ಹೊನ್ನಾವರ: ಖ್ಯಾತ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಕಾರ್ಯಕ್ರಮ ಜೂ. 11 ರಂದು ಸಂಜೆ 4 ಗಂಟೆಗೆ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯಕ್ಷಗಾನ ಕಲಾವಿದ ಶಂಕರ ಹೆಗಡೆ ನೀಲಕೋಡ ತಿಳಿಸಿದರು. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಲೋಕದ ಸಮಸ್ತ ರಸಿಕರ ಮನ ಸೂರೆಗೊಳ್ಳುವ ಹಾಗೆ ತಮ್ಮ ಸುಮಧುರವಾದ ಮದ್ದಲೆ-ಚಂಡೆ ವಾದನದ ನಾದ ವೈಖರಿಯಿಂದ ಯಕ್ಷಗಾನ ಕಲಾಲೋಕದ ಅಸಂಖ್ಯ … [Read more...] about ಖ್ಯಾತ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಕಾರ್ಯಕ್ರಮ ಜೂ. 11 ರಂದು ಸಂಜೆ 4 ಗಂಟೆಗೆ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ
ಯಕ್ಷಗಾನ
ಶನಿ ದೇವಸ್ಥಾನ ವರ್ಧಂತಿ
ಹೊನ್ನಾವರ:ಪಟ್ಟಣದ ಬಸ್ ನಿಲ್ದಾಣ ಪಕ್ಕದ ಶನಿ ದೇವಾಲಯದಲ್ಲಿ ಮೇ 9 ಮತ್ತು ಮೇ 10 ರಂದು 11ನೇ ವಾರ್ಷಿಕ ವರ್ಧಂತಿ ನಡೆಯಲಿದೆ. ಮೇ 9ರಂದು ಸಂಜೆ ಕರ್ಕಿಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿಯವರು ದೇವರಿಗೆ ರಜತ ಉತ್ಸವ ಮೂರ್ತಿ ಸಮರ್ಪಿಸಲಿದ್ದಾರೆ. ಸಾಗರ ಶನಿ ಕ್ಷೇತ್ರದ ದುರ್ಗಪ್ಪನವರು ಪಾಲ್ಗೊಳ್ಳುವರು. ನಂತರ ವಾಸ್ತು ಹವನ ಧಾರ್ಮಿಕ ಕಾರ್ಯಕ್ರಮ ರಾತ್ರಿ ಯಕ್ಷಗಾನ ನಡೆಯಲಿದೆ. ಮೇ 10ರಂದು ಬೆಳಿಗ್ಗೆ ಶನಿಶಾಂತಿ, ಪತಂಜಲಿ ವೀಣಾಕರ ಪ್ರವಚನ ನೀಲಗೋಡ … [Read more...] about ಶನಿ ದೇವಸ್ಥಾನ ವರ್ಧಂತಿ
ಸಂಸ್ಕøತಿ ಕುಂಭ-ಮಲೆನಾಡ ಉತ್ಸವಚಾಲನೆ
ಹೊನ್ನಾವರ :ಸಿಲೆಕ್ಟ್ ಪೌಂಡೇಷನ್ ಶ್ರೀ ಕ್ಷೇತ್ರ ಬಂಗಾರಮಕ್ಕಿ ಗೇರುಸೊಪ್ಪಾ ಹೊನ್ನಾವರದಲ್ಲಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ -2017ಕ್ಕೆ, ಪದ್ಮಶ್ರೀ ಪುರಸ್ಕøತ ಯಕ್ಷಗಾನ ಕಲಾವಿದ ರಾಮಚಂದ್ರ ಹೆಗಡೆ ಚಿಟ್ಟಾಣಿ ಇವರು, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮದ ಉದ್ಘಾಟಕರಾದ ರಾಮಚಂದ್ರ ಹೆಗಡೆ ಚಿಟ್ಟಾಣಿ ಮಾತನಾಡಿ ‘ಜಗತ್ತಿಗೆ … [Read more...] about ಸಂಸ್ಕøತಿ ಕುಂಭ-ಮಲೆನಾಡ ಉತ್ಸವಚಾಲನೆ