ಹಳಿಯಾಳ :- ಪಕ್ಕದ ಗೋವಾ_ರಾಜ್ಯದಿಂದ_ಕಳೆದ 14_ದಿನಗಳ_ಹಿಂದೆ_ಹಳಿಯಾಳಕ್ಕೆ ಬಂದಿದ್ದ 60 ವರ್ಷದ ವೃದ್ದೆಯ ಕೊವಿಡ್-19 ಪರೀಕ್ಷಾ ವರದಿ ಗುರುವಾರ ಬಂದಿದ್ದು ಅಜ್ಜಿಯಲ್ಲಿ ಕೋರೊನಾ ಸೊಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ತಾಲೂಕಿನ ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿರುವ ಕರ್ಲಕಟ್ಟಾ_ಗ್ರಾಮದ_ಲಕ್ಷ್ಮೀ_ಗಲ್ಲಿ ರಹವಾಸಿಯಾಗಿರುವ ವೃದ್ದೆ ಗೋವಾದಲ್ಲಿರುವ ತನ್ನ ಮಗನ_ಬಳಿ ಇದ್ದು ಕಳೆದ 14 ದಿನಗಳ ಹಿಂದೆ ಸ್ವಗ್ರಾಮಕ್ಕೆ ಆಗಮಿಸಿದಾಗ … [Read more...] about ಹಳಿಯಾಳಕ್ಕೆ ಮತ್ತೊಂದು ಕೊರೊನಾ ಪಾಸಿಟಿವ್ ?- ಗೋವಾದಿಂದ ಮರಳಿದ್ದ ಕರ್ಲಕಟ್ಟಾ ಗ್ರಾಮದ 60ವರ್ಷದ ವೃದ್ದೆಗೂ ತಾಕಿದ ಸೊಂಕು ?.
ರಕ್ತದ ಮಾದರಿ
ಮುರ್ಕವಾಡ ಗ್ರಾಮದಲ್ಲಿ ಮಹಿಳೆಯಲ್ಲಿ_ಸೊಂಕು ಪತ್ತೆ ?? – ಸೊಂಕಿತರ ಸಂಖ್ಯೆ 17 ಕ್ಕೆ ಏರಿಕೆ?
ಹಳಿಯಾಳ :- ಮಹಾರಾಷ್ಟ್ರದಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಬಳಿಕ ಹೊಮ್ ಕ್ವಾರಂಟೈನ್ ಆಗಿದ್ದ ಮಹಿಳೆಯಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು ಸಾಯಂಕಾಲದ ಹೆಲ್ತ್ ಬುಲೆಟಿನ್ ಈ ಬಗ್ಗೆ ಖಚಿತಪಡಿಸಲಿದೆ.ಮಹಾರಾಷ್ಟ್ರದ_ಖಾಸಗಿ_ಆಸ್ಪತ್ರೆಯಲ್ಲಿ ಶುಶ್ರೂಷಕಿ(ನರ್ಸ್) ಆಗಿ ಕೆಲಸ ಮಾಡುತ್ತಿದ್ದ ( 32) ವರ್ಷದ ಮಹಿಳೆ ಕಳೆದ 8 ದಿನಗಳ ಹಿಂದೆ ಹಳಿಯಾಳಕ್ಕೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ.ಸರ್ಕಾರದ ನಿಯಮದಂತೆ 7 ದಿನ … [Read more...] about ಮುರ್ಕವಾಡ ಗ್ರಾಮದಲ್ಲಿ ಮಹಿಳೆಯಲ್ಲಿ_ಸೊಂಕು ಪತ್ತೆ ?? – ಸೊಂಕಿತರ ಸಂಖ್ಯೆ 17 ಕ್ಕೆ ಏರಿಕೆ?
ಹಳಿಯಾಳದ ಕಳಸಾಪುರ ಗ್ರಾಮದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ಪತ್ತೆ – ಸೊಂಕಿತರ ಸಂಖ್ಯೆ 8 ಕ್ಕೆ ಏರಿಕೆ
ಹಳಿಯಾಳ:- ಕಳೆದ ದಿ.15ರಂದು ಮಹಾರಾಷ್ಟ್ರದಿಂದ ಹಳಿಯಾಳಕ್ಕೆ ಬಂದು ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ಹಳಿಯಾಳದ ಕಳಸಾಪುರ ಗ್ರಾಮದನು ಎನ್ನಲಾದ 31 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ಇರುವುದನ್ನು ಆರೋಗ್ಯ ಇಲಾಖೆ ಮಂಗಳವಾರ ದೃಢಪಡಿಸಿದೆ ಈ ಮೂಲಕ ಹಳಿಯಾಳದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಕಳೆದ 9 ದಿನಗಳಿಂದ ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ ವ್ಯಕ್ತಿಯು ಸೇರಿದಂತೆ 26 ಜನರ ಕೊವಿಡ್-19 ಪರೀಕ್ಷಾ ವರದಿಗಳು ಮಂಗಳವಾರ ಬಂದಿದ್ದು … [Read more...] about ಹಳಿಯಾಳದ ಕಳಸಾಪುರ ಗ್ರಾಮದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ಪತ್ತೆ – ಸೊಂಕಿತರ ಸಂಖ್ಯೆ 8 ಕ್ಕೆ ಏರಿಕೆ
20ಕ್ಕು ಹೆಚ್ಚು ಜನರು ಡೆಂಗ್ಯೂ ರೋಗದಿಂದ ತಾಲೂಕಾ ಆಸ್ಪತ್ರೆಗೆ ದಾಖಲು; ರೋಗಿಗಳ ಆರೋಗ್ಯ ಸ್ಥಿತಿ ವಿಚಾರಿಸಿದ ಶಾಸಕ ಸುನೀಲ್ ನಾಯ್ಕ
ಹೊನ್ನಾವರ: ತಾಲೂಕಿನ ವಿವಿಧ ಭಾಗದ 20ಕ್ಕು ಹೆಚ್ಚು ಜನರು ಡೆಂಗ್ಯೂ ರೋಗದಿಂದ ತಾಲೂಕಾ ಆಸ್ಪತ್ರೆಗೆ ದಾಖಲಾಗಿದ್ದು ಈ ಹಿನ್ನಲೆಯಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಆಸ್ಪತ್ರೆಗೆ ರವಿವಾರ ಬೆಳಿಗ್ಗೆ ಎಂಟು ಗಂಟೆಗೆ ಧಿಡಿರ್ ಆಗಮಿಸಿ ರೋಗಿಗಳ ಆರೋಗ್ಯ ಸ್ಥಿತಿ ವಿಚಾರಿಸಿದರುಈ ಸಂಧರ್ಬದಲ್ಲಿ ಅವರು ಪತ್ರಿಕೆಯೊಂದಿಗೆ ಮಾತನಾಡಿ ಕೆಲವು ದಿನಗಳಿಂದ ತಾಲೂಕು ವ್ಯಾಪ್ತಿಯಲ್ಲಿ ಡೆಂಗ್ಯು ಪ್ರಕರಣ ಪತ್ತೆಯಾಗಿದೆ. ಹೊಳೆಸಾಲು ತೀರ ಪ್ರದೇಶವಾದ ಮಾಗೋಡ, … [Read more...] about 20ಕ್ಕು ಹೆಚ್ಚು ಜನರು ಡೆಂಗ್ಯೂ ರೋಗದಿಂದ ತಾಲೂಕಾ ಆಸ್ಪತ್ರೆಗೆ ದಾಖಲು; ರೋಗಿಗಳ ಆರೋಗ್ಯ ಸ್ಥಿತಿ ವಿಚಾರಿಸಿದ ಶಾಸಕ ಸುನೀಲ್ ನಾಯ್ಕ