ಕಾರವಾರ: ಜಿಲ್ಲೆಯಲ್ಲಿ ಪ್ರಸ್ತುತ ಜಿ.ಪಿ.ಎಸ್. ಸಾದನಗಳನ್ನು ಅಳವಡಿಸಿಕೊಂಡು ಮರಳು ಸಾಗಿಸುತ್ತಿರುವ ಎಲ್ಲಾ ವಾಹನಗಳ ಮಾಲೀಕರು ತಮ್ಮ ವಾಹನ ಹಾಗೂ ಜಿ.ಪಿ.ಎಸ್ ಸಾದನಗಳೊಂದಿಗೆ ಖಿ4U ಸಂಸ್ಥೆಯವರು ನವ್ಹಂಬರ 24 ರಿಂದ ಡಿಸೆಂಬರ 4 ರವರೆಗೆ ಆಯೋಜಿಸಿರುವ " ಸರ್ವಿಸ್ ಕ್ಯಾಂಪ್ " ಗೆ ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ನ.24 ರಿಂದ 26 ರವರೆಗೆ ಹೊನ್ನಾವರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ, 27 ರಿಂದ … [Read more...] about ನವ್ಹಂಬರ 24 ರಿಂದ ಡಿಸೆಂಬರ 4 ರವರೆಗೆ ಆಯೋಜಿಸಿರುವ ” ಸರ್ವಿಸ್ ಕ್ಯಾಂಪ್ ”;ಹಾಜರಿ ಕಡ್ಡಾಯ
ಯಲ್ಲಾಪುರ
ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ಯಶಸ್ವಿ
ಹಳಿಯಾಳ: ಆರ್.ಎಸ್.ಎಸ್,ರಾಷ್ಟ್ರೀಯ ಸ್ವಯಂಸೇವಕ ಸಂಘದ ದಾಂಡೇಲಿ, ಹಳಿಯಾಳ, ಜೋಯಿಡಾ, ಯಲ್ಲಾಪುರ ತಾಲೂಕುಗಳ ವ್ಯಾಪ್ತಿಯ ದಾಂಡೇಲಿ ಜಿಲ್ಲಾ ಪ್ರಾಥಮಿಕ ಶಿಕ್ಷಾ ಸಾಪ್ತಾಹಿಕ ವರ್ಗದ ಕೊನೆಯ ದಿನವಾದ ಸೋಮವಾರ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ಯಶಸ್ವಿಯಾಗಿ ನಡೆಯಿತು. ಪಟ್ಟಣದ ವಿ.ಡಿ. ಹೆಗಡೆ ವಿದ್ಯಾಲಯದಲ್ಲಿ ಒಂದು ವಾರಗಳ ಕಾಲ ವರ್ಗಗಳನ್ನು ಏರ್ಪಡಿಸಲಾಗಿತ್ತು. ಪ್ರತಿದಿನ ಬೆಳಗಿನ ಜಾವದಿಂದ ಆರಂಭಗೊಂಡು ರಾತ್ರಿಯವರೆಗೆ ವಿವಿಧ … [Read more...] about ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ಯಶಸ್ವಿ
“ಭೌಮಾಸುರ” ಎಂಬ ಯಕ್ಷಗಾನ ಪ್ರಸಂಗ
ಶ್ರೀ ವೀರಾಂಜನೇಯ ದೇವಸ್ಥಾನ, ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಶ್ರಾವಣ ಬಹುಳ ದ್ವಾದಶಿ ಶನಿವಾರದಂದು, “ಭೌಮಾಸುರ” ಎಂಬ ಯಕ್ಷಗಾನ ಪ್ರಸಂಗವನ್ನು ‘ಯಕ್ಷಮಿತ್ರ ಕಲಾಮಂಡಳಿ, ಯಲ್ಲಾಪುರ’ ಎಂಬ ಪ್ರಸಿದ್ಧ ತಂಡದ ಯುವ ಪ್ರತಿಭೆಗಳು ಪ್ರದರ್ಶನ ನೀಡಿದರು. ಈ ಪ್ರದರ್ಶನದಲ್ಲಿ ಹೆಣ್ಣುಮಕ್ಕಳು ಕೂಡಾ ಪಾತ್ರಧಾರಿಗಳಾಗಿರುವುದು ವಿಶೇಷವಾಗಿದೆ. ಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮರಪೂಜ್ಯ ಶ್ರೀ ಮಾರುತಿ ಗುರೂಜಿಯವರ ಸಮ್ಮುಖದಲ್ಲಿ ಈ ಕಾರ್ಯಕ್ರಮವು … [Read more...] about “ಭೌಮಾಸುರ” ಎಂಬ ಯಕ್ಷಗಾನ ಪ್ರಸಂಗ
ತಿಳುವಳಿಕೆ ಸಭೆ
ಕಾರವಾರ: ಮನೆ ಮನೆಗಳಿಂದ ಸಾರ್ವಜನಿಕರು ವಿಂಗಡಿಸಿ ನೀಡುವ ತಾಜ್ಯಗಳನ್ನು ಸಂಗ್ರಹಿಸಿ ಸಾಗಿಸಲು ಮತ್ತು ಅವುಗಳ ನಿರ್ವಹಣೆ ಮಾಡುವ ಕುರಿತು ಸ್ಥಳಿಯ ಸಂಸ್ಥೆಗಳ ತಿಳುವಳಿಕೆ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗುವದು. ಆಗಸ್ಟ 18 ರಂದು ಹೊನ್ನಾವರ ನಗರ ಸ್ಥಳಿಯ ಸಂಸ್ಥೆಯಲ್ಲಿ ಕುಮಟಾ, ಭಟ್ಕಳ, ಹೊನ್ನಾವರ, ಜಾಲಿ ಸ್ಥಳಿಯ ಸಂಸ್ಥೆಗಳಿಗೆ, ಆಗಸ್ಟ 19 ರಂದು ಶಿರಸಿ ಸ್ಥಳಿಯ ಸಂಸ್ಥೆಯಲ್ಲಿ ಸಿದ್ದಾಪುರ, ಯಲ್ಲಾಪುರ, ಮುಂಡಗೋq,À ಶಿರಸಿ ಸ್ಥಳಿಯ ಸಂಸ್ಥೆಗಳಿಗೆ … [Read more...] about ತಿಳುವಳಿಕೆ ಸಭೆ
ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ
ಕಾರವಾರ:ಕಾಮಗಾರಿ ಪಡೆದು ಮೂರ್ನಾಲ್ಕು ವರ್ಷಗಳಿಂದ ಕೆಲಸ ನಡೆಸದೆ ಬಾಕಿ ಉಳಿಸಿಕೊಂಡಿರುವ ಗುತ್ತೆಗಾದರರನ್ನು ಬ್ಲಾಕ್ ಲೀಸ್ಟ್ಗೆ ಸೇರಿಸಿ ಮತ್ತೆ ಟೆಂಡರ್ ಪ್ರಕ್ರಿಯೇಯಲ್ಲಿ ಪಾಲ್ಗೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಸಿ ಕ್ರಮಕ್ಕೆ ಸೂಚಿಸಿದರು. ಈ ಬಗ್ಗೆ ವಿಷಯ ಪ್ರಸ್ತಾಪಿಸಿದ … [Read more...] about ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ