ಕಾರವಾರ: ಜಿಲ್ಲೆಯಲ್ಲಿ ಸೀಮೆಎಣ್ಣೆ ಬೋಟ್ ಬಳಸಿ ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ದೋಣಿಗಳನ್ನು ಜಿಲ್ಲೆಯಾಂದ್ಯಂತ ಒಂದೇ ಹಂತದಲ್ಲಿ ತಪಾಸಣೆ ಕೈಗೊಳ್ಳಲಾಗುವುದು. ಕಾರವಾರ ತಾಲೂಕು ವ್ಯಾಪ್ತಿಯಲ್ಲಿ ಮೀನುಗಾರಿಕೆ ಉಪನಿದೇಶಕರು ಕಾರವಾರ ಕಚೇರಿ ಎದುರುಗಡೆ ಬೀಚ್, ಮಾಜಾಳಿ ಬೀಚ್ (ಗೋಟ್ನಿಭಾಗ), ಮುದಗಾ ಬೀಚ್, ಅಂಕೋಲಾ ತಾಲೂಕು ವ್ಯಾಪ್ತಿಯಲ್ಲಿ ಹಾರವಾಡ (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎದುರುಗಡೆ ಬೀಚ್), ಕುಮಟಾ ತಾಲೂಕು ವ್ಯಾಪ್ತಿಯಲ್ಲಿ ವನಳ್ಳಿ, ಬೀಚ್, ತದಡಿ … [Read more...] about ಸೀಮೆಎಣ್ಣೆ ಬೋಟ್ ಬಳಸಿ ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ದೋಣಿಗಳನ್ನು ಜಿಲ್ಲೆಯಾಂದ್ಯಂತ ತಪಾಸಣೆ
ಮೀನುಗಾರಿಕೆ
ಸಮುದ್ರಕ್ಕಿಳಿದ ಬೋಟ್ಗಳು
ಕಾರವಾರ: ಮೂರು ತಿಂಗಳ ನಂತರ ಹಲವು ಯಾಂತ್ರಿಕೃತ ಬೋಟ್ಗಳು ಮಂಗಳವಾರ ಮತ್ಸ್ಯಭೇಟೆಗಾಗಿ ಸಮುದ್ರಕ್ಕಿಳಿದಿದ್ದು, ಮೊದಲ ದಿನ ಮೀನುಭೇಟೆಯೂ ನಡೆದಿದೆ. ಮತ್ಸ್ಯ ಸಂತತಿ ಕಾಲವಾಗಿದ್ದರಿಂದ ಜಿಲ್ಲಾಡಳಿತವೂ ತಿಂಗಳುಗಳ ಕಾಲ ಯಾಂತ್ರಿಕೃತ ಮೀನುಗಾರಿಕೆ ನಿಷೇಧಿಸಿತ್ತು. ಇದರಿಂದ ಬೋಟ್ಗಳು ಬೈತಖೋಲ್ ಬಂದರಿನಲ್ಲಿ ಲಂಗರು ಹಾಕಿದ್ದವು. ಅಗಷ್ಟ 1ರಂದು ನಿಷೇಧ ತೆರವಾಗುವದರ ಹಿನ್ನಲೆಯಲ್ಲಿ ಬೋಟ್ಗಳನ್ನು ಅಲಂಗರಿಸಿ ಪೂಜಿಸಲಾಗಿತ್ತು. ಲಂಗರು ಹಾಕಿದ್ದ ವೇಳೆ ಬೋಟ್ಗಳಿಗೆ ಬಣ್ಣ … [Read more...] about ಸಮುದ್ರಕ್ಕಿಳಿದ ಬೋಟ್ಗಳು
ದೋಣಿ ಮಗುಚಿ ಸಾವು
ಹೊನ್ನಾವರ ;ಕಡಲ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ದೋಣಿ ಮಗುಚಿ ಮೃತಪಟ್ಟ ಘಟನೆ ತಾಲೂಕಿನ ಮಂಕಿ ಮಡಿ ಸಮೀಪದ ಕಡಲಿನಲ್ಲಿ ಸಂಭವಿಸಿದೆ. ಮಂಕಿ ದೇವರಗದ್ದೆಯ ನಿವಾಸಿ ಕೃಷ್ಣ ಖಾರ್ವಿ (29) ಮೃತಪಟ್ಟ ಮೀನುಗಾರ. ಒಟ್ಟೂ 8 ಜನ ಒಂದೇ ದೋಣಿಯಲ್ಲಿ ತೆರಳಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿ ಮಗುಚಿ ದುರ್ಘಟನೆ ಸಂಭವಿಸಿದೆ. ಇನ್ನುಳಿದ 7 ಮೀನುಗಾರರನ್ನು ಸ್ಥಳೀಯ ಮೀನುಗಾರರು ತಕ್ಷಣ ನೆರವಿಗೆ ಮುಂದಾಗಿ ರಕ್ಷಿಸಿದ್ದಾರೆ. ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ದೋಣಿ ಮಗುಚಿ ಸಾವು
ಜೂನ್ 01 ರಿಂದ ಮೀನುಗಾರಿಕೆ ನಿಷೇಧ
ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಜೂನ್ 01 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ಕಾಲ ಯಾಂತ್ರೀಕೃತ ದೋಣಿ ಬಳಸಿ ಮೀನುಗಾರಿಕೆ ನಡೆಸುವದನ್ನು ಸರ್ಕಾರ ನಿಷೇಧಿಸಿದೆ. ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಕೇವಲ ದೋಣಿಗಳ ಚಲನವಲನಕ್ಕಾಗಿ 10 ಅಶ್ವಶಕ್ತಿವರೆಗಿನ ಸಾಮಥ್ರ್ಯದ ಮೋಟಾರೀಕೃತ ದೋಣಿ ಹಾಗೂ ಸಾಂಪ್ರದಾಯಿಕ/ನಾಡದೋಣಿಗಳ ಮೂಲಕ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಲು ಅನುಮತಿ ಇರುತ್ತದೆ. ಈ ಅಧಿಸೂಚನೆಯನ್ನು ಉಲ್ಲಂಘಿಸಿದ ಮೀನುಗಾರರ ವಿರುದ್ಧ … [Read more...] about ಜೂನ್ 01 ರಿಂದ ಮೀನುಗಾರಿಕೆ ನಿಷೇಧ