೇಶ್ವರಿ ಹಾಗೂ ಪ್ರತೀಕ್ಷಾ ಅರುಣ ಕಪಿಲೇಶ್ವರಿ ಇವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದ್ವಿತೀಯ ಹಾಗೂ ತೃತೀಯ ಸ್ತಾನ ಪಡೆದುಕೊಂಡಿದ್ದಾರೆ. ನಗರದ ಪ್ರಸಾದ ಅರುಣ ಕಪಿಲೇಶ್ವರಿ ಹಾಗೂ ಪ್ರತೀಕ್ಷಾ ಅರುಣ ಕಪಿಲೇಶ್ವರಿ ಎಂಬ ಅಣ್ಣ ತಂಗಿ ಈರ್ವರೂ ಹುಟ್ಟಿನಿಂದಲೇ ಕಿವುಡ-ಮೂಕರಾಗಿದ್ದವರಾಗಿದ್ದಾರೆ. ಈ ಈರ್ವರೂ ಮಕ್ಕಳೂ ಕಾರವಾರದ … [Read more...] about ಸಾಧನೆಗೈದ ವಿಕಲಚೇತನ ಮಕ್ಕಳು
ಮಕ್ಕಳು
ಕಾಗದ ಕಾರ್ಖಾನೆಯಿಂದ ಮಾಲಿನ್ಯ-ಪ್ರಧಾನಿಗೆ ಮನವಿ
ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ಜನರ ಸುರಕ್ಷತೆಯ ದೃಷ್ಠಿಯಿಂದ ತಮ್ಮ ಕಾರ್ಖಾನೆಯ ಹೊಗೆ ಉಗುಳುವ ಚಿಮಣಿಗಳಿಗೆ ಹಾಗೂ ಕಲುಷಿತ ನೀರು ಬಿಡುವ ಸ್ಥಳಕ್ಕೆ ಸೆಂಸರ್ಸ್, ಸರ್ವರ್, ಓನಲೈನ್ ಮಾನಿಟರಿಂಗ್‍ತಂಹ ಅವಶ್ಯಕತೆಗಳ ನಿರ್ವಹಣೆ ಮಾಡದೇ ಇರುವ ಬಗ್ಗೆ ಬಸವರಾಜ ತಟ್ಟಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಲಿಖಿತ ಪತ್ರವನ್ನು ರವಾನಿಸಿದ್ದಾರೆಂದು ಕಾರ್ಮಿಕ ಮುಖಂಡ ಶಿವಾನಂದ ಗಗ್ಗರಿ ತಿಳಿಸಿದರು.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ … [Read more...] about ಕಾಗದ ಕಾರ್ಖಾನೆಯಿಂದ ಮಾಲಿನ್ಯ-ಪ್ರಧಾನಿಗೆ ಮನವಿ
`ಮಣಿಪಾಲ ಕೆ.ಎಂ.ಸಿ.ಯ 7 ಸಹ ಆಸ್ಪತ್ರೆಗಳಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ
ಹೊನ್ನಾವರ: `ಮಣಿಪಾಲ ಕೆ.ಎಂ.ಸಿ.ಯ 7 ಸಹ ಆಸ್ಪತ್ರೆಗಳಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ, ಉಚಿತ ಸಲಹೆ ಮತ್ತು ಶೇ. 25ರ ರಿಯಾಯತಿಯಲ್ಲಿ ಎಲ್ಲಾ ಬಗೆಯ ಆಧುನಿಕ ದಂತ ಚಿಕಿತ್ಸೆ ಪಡೆಯಲು ಜನಸಾಮಾನ್ಯರಿಗೆ ಉಚಿತ ದಂತ ಆರೋಗ್ಯ ಕಾರ್ಡ ನೀಡಲಾಗುವುದು' ಎಂದು ಮಾರ್ಕೇಟಿಂಗ್ ವಿಭಾಗದ ಪ್ರತಿನಿಧಿ ಅನಿಲ್ ಜೇಕಬ್ ತಿಳಿಸಿದರು. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿಕಿತ್ಸೆ ಪಡೆಯುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು. ಮಣಿಪಾಲದ ಪ್ರಥಮ … [Read more...] about `ಮಣಿಪಾಲ ಕೆ.ಎಂ.ಸಿ.ಯ 7 ಸಹ ಆಸ್ಪತ್ರೆಗಳಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ