ಕಾರವಾರ:ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಯೋಜನಾ ಘಟಕ, ರಾಷ್ಟ್ರೀಯ ಯುವ ರೆಡ್ಕ್ರಾಸ್ರ ಘಟಕ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಕಾಲೇಜು ಆವರಣದಲ್ಲಿ ವನಮಹೋತ್ಸವ ನಡೆಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ಪ್ರಾಚಾರ್ಯ ಡಾ. ಬಿ .ಎಚ್. ನಾಯಕ, ಪೆÇ್ರೀ. ಸುರೇಂದ್ರ ದಫೇದಾರ, ರಾಷ್ಟ್ರೀಯ ಯೋಜನಾಧಿಕಾರಿ ಡಾ. ಬಿ. ಆರ್. ತೋಳೆ, ಯುವ ರೆಡ್ಕ್ರಾಸ್ರ ಘಟಕಾಧಿಕಾರಿ ಸುರೇಶ ಗುಡಿಮನಿ, ಹಿರಿಯ ಪ್ರಾಧ್ಯಾಪಕ ಡಾ. ಕೇಶವ ಕೆ ಜಿ ಇದ್ದರು. … [Read more...] about ಕಾಲೇಜು ಆವರಣದಲ್ಲಿ ವನಮಹೋತ್ಸವ
ರಾಷ್ಟ್ರೀಯ
ಭಯೋತ್ಪಾದಕ ದಾಳಿ ಖಂಡಿಸಿ;ಪ್ರಧಾನ ಮಂತ್ರಿಗಳಿಗೆ ಮನವಿ
ಹಳಿಯಾಳ:ಅಮರನಾಥ ಯಾತ್ರಿಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿ ಭಕ್ತರ ಮಾರಣಹೊಮ ಮಾಡಿರುವ ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಹಾಗೂ ಪಾಕಿಸ್ತಾನಕ್ಕೆ ನೀಡಿರುವ ಮೊಸ್ಟ್ ಫೇವರ್ಡ ನೇಷನ್ ಶ್ರೇಣಿಯನ್ನು ತೆಗೆದು ಹಾಕಲಿ ಎಂದು ರಾಷ್ಟ್ರೀಯ ಹಿಂದೂ ಆಂದೋಲನ ಹಾಗೂ ಹಿಂದೂ ಜನಜಾಗೃತಿ ಸಮೀತಿ ತಹಶೀಲ್ದಾರ್ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದೆ. ಮಂಗಳವಾರ ಇಲ್ಲಿಯ ಶಿವಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಹಿಂಜ … [Read more...] about ಭಯೋತ್ಪಾದಕ ದಾಳಿ ಖಂಡಿಸಿ;ಪ್ರಧಾನ ಮಂತ್ರಿಗಳಿಗೆ ಮನವಿ
ಭಾರೀ ಪ್ರಮಾಣದ ಮಳೆ ;ಅಪಾರ ಪ್ರಮಾಣದ ಹಾನಿ
ಕಾರವಾರ:ಕಳೆದ ಮೂರು ದಿನಗಳಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದೆ. ಪರಿಣಾಮ ಹಲವು ಸಾವು ನೋವುಗಳು ಸಂಭವಿಸಿದೆ. ಮಂಗಳವಾರ ಬಿಣಗಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಆಕಾರದ ಮರ ಬಿದ್ದ ಪರಿಣಾಮ ಎರಡು ಗಂಟೆಗಳ ಕಾಲ ವಾಹನ ಸಂಚಾರ ಹದಗೆಟ್ಟಿತ್ತು. ಬುಧವಾರ ಸಂಜೆ ನಗರದಲ್ಲಿ ತೆರೆದ ಚರಂಡಿಯಲ್ಲಿ ಬಿದ್ದು ವ್ಯಕ್ತಿಯೋರ್ವ ಸಾವನಪ್ಪಿದ ಘಟನೆ ನಡೆದಿದೆ. ಭಾರೀ ಮಳೆ ಇದ್ದ ಕಾರಣ ಈ ಪ್ರಕರಣ ಮರುದಿನ ಬೆಳಕಿಗೆ ಬಂದಿದೆ. ಗುರುವಾರ ಕಾರವಾರದ … [Read more...] about ಭಾರೀ ಪ್ರಮಾಣದ ಮಳೆ ;ಅಪಾರ ಪ್ರಮಾಣದ ಹಾನಿ
ಎಲ್ಲರಿಗೂ ಒಂದೇ ಬಗೆಯ ನ್ಯಾಯ ಒದಗಿಸಬೇಕು;ಸಚಿವ ಆರ್.ವಿ ದೇಶಪಾಂಡೆ
ಕಾರವಾರ:ವಿವಿಧ ಇಲಾಖೆಗಳ ಸಭೆ ನಡೆಸಿದ ಅವರು, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವಿಷಯದಲ್ಲಿ ಕೇಳಿಬಂದ ಆರೋಪಗಳಿಗೆ ಉತ್ತರಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಡವರು ಹಾಗೂ ಶ್ರೀಮಂತರು ಎಂದು ತಾರತಮ್ಯ ಮಾಡದೇ ಎಲ್ಲರಿಗೂ ಒಂದೇ ಬಗೆಯ ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಕುರಿತು ಸಚಿವ ನಡೆದ ಸಭೆಗೆ ರಾಷ್ಟ್ರೀಯ … [Read more...] about ಎಲ್ಲರಿಗೂ ಒಂದೇ ಬಗೆಯ ನ್ಯಾಯ ಒದಗಿಸಬೇಕು;ಸಚಿವ ಆರ್.ವಿ ದೇಶಪಾಂಡೆ
ಕಾರವಾರ ನೌಕಾನೆಲೆಯೊಳಗೆ 3 ಶಂಕಿತರ ಪ್ರವೇಶ; ಉಗ್ರ ದಾಳಿ ಭೀತಿ
ಕಾರವಾರ:ಭಾರತೀಯ ನೌಕಾನೆಲೆಯೊಳಗೆ ಮೂವರು ಅನುಮಾನಾಸ್ಪದ ವ್ಯಕ್ತಿಗಳು ನುಗ್ಗಿದ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ನಗರ ಪೊಲೀಸ್ ಠಾಣೆಗೆ ನೌಕಾನೆಲೆ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ. ಸಂಜೆಯವರೆಗೂ ನೌಕಾನೆಲೆ ಸಿಬ್ಬಂದಿ ಹಾಗೂ ಪೊಲೀಸರು ಅಪರಿಚಿತರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದು, ಸಂಜೆ ವೇಳೆಗೆ ಇದನ್ನು ಅಣಕು ಕಾರ್ಯಾಚರಣೆ ಎಂದು ನೌಕಾನೆಲೆ ಸ್ಪಷ್ಟ ಪಡಿಸಿದೆ. ಬೆಳಗ್ಗೆ ಕದಂಬ ನೌಕಾನೆಲೆ … [Read more...] about ಕಾರವಾರ ನೌಕಾನೆಲೆಯೊಳಗೆ 3 ಶಂಕಿತರ ಪ್ರವೇಶ; ಉಗ್ರ ದಾಳಿ ಭೀತಿ