ಕಾರವಾರ: ಬೆಳಗಾವಿಯ ಚಿಕ್ಕೊಡಿಯಲ್ಲಿ ಈಚೆಗೆ ಅಮದಳ್ಳಿಯ ಬಂಟದೇವ ಯುವಕ ಸಂಘದವರು ಪ್ರದರ್ಶಿಸಿದ ಜನ ಜಾಗೃತಿ ನಾಟಕ ಗಮನ ಸೆಳೆಯಿತು. ಸಂಗೀತ ಮತ್ತು ನಾಟಕ ವಿಭಾಗ ಬೆಂಗಳೂರು, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಬೆಳಗಾವಿ, ತಾಲೂಕಾ ಪಂಚಾಯತ ಚಿಕ್ಕೋಡಿ ಆಶ್ರಯದಲ್ಲಿ ಕಸ ನಿರ್ವಹಣೆ ಮತ್ತು ಶೌಚಾಲಯ, ಸ್ವಚ್ಚ ಭಾರತ ಅಭಿಯಾನ ಕುರಿತು "ಜನಜಾಗೃತಿ ಕಾರ್ಯಕ್ರಮ"ವನ್ನು ಸಂಘಟಿಸಲಾಗಿತ್ತು. ಚಿಕ್ಕೋಡಿ ತಾಲೂಕಿನ ಉಮರಾಣಿ, ಬೆಳಕೋಡ, ಬಂಬಲವಾಡ, ಕರಗಾಂವ, ಜೈನಾಪೂರ … [Read more...] about ಗಮನ ಸೆಳೆದ ಜನ ಜಾಗೃತಿ ನಾಟಕ
ಮತ್ತು
ಪರೀಕ್ಷಾ ಪೂರ್ವತರಬೇತಿ ಶಿಬಿರದ ಉದ್ಘಾಟನೆ
ಹೊನ್ನಾವರ ‘ತಾಲೂಕಿನ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ 10 ದಿನಗಳ ಉಚಿತ ಎನ್.ಟಿ.ಎಸ್.ಇ ಮತ್ತುಎನ್.ಎಮ್.ಎಮ್.ಎಸ್. ಪರೀಕ್ಷಾ ಪೂರ್ವತರಬೇತಿ ಶಿಬಿರವು ಸಮರ್ಪಣಾತರಬೇತಿಕೇಂದ್ರದಆಶ್ರಯದಲ್ಲಿ ಮತ್ತು ಸೇತುಬಂಧಟ್ರಸ್ಟ್‍ಕರ್ಕಿಇದರ ಪ್ರಯೋಜಕತ್ವದಲ್ಲಿಉದ್ಘಾಟನೆಗೊಂಡಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಸೃಜನ ಶೀಲತೆ,ಅರ್ಪಣಾ ಮನೋಭಾವ ಮತ್ತು ನಿರಂತರ ಪ್ರಯತ್ನಇದ್ದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ … [Read more...] about ಪರೀಕ್ಷಾ ಪೂರ್ವತರಬೇತಿ ಶಿಬಿರದ ಉದ್ಘಾಟನೆ
ಬಹಿರಂಗ ಹರಾಜು ಅ.16ರಂದು
ಕಾರವಾರ:ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದ ನೆಲಮಹಡಿಯಲ್ಲಿನ ಕಚೇರಿ ಕ್ಯಾಂಟೀನನ್ನು ಎರಡು ವರ್ಷಗಳ ಅವಧಿಗೆ ಬಾಡಿಗೆ ಆಧಾರದ ಮೇಲೆ ನೀಡಲು ಬಹಿರಂಗ ಹರಾಜು ಅ.16ರಂದು ನಡೆಯಲಿದೆ. ಕ್ಯಾಂಟೀನ್ ಕಟ್ಟಡ 300ಚದರ ಅಳತೆಯ ಆರ್.ಸಿ.ಸಿ ಆಗಿದ್ದು 150 ಚದರ ಅಳತೆಯ ಹಾಲ್ ಮತ್ತು 200 ಚ.ಅಳತೆ ಅಡುಗೆ ಮನೆ ಜಿಐಶಿಟ್‍ನಲ್ಲಿ ತಯಾರಿಸಿದ್ದು, ಪ್ರತ್ಯೇಕ ವಿದ್ಯುತ್ ಮತ್ತು ನೀರು ಸರಬರಾಜಿನ ಸಂಪರ್ಕ ವ್ಯವಸ್ಥೆ ಹೊಂದಿದೆ. ಹೊಟೇಲ್ ಉದ್ಯಮ ನಡೆಸುವ ಆಸಕ್ತ ಸಾರ್ವಜನಿಕರು ಬಹಿರಂಗ … [Read more...] about ಬಹಿರಂಗ ಹರಾಜು ಅ.16ರಂದು
ಜಿಲ್ಲಾ ಮಟ್ಟ, ಹಾಗೂ ರಾಜ್ಯ ಮಟ್ಟದ ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ
ಕಾರವಾರ:ಧಾರವಾಡ ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಮಟ್ಟ, ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟದ ಅಂತರ ಕಾಲೇಜು ನಾಟಕ ಮತ್ತುಜಾನಪದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಕಾಲೇಜುಗಳಲ್ಲಿ ದೇಶೀಯ ಸಾಂಸ್ಕøತಿಕ ವಾತಾವರಣವನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು ಧಾರವಾಡ, ಗದಗ, ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಜಿಲ್ಲೆಯ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. … [Read more...] about ಜಿಲ್ಲಾ ಮಟ್ಟ, ಹಾಗೂ ರಾಜ್ಯ ಮಟ್ಟದ ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ
ಬಯಲು ಮುಕ್ತ ಶೌಚಾಲ, ಸೂಕ್ತ ತನಿಖೆ ನಡೆಸುವಂತೆ ರೈತ ಶಕ್ತಿ ಪರಿಷತ್ ಒತ್ತಾಯ
ಕಾರವಾರ :ಜಿಲ್ಲೆಯ ಸಿರಸಿ ಮತ್ತು ಜೋಯಿಡಾ ತಾಲೂಕಿನ ಎಲ್ಲಿ ಪಂಚಾಯತಗಳಲ್ಲಿ ಸಂಪೂರ್ಣ ಶೌಚಾಲಯ ನಿರ್ಮಿಸಲಾಗಿದೆ ಎಂದು ಜಿಲ್ಲಾಪಂಚಯತ ವರದಿ ನೀಡುವ ಮೂಲಕ ಸರಕಾರವು ಈ ಎರಡನ್ನು ತಾಲೂಕನ್ನು ಬಯಲು ಮುಕ್ತ ಬಹಿರ್ದೆಸೆ ತಾಲೂಕೆಂದು ಘೋಷಿಸಿದೆ. ಇಲ್ಲಿಯ ಎಷ್ಟೋ ಗ್ರಾಮ ಪಂಚಾಯತದಲ್ಲಿ ಇನ್ನೂ ಶೌಚಾಲಯ ಆಗಬೇಕಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ರೈತ ಶಕ್ತಿ ಪರಿಷತ್ ಒತ್ತಾಯಿಸಿದೆ. ಈ ಕುರಿತಂತೆ ಕೇವಲ ಪ್ರಶಸ್ತಿಯ ಆಸೆಗಾಗಿ ಸಿರಸಿ ಮತ್ತು ಜೋಯಿಡಾ ತಾಲೂಕಿನ ಗ್ರಾಮ … [Read more...] about ಬಯಲು ಮುಕ್ತ ಶೌಚಾಲ, ಸೂಕ್ತ ತನಿಖೆ ನಡೆಸುವಂತೆ ರೈತ ಶಕ್ತಿ ಪರಿಷತ್ ಒತ್ತಾಯ