ಹೊನ್ನಾವರ :ತಾಲೂಕಿನ ಮಾವಿನಕುರ್ವಾ ಕೊಂಕಣ ರೈಲ್ವೆ ಬಿಡ್ಜ ಬಳಿ ರೈಲ್ವೆ ಟ್ರಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ರೈಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ತಾರಿಬಾಗಿಲಿನ ಚರ್ಚರೋಡಿನ ನಿವಾಸಿಯಾದ ವೆಂಕಟೇಶ ರಾಮ ತಾಂಡೇಲ(68). ಮೃತ ವ್ಯಕ್ತಿ ಕಳೆದ 2 ವರ್ಷಗಳಿಂದ ಬಿ.ಪಿ.ಕಾಯಿಲೆಯಿಂದ ಬಳಲುತ್ತಿದ್ದು ರೈಲು ಟ್ರಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬರುತ್ತಿದ್ದ ರೈಲಿಗೆ ಅಪ್ಪಳಿಸಿ ಅಪಘಾತ ಸಂಭವಿಸಿದೆ. ಹೊಟ್ಟೆ … [Read more...] about ರೈಲು ಬಡಿದು ವ್ಯಕ್ತಿ ಸಾವು
ರೈಲು
ಹೊನ್ನಾವರ-ತಾಳಗುಪ್ಪಾ ರೈಲ್ವೆ ಸಚಿವರಿಗೆ ಕನ್ನಡ ಅಭಿಮಾನ ಸಂಘ ಮನವಿ
ಹೊನ್ನಾವರ-ಹೊನ್ನಾವರ, ಭಟ್ಕಳ ಹಾಗೂ ಕುಮಟಾ ತಾಲೂಕಿನ ಜನರಿಗೆ ಅನೂಕುಲವಾಗುವ ಹೊನ್ನಾವರ ತಾಳಗುಪ್ಪ ರೈಲ್ವೆ ಮಾರ್ಗವನ್ನು ಕೂಡಲೇ ಆರಂಭಿಸಬೇಕೆಂದು ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭುರವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾವರ ಘಟಕದ ಅಧ್ಯಕ್ಷ ಉದಯರಾಜ ಮೇಸ್ತ ಮನವಿ ಮಾಡಿಕೊಂಡಿದ್ದಾರೆ. ಹೊನ್ನಾವರ ರಾಜ್ಯದಲ್ಲಿಯ ಅತೀ ಹೆಚ್ಚು ಗ್ರಾಮಗಳನ್ನು ಹೊಂದಿರುವ ತಾಲೂಕಾಗಿದ್ದು, ಇತಿಹಾಸ ಫ್ರಸಿದ್ದ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿ ನಿತ್ಯವು ಸಾವಿರಾರು ಜನರು … [Read more...] about ಹೊನ್ನಾವರ-ತಾಳಗುಪ್ಪಾ ರೈಲ್ವೆ ಸಚಿವರಿಗೆ ಕನ್ನಡ ಅಭಿಮಾನ ಸಂಘ ಮನವಿ
ಕಾರವಾರ-ಯಶವಂತಪುರ ರೈಲುಮಾರ್ಗ ಬದಲಾವಣೆ ಕಣ್ಣೊರೆಸುವ ತಂತ್ರ
ನೈಋತ್ಯ ರೈಲ್ವೇ ವಲಯ ಕಾರವಾರ -ಯಶವಂತಪುರ ಎಕ್ಸ್ಪ್ರಸ್ ಹಗಲು ರೈಲಿನ (ನಂ. 16515/516) ಸಂಚಾರ ಮಾರ್ಗ ಬದಲಾವಣೆ ಮಾಡುವ ಮೂಲಕ ಕರಾವಳಿ ಜನರ ಕಣ್ಣಿಗೆ ಮಣ್ಣೆರಚಿಸುವ ಪ್ರಯತ್ನ ಮಾಡಿದೆ.ಏಕೆಂದರೆ, ಕಾರವಾರ-ಯಶವಂತಪುರ ಹಗಲು ರೈಲುಮಾರ್ಗ ಬದಲಾವಣೆ ಮಾಡುವ ಮೂಲಕ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎಂಬುದು ಕರಾವಳಿ ಜನರ ಪ್ರಮುಖ ಬೇಡಿಕೆಯಾಗಿತ್ತು. ಅಂದರೆ, ತುಮಕೂರು ಮಾರ್ಗವಾಗಿ ಸಂಚರಿಸುವ ಈ ರೈಲು ಅನ್ನು ಕುಣಿಗಲ್ - ಚನ್ನರಾಯಪಟ್ಟಣ ಮಾರ್ಗವಾಗಿ … [Read more...] about ಕಾರವಾರ-ಯಶವಂತಪುರ ರೈಲುಮಾರ್ಗ ಬದಲಾವಣೆ ಕಣ್ಣೊರೆಸುವ ತಂತ್ರ
ಹಳಿ ತಪ್ಪಿದ ಮಂಗಳೂರು – ಚೆನ್ನೈ ಎಕ್ಸ್ಪ್ರೆಸ್ ರೈಲು
ಇಲ್ಲಿನ ಮಾರ್ನಮಿಕಟ್ಟೆ ಬಳಿ ಮಂಗಳೂರು - ಚೆನ್ನೈ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ಮಂಗಳವಾರ ನಡೆದಿದೆ . ಅದೃಷ್ಟವಷಾತ್ ರೈಲಿನಲ್ಲಿ ಯಾವೊಬ್ಬ ಪ್ರಯಾಣಿಕರೂ ಇರಲಿಲ್ಲ. ಮಾರ್ನಮಿಕಟ್ಟೆ ಬಳಿ ಪ್ರತ್ಯೇಕ ಹಳಿಯಲ್ಲಿ ತಪ್ಪಿ ಹೋಗಿದ್ದು, ಇತರ ರೈಲುಗಳ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ . ರೈಲು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಿಂದ ಚೆನ್ನೈಗೆ ಪ್ರಯಾಣ ಬೆಳೆಸಬೇಕಿತ್ತು . … [Read more...] about ಹಳಿ ತಪ್ಪಿದ ಮಂಗಳೂರು – ಚೆನ್ನೈ ಎಕ್ಸ್ಪ್ರೆಸ್ ರೈಲು