ಹೊನ್ನಾವರ:ಇಲ್ಲಿಯ ನ್ಯೂ ಇಂಗ್ಲಿಷ್ ಸ್ಕೂಲ್‍ನ ಆಂಗ್ಲ ಮಾಂಧ್ಯಮ ವಿದ್ಯಾರ್ಥಿನಿ ವಿನಯ ಅಶೋಕ ನಾಯ್ಕ ಈಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 99.4 ಅಂಕ ಪಡೆದು ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆಯುವುದರ ಮೂಲಕ ಜಿಲ್ಲೆಗೆ ಅಭಿಮಾನ ಮೂಡಿಸಿದ್ದಾಳೆ. ಕುಮಟಾ ತಾಲೂಕಿನ ಹೊಳೆಗದ್ದೆಯ ಶಿಕ್ಷಕ ದಂಪತಿ ಅಶೋಕ ನಾಯ್ಕ ಹಾಗೂ ಭಾರತಿ ನಾಯ್ಕ ಅವರ ಮಗಳಾದ ಈಕೆ ತಾನು ನರಶಾಸ್ತ್ರದಲ್ಲಿ ಸಂಸೋಧನೆ ಮಾಡಬೇಕೆಂದು ಆಸೆ ಪಟ್ಟಿರುವುದಾಗಿ ತಿಳಿಸಿದ್ದಾಳೆ. ಇವಳ ಸಾಧನೆಗೆ ಹೊನ್ನಾವರ … [Read more...] about ಎಸ್.ಎಸ್.ಎಲ್.ಸಿ. : ವಿನಯಾ ನಾಯ್ಕ ರಾಜ್ಯಕ್ಕೆ 7ನೇ ರ‍್ಯಾಂಕ್
ಮಾಧ್ಯಮ
ಆನಂದ ಆಶ್ರಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶೇ.95.3 ಫಲಿತಾಂಶ
ಭಟ್ಕಳ:ಇಲ್ಲಿನ ಆನಂದ ಆಶ್ರಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶೇ.95.3 ಫಲಿತಾಂಶ ಬಂದಿದ್ದು 51 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು 20 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್‍ನಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತಮ ಫಲಿತಾಂಶ ಬಂದಿದೆ. ಶಾಲೆಯಲ್ಲಿ ಪರೀಕ್ಷೆಗೆ ಕುಳಿತ ಒಟ್ಟೂ 149 ವಿದ್ಯಾರ್ಥಿಗಳಲ್ಲಿ 142 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಪೂರ್ವಿ ನಾಯ್ಕ ಶೇ.99.2 ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದು … [Read more...] about ಆನಂದ ಆಶ್ರಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶೇ.95.3 ಫಲಿತಾಂಶ