ಕಾರವಾರ: ಮುಂಬರುವ ಆಮ್ಗೇಲೆ ಪೆಸ್ತ್ ಮತ್ತು ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆ ಯಿಂದ ಆಚರಿಸಲು ಆಕಾಶವಾಣಿ ರಿಕ್ರಿಯೇಷನ್ ಕ್ಲಬ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಆಕಾಶವಾಣಿ ನಿಯದ ಮುಖ್ಯಸ್ಥ ಎಚ್.ಬಿ.ರಾಮಡಗಿ ಮಾತನಾಡಿ, ನಿಲಯದಲ್ಲಿ ಆಚರಿಸಲಾಗುವ ಸ್ವಾತಂತ್ರ್ಯೋತ್ಸವ, ಗಣೇಶ ಚತುರ್ಥಿ ಹಬ್ಬ ಮುಂತಾದ ಎಲ್ಲ ಕಾರ್ಯಕ್ರಮಗಳಿಗೆ ಸಿಬ್ಬಂದಿ ಹಾಗೂ ತಾತ್ಕಾಲಿಕ ಉದ್ಘೋಷಕರು ಕಡ್ಡಾಯವಾಗಿ ಹಾಜರಿದ್ದು … [Read more...] about ಆಕಾಶವಾಣಿ ಕೇಂದ್ರದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮ
ಮತ್ತು
ಸೇವಾ ಸಂಸ್ಥೆಗಳಿಂದ ನಗದು ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಕಾರವಾರ:ಮಹಿಳಾ ಮತ್ತು ಕಲ್ಯಾಣ ಇಲಾಖೆಯು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರಗಳಲ್ಲಿs 5 ವರ್ಷಗಳ ಕಾಲ ಸೇವೆ ವ್ಯಕ್ತಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ನಗದು ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆಗಸ್ಟ 20ಕೊನೆಯ ದಿನವಾಗಿರುತ್ತದೆ. ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಥವಾ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರವಾರ, ಸಂಪರ್ಕಿಸಲು ಕೋರಲಾಗಿದೆ. … [Read more...] about ಸೇವಾ ಸಂಸ್ಥೆಗಳಿಂದ ನಗದು ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಹೊನ್ನಾವರ ಸ್ವಾತಂತ್ರ್ಯೋತ್ಸವ ದಿನಾಚರಣೆ ಕುರಿತು ಸಭೆ
ಹೊನ್ನಾವರ ಸ್ವಾತಂತ್ರ್ಯೋತ್ಸವ ದಿನಾಚರಣೆ ಕುರಿತು ಪಟ್ಟಣದ ತಹಸೀಲ್ದಾರರ ಕಾರ್ಯಾಲಯದಲ್ಲಿ ಸಭೆ ನಡೆಯಿತು. ಅಗಷ್ಟ 14 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ಅಗಷ್ಟ 15 ರಂದು ಸ್ವಾತಂತ್ರ್ಯೋತ್ಸವ ದಿನ ಆಚರಣೆ ಕುರಿತು ಸಭೆಯಲ್ಲಿ ಚರ್ಚಿಸಲಾಯತು. ಅಗಷ್ಟ 15 ರಂದು ಬೆಳಿಗ್ಗೆ 8 ಗಂಟೆಗೆ ಸರಕಾರಿ-ಅರೆ ಸರಕಾರಿ ಕಚೇರಿ ಹಾಗೂ ಶಾಲಾ ಕಾಲೇಜು ಮತ್ತು ಸ್ಥಳೀಯ ಸಂಸ್ಥೆಯವರು ಅವರವರ ಕಚೇರಿಯಲ್ಲಿ ಧ್ವಜಾರೋಹಣ, ಬೆಳಿಗ್ಗೆ 8.50 ಗಂಟೆಗೆ ಸಾರ್ವಜನಿಕರು, ಶಾಲಾ ಮತ್ತು ಇತರ … [Read more...] about ಹೊನ್ನಾವರ ಸ್ವಾತಂತ್ರ್ಯೋತ್ಸವ ದಿನಾಚರಣೆ ಕುರಿತು ಸಭೆ
ಉಚಿತ ಕಂಪ್ಯೂಟರ್ ಹಾರ್ಡವೇರ ಮತ್ತು ನೆಟವರ್ಕಿಂಗ್ ತರಭೇತಿ
ಕಾರವಾರ:ಜಿಲ್ಲಾ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಮಡಿವಾಳ, ಸವಿತಾ, ಕುಂಬಾರ, ಉಪ್ಪಾರ ಮತ್ತು ಅಲೆಮಾರಿ ಸಮುದಾಯದ ಅಭ್ಯರ್ಥಿಗಳಿಗೆ 6 ತಿಂಗಳ ಉಚಿತ ಕಂಪ್ಯೂಟರ್ ಹಾರ್ಡವೇರ ಮತ್ತು ನೆಟವರ್ಕಿಂಗ್ ತರಭೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ 21 ಕೊನೆಯ ದಿನವಾಗಿರುತ್ತದೆ. ಅರ್ಜಿದಾರರು 18 ರಿಂದ 35ರ ವಯೋಮಿತಿಯೊಳಗಿದ್ದು, ಕುಟುಂಬದ ವಾರ್ಷಿಕ ವರಮಾನ 40 ಸಾವಿರ ಕಡಿಮೆ ಇರಬೇಕು. ಆಸಕ್ತ ಅಭ್ಯರ್ಥಿಗಳು ತಮ್ಮ … [Read more...] about ಉಚಿತ ಕಂಪ್ಯೂಟರ್ ಹಾರ್ಡವೇರ ಮತ್ತು ನೆಟವರ್ಕಿಂಗ್ ತರಭೇತಿ
ಹಣ್ಣು ಮತ್ತು ತರಕಾರಿ ದರಗಳು, TSS ಸೂಪರ್ ಮಾರ್ಕೇಟ್ ಶಿರಸಿ- 02-08-17 ,₹ , ಪ್ರತಿ ಕೇ.ಜಿ ಗೆ
*ಗಜರಿ .............. ....70* *ಹಸಿ ಮೆಣಸು...........60* *ಬಜೆ ಮೆಣಸು...........70* *ಡೊಳ್ಳು ಮೆಣಸು......60* *ಬೀನ್ಸ......................50* *ಡಬಲ್ ಬೀನ್ಸ..........50* *ಬೆಂಡೆಕಾಯಿ............30* *ತೊಂಡೆಕಾಯಿ..........25* *ಹಾಗಲಕಾಯಿ..........60* *ಟೊಮಾಟೊ ..........50* *ಕ್ಯಾಬೀಜ................15* *ಹೂ ಕೋಸು(ಒಂದಕ್ಕೆ).35* *ಮುಳ್ಳ … [Read more...] about ಹಣ್ಣು ಮತ್ತು ತರಕಾರಿ ದರಗಳು, TSS ಸೂಪರ್ ಮಾರ್ಕೇಟ್ ಶಿರಸಿ- 02-08-17 ,₹ , ಪ್ರತಿ ಕೇ.ಜಿ ಗೆ