ಯಲ್ಲಾಪುರ : ಪತಂಜಲಿ ಯೋಗ ಸಮಿತಿ ಹಾಗೂ ತಾಲೂಕಾ ಭಾಜಪ ಘಟಕ ಇವರ ಆಶ್ರಯದಲ್ಲಿ ಪಟ್ಟಣದ ಎಪಿಎಂಸಿ ಆವಾರದ ಅಡಿಕೆ ಭವನದಲ್ಲಿ ೭ನೇ ವಿಶ್ವ ಯೋಗ ದಿನಾಚರಣೆಯನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ವಿಕೇಂದ್ರೀಕರಣ ಆಯೋಗದ ಉಪಾಧ್ಯಕ್ಷ ಪ್ರಮೋದ ಉದ್ಘಾಟಿಸಿ ಸರಳವಾಗಿ ಆಚರಿಸಲಾಯಿತು.ನಂತರ ನಡೆದ ಯೋಗ ಪ್ರಾತ್ಯಕ್ಷಿಕೆಯನ್ನು ಯೋಗ ಶಿಕ್ಷಕರಾದ ಕನಕಪ್ಪ ಹಾಗೂ ನಾಗೇಶ್ ರಾಯ್ಕರ್ ರವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ … [Read more...] about ಯಲ್ಲಾಪುರದಲ್ಲಿ ೭ನೇ ವಿಶ್ವ ಯೋಗ ದಿನಾಚರಣೆ
ಯೋಗ ದಿನಾಚರಣೆ
ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಯೋಗ ದಿನಾಚರಣೆ
ಹೊನ್ನಾವರ.ಯೋಗವು ಮನುóಷ್ಯನ ಚಿತ್ತನ್ಯಾಸವನ್ನು ಹೆಚ್ಚಿಸುತ್ತದೆ. ಯೋಗವನ್ನು ದೈನಂದಿನ ಬದುಕಿನಲ್ಲಿ ಅಳುವಡಿಸಿಕೊಂಡವರು ನಿರೋಗಿಗಳಾಗಿ ಬಾಳುತ್ತಾರೆ. ಭಾರತದ ಋಷಿಮುನಿಗಳು ಜಗತ್ತಿಗೆ ಕೊಟ್ಟ ಶ್ರೇಷ್ಠ ಕೊಡುಗೆಗಳಲ್ಲಿ ಯೋಗವು ಅತ್ಯಂತ ಪ್ರಮುಖವಾಗಿದೆ ” ಎಂದು ಡಾ. ಎಸ್ ಎಸ್ ಹೆಗಡೆ ಅಭಿಪ್ರಾಯಪಟ್ಟರು. ಅವರು ಎಸ್.ಡಿ.ಎಂ. ಪದವಿ ಕಾಲೇಜಿನ ಎನ್ ಸಿ ಸಿ, ಎನ್ ಎಸ್ ಎಸ್, ಸ್ಕೌಟ್ ಮತ್ತು ಗೈಡ್ಸ್ ವಿಭಾಗದವರು ಸಂಯೋಜಿಸಿದ ಯೋಗ ದಿನಾಚರಣೆಯ ಅಧ್ಯಕ್ಷತೆ ವಹಿಸಿ … [Read more...] about ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಯೋಗ ದಿನಾಚರಣೆ