ಕಾರವಾರ:ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ನವೆಂಬರ 17 ರಂದು ಮಧ್ಯಾಹ್ನ 4 ಗಂಟೆಗೆ ಹಳಿಯಾಳ ತಾಲೂಕಿನ ಅರ್ಲವಾಡದ ಸೂಂiÀರ್iನಾರಾಯಣ ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿ ಉದ್ಛಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 5.ಕ್ಕೆ ತೇರಗಾಂವನಲ್ಲಿ ಹೊಸದಾಗಿ ಮಂಜೂರಾದ ಹಳ್ಳಿ ಸಂತೆ ಕಾಮಗಾರಿ ಹಾಗೂ … [Read more...] about ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ
ಮತ್ತು
ನವ್ಹಂಬರ 16 ರಂದು ಪ್ರಧಾನ ಮಂತ್ರಿ ಮುದ್ರಾ ಸಾಲ ಶಿಬಿರ
ಕಾರವಾರ:ಜಿಲ್ಲಾ ಲೀಡ್ ಬ್ಯಾಂಕ ಕಚೇರಿಯು ನವ್ಹಂಬರ 16 ರಂದು ಬೆಳಗ್ಗೆ 11 ಗಂಟೆಗೆ ಕಾರವಾರ ಜಿಲ್ಲಾ ರಂಗಮಂದಿರದಲ್ಲಿ ಪ್ರಧಾನ ಮಂತ್ರಿ ಮುದ್ರಾ ಸಾಲ ಶಿಬಿರವನ್ನು ಆಯೋಜಿಸಿದೆ. ಶಿಬಿರದಲ್ಲಿ ಪ್ರಮುಖ ಬ್ಯಾಂಕುಗಳು ಭಾಗವಹಿಸಲಿದ್ದು ಆಸಕ್ತ ಉದ್ಯಮಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಮುದ್ರಾ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿ ಪಡೆಯಬಹುದಾಗಿದೆ. ಶಿಶು ಸ್ಕೀಮ್‍ನಲ್ಲಿ 50 ಸಾವಿರವರೆಗೆ, ಕಿಶೋರ ಸ್ಕೀಮ್‍ನಲ್ಲಿ 5 ಲಕ್ಷದವರೆಗೆ, ಮತ್ತು ತರುಣ … [Read more...] about ನವ್ಹಂಬರ 16 ರಂದು ಪ್ರಧಾನ ಮಂತ್ರಿ ಮುದ್ರಾ ಸಾಲ ಶಿಬಿರ
ನವ್ಹಂಬರ 18 ರಂದು ಚಿತ್ರಕಲೆ, ಕನ್ನಡ ಗೀತೆ, ರಂಗೋಲಿ ಮತ್ತು ವೇಷಭೂಷಣ ಸ್ಪರ್ಧೇ
ಕಾರವಾರ:ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ನವ್ಹಂಬರ 18 ರಂದು ಕಾರವಾರ ಜಿಲ್ಲಾ ರಂಗಮಂದಿರದಲ್ಲಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲೆ, ಕನ್ನಡ ಗೀತೆ, ರಂಗೋಲಿ ಮತ್ತು ವೇಷಭೂಷಣಗಳಲ್ಲಿ ಸ್ಪರ್ಧೇಗಳನ್ನು ಏರ್ಪಡಿಸಲಾಗಿದೆ, ಆಸಕ್ತ ಮಕ್ಕಳು ತಮ್ಮ ಜನ್ಮ ದಿನಂಕದ ದೃಡಿಕರಣ ಪತ್ರ ಹಾಗೂ ಪೋಟೊದೊಂದಿಗೆ ಸ್ಪರ್ಧೇ ನಡೆಯುವ ದಿನದಂದು ಬೆಳಗ್ಗೆ 9 ಗಂಟೆಗೆ ಹಾಜರಿರುವಂತೆ ಮಹಿಳಾ ಮತ್ತು ಮಕ್ಕಳ … [Read more...] about ನವ್ಹಂಬರ 18 ರಂದು ಚಿತ್ರಕಲೆ, ಕನ್ನಡ ಗೀತೆ, ರಂಗೋಲಿ ಮತ್ತು ವೇಷಭೂಷಣ ಸ್ಪರ್ಧೇ
ನವೆಂಬರ 15 ರಿಂದ 23 ರ ವರೆಗೆ ಎಸ್.ಡಿ.ಎ ಮತ್ತು ಎಫ್.ಡಿ.ಎ ಪರೀಕ್ಷಾ ಪೂರ್ವ ತರಬೇತಿ
ಕಾರವಾರ: ಯೋಜನಾ ಉದ್ಯೋಗ ವಿನಿಮಯ ಕಾರ್ಯಲಯದಿಂದ ಸ್ಟಡೀ ಸರ್ಕಲ್ ಯೋಜನೆಯಡಿಯಲ್ಲಿ ಎಸ್.ಡಿ.ಎ ಮತ್ತು ಎಫ್.ಡಿ.ಎ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನವೆಂಬರ 15 ರಿಂದ 23 ರ ವರೆಗೆ ಪ್ರತಿದಿನ ಬೆಳ್ಳಗೆ 10 ರಿಂದ 1 ಗಂಟೆಯವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯ ವರೆಗೆ ತರಗತಿಗಳು ನಡೆಯಲಿವೆ. ಅರ್ಹ ಅಭ್ಯರ್ಥಿಗಳು ತಮ್ಮ ಹೆಸರನ್ನು ಯೋಜನಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಮೂದಿಸಿಕೊಳ್ಳಲು ತಿಳಿಸಲಾಗಿದೆ ಹಾಗೂ ಹೆಚ್ಚಿನ … [Read more...] about ನವೆಂಬರ 15 ರಿಂದ 23 ರ ವರೆಗೆ ಎಸ್.ಡಿ.ಎ ಮತ್ತು ಎಫ್.ಡಿ.ಎ ಪರೀಕ್ಷಾ ಪೂರ್ವ ತರಬೇತಿ
*TSS SIRSI* market report 08-11-2017
Rate in rs / per QuintalTSS SIRSI … [Read more...] about *TSS SIRSI* market report 08-11-2017