ಕಾರವಾರ:ಅಂಧವಿಶ್ವಾಸ, ಅನಾಚಾರ, ಮೂಢ ನಂಬಿಕೆಯಿಂದ ಮುಕ್ತರಾಗಿ ಜೀವಿಸುತ್ತಿರುವ ಜಿಲ್ಲೆಯ ಕುಮಟಾ ಮತ್ತು ಗಂಗಾವಳಿ ಭಾಗದ ಸಲಫಿ ಮುಸ್ಲಿಮರು ಐಸಿಸ್ ನಂಟು ಹೊಂದಿದ್ದಾರೆ ಎಂದು ಅದೇ ಭಾಗ ಸುನ್ನಿ ಮುಸ್ಲಿಮರು ಸುಳ್ಳು ಆರೋಪ ಮಾಡಿ ಕಿರುಕುಳ, ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ಸಲಫಿ ಮೂವ್‍ಮೆಂಟ್‍ನ ಕೇಂದ್ರೀಯ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಲಫಿ ಮೂವ್‍ಮೆಂಟ್ ಪ್ರಗತಿಪರ ಮುಸ್ಲಿಂ … [Read more...] about ಸಲಫಿ ಮುಸ್ಲಿಮರು ಐಸಿಸ್ ನಂಟು ಹೊಂದಿದ್ದಾರೆ ಎಂದು ಅದೇ ಭಾಗ ಸುನ್ನಿ ಮುಸ್ಲಿಮರು ಸುಳ್ಳು ಆರೋಪ ಮಾಡಿ ಕಿರುಕುಳ
ಯಿಂದ
ಕಾನೂನಿನ ಸೂಚನಾ ಪಟ್ಟಿಗೆಯಿಂದ ಗಾಯಗೊಂಡ ಮಹಿಳೆ
ಕಾರವಾರ:ನಗರದ ಜೆಎಂಎಫ್‍ಸಿ ನ್ಯಾಯಾಲಯದ ಎದುರಿನ ಎಂ.ಜಿ.ರಸ್ತೆಯಲ್ಲಿ ಮಾವಿನ ಹಣ್ಣು ವ್ಯಾಪಾರ ಮಾಡುವ ಮಹಿಳೆಗೆ ರಸ್ತೆಯ ಬದಿಯಲ್ಲಿ ಸಂಚಾರಿ ಕಾನೂನಿನ ಸೂಚನಾ ಪಟ್ಟಿಗೆ ಹಾಕಲಾದ ಬಿಸಿ ಪೇಂಟ್ ತಗಲಿ, ಕಾಲು ಸುಟ್ಟುಕೊಂಡ ಘಟನೆ ನಡೆದಿದೆ. ಅಂಕೋಲಾದ ನಿವಾಸಿ ಪ್ರೇಮಾ ಜಡ್ಡಿಗದ್ದೆ ಕಾಲು ಸುಟ್ಟುಕೊಂಡ ವ್ಯಾಪಾರಿ. ನಗರಸಭೆಯು ನಗರದ ರಸ್ತೆಯಲ್ಲಿ ಪೇಂಟ್ ಮಾಡಲಾದ ಸಂಚಾರಿ ನಿಯಮಗಳ ಸೂಚನೆಗಳನ್ನು ಪೇಂಟ್ ಮೂಲಕ ಬರೆಯಲು ಟೆಂಡರ್ ನೀಡಲಾಗಿದೆ. ಅದರಂತೆ ಸಂಚಾರಿ ನಿಯಮಗಳನ್ನು … [Read more...] about ಕಾನೂನಿನ ಸೂಚನಾ ಪಟ್ಟಿಗೆಯಿಂದ ಗಾಯಗೊಂಡ ಮಹಿಳೆ
ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ
ಹಳಿಯಾಳ:ಮಹಾತ್ಮಾ ಗಾಂಧಿ ಗ್ರಾಮ, ನಿರ್ಮಲ ಗ್ರಾಮ ಪುರಸ್ಕಾರ ಪಡೆದಿರುವ ಮಧ್ಯ, ಗುಟಕಾ ಮುಕ್ತ ಗ್ರಾಮದಲ್ಲಿ ದಿ.29, 30 ಎರಡು ದಿನಗಳ ಕಾಲ ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಶಿಷ್ಠ ರೀತಿಯಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವ ನಿಟ್ಟಿನಲ್ಲಿ ಹಾಗೂ ವಿಜೃಂಭಣೆಯಿಂದ ನಡೆಸಲು ಸಿದ್ದತೆಗಳು ಅಂತಿಮ ಹಂತದಲ್ಲಿದ್ದು ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಪಟ್ಟಣದಿಂದ 5 ಕೀಮಿ ಅಂತರದಲ್ಲಿರುವ ತೇರಗಾಂವ … [Read more...] about ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ