ಕಾರವಾರ:2003ರಲ್ಲಿ ಕಚೇರಿ ಸಿಬ್ಬಂದಿಗೂ ವೇತನ ನೀಡಲಾಗದ ಪರಿಸ್ಥಿತಿಯಲ್ಲಿ ನಿಗಮವಿತ್ತು. 2008ರ ಸಾಲಿನಲ್ಲಿ ಹೆಚ್ಚುವರಿ ಘಟಕ ನಿರ್ಮಾಣಕ್ಕೆ ಸರ್ಕಾರ 10ಕೋಟಿ ಅನುಧಾನ ನೀಡಿದ್ದು, ಅದನ್ನು ಬಳಸಿಕೊಂಡು ಉದ್ಯಮವನ್ನು ಬೆಳಸಲಾಯಿತು. ಕ್ರಮೇಣ ಲಾಭ ಪಡೆದ ಉದ್ಯಮವೂ ಇದೇ ಮೊದಲ ಬಾರಿಗೆ ಸಾಕಷ್ಟು ಉಳಿತಾಯ ಮಾಡಿದೆ. ತಮ್ಮ ಅವದಿಯಲ್ಲಿ 14 ಹೆಚ್ಚುವರಿ ಮತ್ಸ್ಯ ದರ್ಶನ ಉಪಹಾರ ಮಂದಿರ ನಿರ್ಮಿಸಿ ಅಭಿವೃದ್ದಿ ಮಾಡಿರುವದೇ ಲಾಭಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. … [Read more...] about ನಷ್ಟದಲ್ಲಿದ್ದ ಮೀನುಗಾರಿಕಾ ನಿಗಮಕ್ಕೆ ಲಾಭ
ಲಾಭ
ಕಳಪೆ ಕಾಮಗಾರಿ
ಹೊನ್ನಾವರ:ತಾಲೂಕಿನ ವಿವಿಧೆಡೆಯಲ್ಲಿ ಲಾಭದಾಯಕ ಕಾಮಗಾರಿಗಳ ಸುಳಿವು ಪಡೆದುಕೊಂಡು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಬಕೆಟ್ ಹಿಡಿದು ಗುತ್ತಿಗೆಯನ್ನು ಪಡೆದುಕೊಂಡು ಕಳಪೆ ಕಾಮಗಾರಿಯನ್ನು ಮಾಡಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳವ ಗುತ್ತಿಗೆದಾರನೊಬ್ಬನ ಬಣ್ಣ ಬಯಲಾಗಿದೆ. ಕಡತೋಕಾದ ಶ್ರೀಧರ ನಾಯ್ಕ ಎಂಬುವವನೇ ಅಕ್ರಮ ಮಾರ್ಗವನ್ನು ಉಪಯೋಗಿಸಿ ಗುತ್ತಿಗೆಪಡೆದು ವಂಚಿಸುವ ಗುತ್ತಿಗೆದಾರ. ತಾಲೂಕಿನ ವಿವಿಧ ಭಾಗದಲ್ಲಿ ಈತನ ಕಾಮಗಾರಿಯನ್ನು ನೋಡಿದ … [Read more...] about ಕಳಪೆ ಕಾಮಗಾರಿ