ಕಾರವಾರ: ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ದ್ವೀತಿಯ ವರ್ಷದ ವಿದ್ಯಾರ್ಥಿಗಳು ಕುಮಟಾ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಗೆ ಭೇಟಿ ನೀಡಿ ವಿವಿಧ ಕಾರ್ಯಗಳ ಮಾಹಿತಿ ಪಡೆದರು. ಈ ವೇಳೆ ಡಯಟನ ಪ್ರಾಚಾರ್ಯರಾದ ಈಶ್ವರ ನಾಯ್ಕ ಮಾತನಾಡಿ, ಮುಂದಿನ ಶಿಕ್ಷಕರಿಗೆ ಈಗಲೇ ಡಯಟ್ ಚಟುವಟಿಕೆಗಳ ಕುರಿತು ತಿಳುವಳಿಕೆಯಿರಬೇಕು ಎಂದರು. ಡಯಟನ ಹಿರಿಯ ಉಪನ್ಯಾಸಕರಾದ ನಾಗರಾಜ ನಾಯಕ, ವಿ.ಆರ್.ನಾಯ್ಕ, ದೇವಿದಾಸ ಮೋಗೆರ, ಸವಿತಾ ನಾಯಕ, ಮಂಗಲ ಲಕ್ಷ್ಮೀ ಪಾಟೀಲ, ಶಾಂತೇಷ ನಾಯಕ ಸಂಸ್ಥೆಯ … [Read more...] about ಶಿವಾಜಿ ವಿದ್ಯಾಯಲದ ವಿದ್ಯಾರ್ಥಿಗಳು ಕುಮಟಾ ಜಿಲ್ಲಾ ಶಿಕ್ಷಣ ತರಭೇತಿ ಸಂಸ್ಥೆಗೆ ಭೇಟಿ
ವಿದ್ಯಾರ್ಥಿಗಳು
ಅಲ್ಪಸಂಖ್ಯಾತ ವಿದ್ಯಾರ್ಥಿಳಿಂದ ಅರ್ಜಿ ಆಹ್ವಾನ
ಕಾರವಾರ: ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸ್ತಕ ಸಾಲೀನ ವಿದ್ಯಾಸಿರಿ ಯೋಜನೆಯಡಿ ಮೆಟ್ರಿಕ್ ನಂತರದ ಅಲ್ಪಸಂಖ್ಯಾತ ವಿದ್ಯಾರ್ಥಿಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜ ಸಲ್ಲಿಸಬಯಸುವ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿರಬೇಕು ವ್ಯಾಸಾಂಗ ಮಾಡುತ್ತಿರುವ ಕಾಲೇಜಿನಿಂದ ಕನಿಷ್ಟ 5ಕಿ.ಮೀ ಅಂತರವಿರಬೇಕು. ವಿದ್ಯಾರ್ಥಿತಿಯು ಸ್ವಂತ ಸ್ಥ¼,À ನಗರ/ಪಟ್ಟಣದವರಾಗಿದ್ದು , ಬೇರೆ ಬೇರೆ ನಗರ/ ಪಟ್ಟಣಗಳಲ್ಲಿನ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದಲ್ಲಿ ಈ … [Read more...] about ಅಲ್ಪಸಂಖ್ಯಾತ ವಿದ್ಯಾರ್ಥಿಳಿಂದ ಅರ್ಜಿ ಆಹ್ವಾನ
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳಸಿಕೊಳ್ಳಬೇಕು;ಜಿಲ್ಲಾಧಿಕಾರಿ ಎಸ್.ಎಸ್.ನಕುಲ
ಕಾರವಾರ: ಭಾಷಾ ಪ್ರಾವಿಣ್ಯತೆ, ಕೌಶಲಾಭಿವೃದ್ದಿಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಕರೆ ನೀಡಿದರು. ಭಾನುವಾರ ದೇವರಾಜ ಅರಸು 102ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಅಧಗಯಕ್ಷತೆ ವಹಿಸಿ ಅವರು ಮಾತನಾಡಿದರು. ಸತತ ಪರಿಶ್ರಮದಿಂದ ಶ್ರದ್ದೆ, ನಿಷ್ಟೆ, ಛಲವನ್ನು ಹೊಂದಿ ಜೀವನ ಶೈಲಿಯನ್ನು ಉತ್ತಮವಾಗಿ ರೂಪಿಸಿಕೊಳ್ಳುವ … [Read more...] about ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳಸಿಕೊಳ್ಳಬೇಕು;ಜಿಲ್ಲಾಧಿಕಾರಿ ಎಸ್.ಎಸ್.ನಕುಲ
ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರ ; ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ತೆರಳಿ ವೀಕ್ಷಣೆ
ಕಾರವಾರ:ಗುರುವಾರ ಬೆಳಗ್ಗೆ ಹಸಿರು ಬಣ್ಣದಿಂದ ಕಾಣಿಸಿಕೊಂಡಿದ್ದ ಅರಬ್ಬಿ ಸಮುದ್ರ ತೀರ ಶುಕ್ರವಾರ ತಿಳಿಗೆಂಪು ಬಣ್ಣಕ್ಕೆ ತಿರುಗಿ ಅಚ್ಚರಿ ಮೂಡಿಸಿದೆ. ಮಳೆಯಿಂದ ನದಿಗಳ ಮೂಲಕ ಹೇರಳವಾಗಿ ಸಮುದ್ರ ಸೇರಿದ್ದ ಖನಿಜಾಂಶವು ಸೂರ್ಯನ ಕಿರಣಗಳಿಗೆ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆದು ಹೆರಳವಾಗಿ ಬೆಳೆದಿದ್ದ ಪಾಚಿಯೂ ಕಡಲಿ ಅಬ್ಬರಕ್ಕೆ ಕರಡಿ ಸಮುದ್ರ ಹಸಿರಾಗಿತ್ತು. ರಾತ್ರಿ ವೇಳೆ ಸಮುದ್ರ ಮಿನುಗುತ್ತಿತ್ತು. ಶುಕ್ರವಾರ ಮೋಡದ ವಾತಾವರಣವಿದ್ದ ಕಾರಣ ಸೂರ್ಯನ ಕಿರಣಗಳನ್ನು … [Read more...] about ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರ ; ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ತೆರಳಿ ವೀಕ್ಷಣೆ
ಸ್ವಚ್ಛತೆಯ ಕುರಿತು ಅರಿವು ಕಾರ್ಯಕ್ರಮ
ಹೊನ್ನಾವರ:ರಾಷ್ಟ್ರೀಯ ಸೇವಾ ಯೋಜನೆ 15 ದಿನಗಳ ಕಾಲ ಹಮ್ಮಿಕೊಂಡಿರುವ "ಸ್ವಚ್ಛತಾ ಪಕ್ವಾರ'ಆಂದೋಲನದ ಅಂಗವಾಗಿ ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ಸೋಮವಾರ ಪಟ್ಟಣದಲ್ಲಿ ಸ್ವಚ್ಛತೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳು ನಡೆದವು. ಪ್ರಭಾತನಗರದ 3 ವಾರ್ಡಗಳಲ್ಲಿನ ಮನೆ ಮನೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಹೊರಡಿಸಿರುವ … [Read more...] about ಸ್ವಚ್ಛತೆಯ ಕುರಿತು ಅರಿವು ಕಾರ್ಯಕ್ರಮ